ನೀವು S*X ಮಾಡದೇ ಇದ್ದರೆ ನಿಮಗೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು..! ಎಚ್ಚರ

Sexual Health Tips: ಲೈಂಗಿಕ ಕ್ರಿಯೆ ಎನ್ನುವುದು ಒಂದು ಸೃಷ್ಟಿಯ ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆ. ಇದರ ಪ್ರಯೋಜನಗಳ ಕುರಿತು ಅನೇಕರು ವಿಧವಿಧವಾಗಿ ಹೇಳುತ್ತಾರೆ. ಅಲ್ಲದೆ ಈ ಕುರಿತು ಕೆಲವೊಂದಿಷ್ಟು ಅಧ್ಯಯನಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇವೆ. ಬನ್ನಿ ಇಂದು ನಾವು ದೀರ್ಘಕಾಲದವರೆಗೆ ಲೈಂಗಿಕ ಸಂಬಂಧ ಹೊಂದಿಲ್ಲದಿದ್ದರೆ ಯಾವ ಸಮಸ್ಯೆಗಳು ಬರುತ್ತವೆ ಎನ್ನವುದರ ಕುರಿತು ತಿಳಿಯೋಣ..

1 /5

ದೇವರು ಸೃಷ್ಟಿಸಿರುವ ಪ್ರತಿಯೊಂದು ಜೀವಿಗಳು ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಕ್ರಿಯೆ ಹೊಂದುತ್ತವೆ. ಮನುಷ್ಯನಾಗಲಿ.. ಪ್ರಾಣಿ- ಪಕ್ಷಿ ಕ್ರಿಮಿ-ಕೀಟಗಳು ಎಲ್ಲವೂ ಈ ಸೃಷ್ಟಿ ಧರ್ಮನ್ನು ಪಾಲಿಸಲೇಬೇಕು. ಅದಕ್ಕಾಗಿ ಆಗಾಗ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಿರಬೇಕು ಎನ್ನುತ್ತಾರೆ ವೈದ್ಯರು. ಇಲ್ಲದಿದ್ದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.   

2 /5

ವೇಗ ಮತ್ತು ಶಕ್ತಿ : ಇದ್ದಕ್ಕಿದ್ದಂತೆ ಲೈಂಗಿಕ ಕ್ರಿಯೆ ನಿಲ್ಲಿಸಿದರೆ, 50 ವರ್ಷದ ನಂತರ ವೇಗ ಮತ್ತು ಶಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಅಂತ ವೈದ್ಯರು ಹೇಳುತ್ತಾರೆ. ಅಲ್ಲದೆ, ಅಮೇರಿಕನ್ ಜರ್ನಲ್ ನಲ್ಲಿ ಪ್ರಕಟವಾದ 2008 ರ ಅಧ್ಯಯನ ಈ ಅಂಶವನ್ನು ವಿವರಿಸಿದೆ. ಲೈಂಗಿಕತೆಯನ್ನು ಹೊಂದಿಲ್ಲದಿದ್ದರೆ, ದೀರ್ಘಕಾಲದವರೆಗೆ ಲೈಂಗಿಕ ಕ್ರಿಯೆ ಅಸಾಧ್ಯ ಎಂಬುವುದು ನಿಮ್ಮ ನೆನಪಿನಲ್ಲಿ ಇರಲಿ.  

3 /5

ಕ್ಯಾನ್ಸರ್‌ : ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದರೆ, ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವಿದೆ. ಹಾಗಾಗಿ ಸಂಗಾತಿ ಇಲ್ಲದಿದ್ದರೂ, ಹಸ್ತಮೈಥುನ ಮಾಡಿ ಮತ್ತು ವೀರ್ಯವನ್ನು ಹೊರಹಾಕಿ ಎಂದು ಸಂಶೋಧಕರು ಸಲಹೆ ನೀಡುತ್ತಾರೆ.  

4 /5

ವಿಶ್ರಾಂತಿ, ನೆಮ್ಮದಿ : ಸಂಭೋಗ ಮಾಡದೇ ಇದ್ದರೆ, ಮನಸ್ಸಿಗೆ ಆನಂದ ಮತ್ತು ಆಂತರಿಕ ವಿಶ್ರಾಂತಿ ದೊರೆಯುವುದಿಲ್ಲ. ಅಲ್ಲದೆ, ವೀರ್ಯವನ್ನು ಹೊರಗೆ ಹಾಕುವುದರಿಂದ ಪುರುಷರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎನ್ನುತ್ತಾರೆ ತಜ್ಞರು.  

5 /5

ಮಾನಸಿಕ ಆರೋಗ್ಯ : ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ತುಂಬಾ ಅಗತ್ಯ. ಅದಕ್ಕಾಗಿ ಲೈಂಗಿಕ ಕ್ರಿಯೆ ಅತ್ಯಗತ್ಯ. ಅದಕ್ಕಾಗಿ ಹೆಚ್ಚಿನ ಸಮಯದಿಂದ ನಿಮ್ಮ ಸಂಗಾತಿಯಿಂದ ದೂರವಿರದೇ ವಾರದಲ್ಲಿ 4 ರಿಂದ 5 ಬಾರಿ ಇಲ್ಲವೇ ಪ್ರತಿನಿತ್ಯ ಒಂದು ಬಾರಿಯಾದರೂ ಲೈಂಗಿಕ ಕ್ರಿಯೆ ನಡೆಸುವುದು ಉತ್ತಮ..