ಇನ್ನು 20 ದಿನಗಳಲ್ಲಿ ಈ ರಾಶಿಯವರ ಎಲ್ಲಾ ಕಷ್ಟಗಳಿಂದ ಬಿಡುಗಡೆ ! ಹತ್ತಿರವಾಗುತ್ತಿದೆ ಅಷ್ಟೈಶ್ವರ್ಯ ಒದಗುವ ಕಾಲ

ಸೂರ್ಯ ಮತ್ತು ಶನಿ ತಂದೆ ಮತ್ತು ಮಗ. ಜ್ಯೋತಿಷ್ಯದ ಪ್ರಕಾರ ಈ ಎರಡೂ ಗ್ರಹಗಳು ವಕ್ರಿಯಾಗುವುದು  ಬಹಳ ಪ್ರಾಮುಖ್ಯತೆ ಪಡೆದಿದೆ.

ಬೆಂಗಳೂರು : ಜ್ಯೋತಿಷ್ಯದಲ್ಲಿ, ಶನಿ ಮತ್ತು ಸೂರ್ಯ ಎರಡನ್ನೂ ಅತ್ಯಂತ ಶಕ್ತಿಶಾಲಿ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಮುಂದಿನ ತಿಂಗಳು ಎರಡೂ ಗ್ರಹಗಳ ಸಂಕ್ರಮಣವಾಗಲಿದೆ. ಜೂನ್ 17 ರಂದು, ಶನಿಯು  ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಮತ್ತೊಂದೆಡೆ, ಜೂನ್ 15 ರಂದು, ಸೂರ್ಯ ದೇವ ಬೆಳಿಗ್ಗೆ 11.58 ಕ್ಕೆ ಮಿಥುನ ರಾಶಿಯಲ್ಲಿ ಸಂಕ್ರಮಿಸುತ್ತಾನೆ. ಸೂರ್ಯ ಮತ್ತು ಶನಿ ತಂದೆ ಮತ್ತು ಮಗ. ಜ್ಯೋತಿಷ್ಯದ ಪ್ರಕಾರ ಈ ಎರಡೂ ಗ್ರಹಗಳು ವಕ್ರಿಯಾಗುವುದು  ಬಹಳ ಪ್ರಾಮುಖ್ಯತೆ ಪಡೆದಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ಸೂರ್ಯನು ಮಿಥುನ ರಾಶಿಯಲ್ಲಿ ತನ್ನ ಸಂಚಾರ ಆರಂಭಿಸುತ್ತಾನೆ.  ಹೀಗಾಗಿ ನಿಮ್ಮ ಸ್ಥಾನ ಮತ್ತು ಖ್ಯಾತಿಯನ್ನು ಹೆಚ್ಚಾಗುತ್ತದೆ. ವೇತನ ಹೆಚ್ಚಳದ ಜೊತೆಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಸಮಾಜದಲ್ಲಿ  ಗೌರವ ಹೆಚ್ಚುತ್ತದೆ. ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರವನ್ನು ಮಾಡಿದರೂ ಲಾಭ ಖಂಡಿತಾ. ಹೊಸ ಕೆಲಸವನ್ನು ಪ್ರಾರಂಭಿಸುವುದಾದರೆ ಶುಭ ಫಲಿತಾಂಶಗಳನ್ನು ಪಡೆಯುವಿರಿ.   

2 /4

ಸೂರ್ಯ-ಶನಿ ಸಂಕ್ರಮಣದಿಂದಾಗಿ ಸಿಂಹ ರಾಶಿಯವರಿಗೆ  ಹಠಾತ್ ಹಣದ ಲಾಭವಾಗುವುದು. ಈ ಸಮಯದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಸಂಪೂರ್ಣ ಸಹಕಾರವಿರುತ್ತದೆ. ಮಾನಸಿಕ ದೃಷ್ಟಿಕೋನದಿಂದ ಕೂಡಾ ಈ ಸಮಯವು ಮಂಗಳಕರವಾಗಿರುತ್ತದೆ. ಇನ್ನು ಸೂರ್ಯ ಮತ್ತು ಶನಿಯ ಈ ಸಂಚಾರದಿಂದ ಸಿಂಹ ರಾಶಿಯವರ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. 

3 /4

ಸೂರ್ಯ-ಶನಿಯ ಸಂಚಾರದಿಂದಾಗಿ ಕನ್ಯಾ ರಾಶಿಯವರ ವ್ಯಾಪಾರ ಮತ್ತು ವೃತ್ತಿ ಎರಡರಲ್ಲೂ ಪ್ರಗತಿ ಇರುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ಅನುಕೂಲವಾಗುವಂಥಹ ಬದಲಾವಣೆಗಳಾಗುತ್ತವೆ. ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು. 

4 /4

ಮಕರ ರಾಶಿಯ ಜನರು ಶನಿ ಮತ್ತು ಸೂರ್ಯನ ಸಂಚಾರದಿಂದ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕವಾಗಿ  ಸದೃಢರಾಗುತ್ತೀರಿ.   ಉದ್ಯೋಗದಲ್ಲಿಯೂ ಪ್ರಗತಿ ಸಿಗುವುದು. ಈ ಸಮಯದಲ್ಲಿ ಶತ್ರುಗಳು ನಿಮ್ಮ ಮುಂದೆ ನಿಲ್ಲವುದಕ್ಕೂ ಸಾಧ್ಯವಾಗುವುದಿಲ್ಲ.

You May Like

Sponsored by Taboola