ಈ 3 ರಾಶಿಗಳಿಗೆ ವ್ಯಾಲೆಂಟೈನ್ಸ್ ಡೇ ಬಹಳ ವಿಶೇಷ: ನಿಜವಾದ ಪ್ರೀತಿ ಬದುಕಿಗೆ ಹೆಜ್ಜೆಯಿಡುವ ಶುಭದಿನ!

Valentine Day 2024 lucky zodiac sign: ಪ್ರತಿ ವರ್ಷ ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಈ ದಿನವು ಕೆಲ ರಾಶಿಯ ಜನರಿಗೆ ಬಹಳ ವಿಶೇಷವಾಗಿದೆ. ನಿಜವಾದ ಪ್ರೀತಿ ಕೆಲವರ ಬದುಕಿನಲ್ಲಿ ಪ್ರವೇಶಿಸಲಿದೆ. ಅಂತಹ ಅದೃಷ್ಟದ ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Feb 7, 2024, 05:52 PM IST
    • ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ
    • ಈ ದಿನವು ಕೆಲ ರಾಶಿಯ ಜನರಿಗೆ ಬಹಳ ವಿಶೇಷವಾಗಿದೆ.
    • ನಿಜವಾದ ಪ್ರೀತಿ ಕೆಲವರ ಬದುಕಿನಲ್ಲಿ ಪ್ರವೇಶಿಸಲಿದೆ
ಈ 3 ರಾಶಿಗಳಿಗೆ ವ್ಯಾಲೆಂಟೈನ್ಸ್ ಡೇ ಬಹಳ ವಿಶೇಷ: ನಿಜವಾದ ಪ್ರೀತಿ ಬದುಕಿಗೆ ಹೆಜ್ಜೆಯಿಡುವ ಶುಭದಿನ!  title=
Valentine Day 2024 lucky zodiac sign

Valentine Day 2024 lucky zodiac sign: ಪ್ರತಿ ವರ್ಷ ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಈ ದಿನವು ಕೆಲ ರಾಶಿಯ ಜನರಿಗೆ ಬಹಳ ವಿಶೇಷವಾಗಿದೆ. ನಿಜವಾದ ಪ್ರೀತಿ ಕೆಲವರ ಬದುಕಿನಲ್ಲಿ ಪ್ರವೇಶಿಸಲಿದೆ. ಅಂತಹ ಅದೃಷ್ಟದ ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಭಾರತ 2ನೇ ಟೆಸ್ಟ್ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಈ ಪ್ಲೇಯರ್ 3ನೇ ಟೆಸ್ಟ್’ಗೆ ಅಲಭ್ಯ!

ವೃಷಭ ರಾಶಿ: 2024 ರ ಪ್ರೇಮಿಗಳ ದಿನವು ಈ ರಾಶಿಯ ಜನರಿಗೆ ಬಹಳ ವಿಶೇಷವಾಗಿರುತ್ತದೆ. ಈ ರಾಶಿಯ ಜನರು ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಪ್ರೀತಿಯಲ್ಲಿರುವ ಜನರು, ತಮ್ಮ ಸಂಗಾತಿಯೊಂದಿಗೆ ಮತ್ತಷ್ಟು ಉತ್ತಮ ಸಂಬಂಧವನ್ನು ಹೊಂದುತ್ತಾರೆ.

ಕಟಕ ರಾಶಿ: ಈ ರಾಶಿಯವರಿಗೆ ವ್ಯಾಲೆಂಟೈನ್ಸ್ ಡೇ ಅದ್ಭುತವಾಗಿರುತ್ತದೆ. ಬಯಸಿದಂತಹ ಜೀವನ ಸಂಗಾತಿಯನ್ನು ಪಡೆಯುತ್ತೀರಿ. ಇಂದು ಪ್ರಪೋಸ್ ಮಾಡಿದರೆ ಖಂಡಿತವಾಗಿಯೂ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ. ಜೀವನದಲ್ಲಿ ಬಹಳಷ್ಟು ಪ್ರೀತಿಯನ್ನು ತರುವ ಹೊಸ ವ್ಯಕ್ತಿ ಜೀವನಕ್ಕೆ ಕಾಲಿಡಲಿದ್ದಾರೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಈ ವ್ಯಾಲೆಂಟೈನ್ಸ್ ಡೇ ತುಂಬಾ ರೋಮ್ಯಾಂಟಿಕ್ ಆಗಿರಲಿದೆ. ಸಂಗಾತಿಯೊಂದಿಗಿನ ನಿಮ್ಮ ಪ್ರೀತಿಯ ಸಂಬಂಧವು ಬಲಗೊಳ್ಳುತ್ತದೆ. ಈ ವರ್ಷದ ವ್ಯಾಲೆಂಟೈನ್ಸ್ ಡೇ ಅದೃಷ್ಟದ ದಿನವಾಗಲಿದೆ. ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೆ, ಅದು ಈ ಪ್ರೇಮಿಗಳ ದಿನದಂದು ಕೊನೆಗೊಳ್ಳುತ್ತದೆ.

ಇದನ್ನೂ ಓದಿ: ಈ ವರ್ಷ ಐಪಿಎಲ್’ನಲ್ಲಿ ರಿಷಬ್ ಪಂತ್ ಆಡ್ತಾರಾ..? ರಿಕಿ ಪಾಂಟಿಂಗ್ ಕೊಟ್ಟೇಬಿಟ್ರು ಬಿಗ್ ಅಪ್ಡೇಟ್

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News