Australia vs India: ಭಾರತ ತಂಡದ ಐತಿಹಾಸಿಕ ಟೆಸ್ಟ್ ಗೆಲುವಿಗೆ Memes ಗಳ ಸುರಿಮಳೆ

ಬ್ರಿಸ್ಬೇನ್‌ನ ಗಬಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದಿದೆ.

Last Updated : Jan 19, 2021, 05:21 PM IST
  • ಈಗ ಈ ಟೆಸ್ಟ್ ಸರಣಿ ಗೆಲುವಿನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು Memes ಗಳ ಸುರಿಮಳೆ ಹರಿದು ಬಂದಿವೆ.
  • ಗೂಗಲ್ ಸಿಇಒ ಸುಂದರ್ ಪಿಚೈ ಅವರು ಟ್ವೀಟ್‌ನಲ್ಲಿ ಭಾರತವನ್ನು 'ಇದುವರೆಗಿನ ಶ್ರೇಷ್ಠ ಟೆಸ್ಟ್ ಸರಣಿಯ ಗೆಲುವು' ಎಂದು ಅಭಿನಂದಿಸಿದ್ದಾರೆ.
Australia vs India: ಭಾರತ ತಂಡದ ಐತಿಹಾಸಿಕ ಟೆಸ್ಟ್ ಗೆಲುವಿಗೆ Memes ಗಳ ಸುರಿಮಳೆ   title=
Photo Courtesy: Twitter

ನವದೆಹಲಿ: ಬ್ರಿಸ್ಬೇನ್‌ನ ಗಬಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದಿದೆ.

ಇದನ್ನೂ ಓದಿ: Ind vs Aus: ಟೆಸ್ಟ್‌ ಗೆದ್ದ 'ಟೀಮ್‌ ಇಂಡಿಯಾಗೆ' ಬಿಸಿಸಿಐನಿಂದ ಭರ್ಜರಿ ಗಿಫ್ಟ್..!

ಈಗ ಈ ಟೆಸ್ಟ್ ಸರಣಿ ಗೆಲುವಿನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು  Memes ಗಳ ಸುರಿಮಳೆ ಹರಿದು ಬಂದಿದೆ.ಗೂಗಲ್ ಸಿಇಒ ಸುಂದರ್ ಪಿಚೈ ಅವರು ಟ್ವೀಟ್‌ನಲ್ಲಿ ಭಾರತವನ್ನು 'ಇದುವರೆಗಿನ ಶ್ರೇಷ್ಠ ಟೆಸ್ಟ್ ಸರಣಿಯ ಗೆಲುವು' ಎಂದು ಅಭಿನಂದಿಸಿದ್ದಾರೆ.

ಇದನ್ನೂ ಓದಿ: Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ

ಎಂಥಹ ಗೆಲುವು! ಈ ಭಾರತೀಯ ತಂಡವು PANTheons ನಡುವೆ ಅತ್ಯಂತ ಧೈರ್ಯಶಾಲಿ, ಚೇತರಿಸಿಕೊಳ್ಳುವ ಮತ್ತು ಶ್ರೇಷ್ಠ ತಂಡಗಳಲ್ಲಿ ಒಂದಾಗಿದೆ" ಎಂದು ಉದ್ಯಮಿ ಹರ್ಷ್ ಗೋಯೆಂಕಾ ಬರೆದಿದ್ದಾರೆ.ಹರ್ಷ ಭೋಗ್ಲೆ ಇದನ್ನು "ಶ್ರೇಷ್ಠ ಟೆಸ್ಟ್ ಗೆಲುವು" ಎಂದು ಶ್ಲಾಘಿಸಿದರೆ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ "ಜವಾಬ್ ಹೋ ತೋ ಐಸಾ" ಎಂದು ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಆಸ್ಟ್ರೇಲಿಯನ್ನರು ತಮ್ಮ ಆಟವನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಬಾಬುಲ್ ಸುಪ್ರಿಯೋ  ಹಾಸ್ಯಕರ ರಿಪ್ಲೇ ನೀಡಿದ್ದಾರೆ. ಇನ್ನೊಂದೆಡೆಗೆ ಇದು ತುಂಬಾ ರೋಮಾಂಚನಕಾರಿ ಸರಣಿಯಾಗಿದೆ,  ಇನ್ನೊಂದೆಡೆಗೆ  Netflix ಈಗ ಗೆಲುವಿನ ಕುರಿತಾಗಿ ಟ್ವೀಟ್ ಮಾಡಿ ತನ್ನದೇ ಬಗೆಯಲ್ಲಿ ವರ್ಣಿಸಿದೆ.

ಇದನ್ನೂ ಓದಿ: IND vs AUS : ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡ Mohammed Siraj

ಸೋಷಿಯಲ್ ಮೀಡಿಯಾದಲ್ಲಿ  #TeamIndia ಮತ್ತು #IndiavsAus ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಐತಿಹಾಸಿಕ ಗೆಲುವಿನಲ್ಲಿ ಅಭಿಮಾನಿಗಳು ಸಂತೋಷವನ್ನು ವ್ಯಕ್ತಪಡಿಸಿದ್ದರಿಂದ ಸರಣಿಯ ಗೆಲುವು ಉಲ್ಲಾಸದ ಮೇಮ್ ಹಬ್ಬಕ್ಕೆ ಕಾರಣವಾಯಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News