ಬಾಲಿವುಡ್ ನಟ ಶಾರುಖ್ ಖಾನ್ ಪ್ರತಿ ಹೆಜ್ಜೆಯಲ್ಲಿ ಜೊತೆಯಾಗಿ ನಿಂತಿರುವುದು ಈ ಮಹಿಳೆ! ಮಗಳು-ಪತ್ನಿ ಇಬ್ಬರೂ ಅಲ್ಲ…

Shah Rukh Khan manager Pooja Dadlani: ಶಾರುಖ್ ಖಾನ್ ಸೂಪರ್ ಸ್ಟಾರ್ ನಟ. ಇಂತಹ ನಟರು ತಮ್ಮ ನಿತ್ಯ ಕೆಲಸಗಳನ್ನು ನಿರ್ವಹಿಸಲು ಮ್ಯಾನೇಜರ್ ಗಳನ್ನು ನೇಮಿಸಿಕೊಳ್ಲುತ್ತಾರೆ.

Written by - Bhavishya Shetty | Last Updated : May 28, 2024, 04:29 PM IST
    • ಶಾರುಖ್ ಖಾನ್ ಯಶಸ್ಸಿನ ಜೊತೆಯಾಗಿರುವ ವ್ಯಕ್ತಿಯೊಬ್ಬರ ಬಗ್ಗೆ ಮಾಹಿತಿ
    • ಶಾರುಖ್ ಪೂಜಾ ದಾದ್ಲಾನಿ ಎಂಬಾಕೆಯನ್ನು ತಮ್ಮ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದಾರೆ.
    • ವರ್ಷದ ಬಹುಪಾಲು ದಿನದ 24 ಗಂಟೆಯೂ ಪೂಜಾ ಶಾರುಖ್ ಖಾನ್ ಜೊತೆ ಇರುತ್ತಾರೆ
ಬಾಲಿವುಡ್ ನಟ ಶಾರುಖ್ ಖಾನ್ ಪ್ರತಿ ಹೆಜ್ಜೆಯಲ್ಲಿ ಜೊತೆಯಾಗಿ ನಿಂತಿರುವುದು ಈ ಮಹಿಳೆ! ಮಗಳು-ಪತ್ನಿ ಇಬ್ಬರೂ ಅಲ್ಲ… title=
shahrukh khan manager

Shah Rukh Khan manager Pooja Dadlani: ಶಾರುಖ್ ಖಾನ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿತ್ತು. ಅಂದಹಾಗೆ ನಾವಿಂದು ಈ ವರದಿಯಲ್ಲಿ ಶಾರುಖ್ ಖಾನ್ ಯಶಸ್ಸಿನ ಜೊತೆಯಾಗಿರುವ ವ್ಯಕ್ತಿಯೊಬ್ಬರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶಾರುಖ್ ಖಾನ್ ಸೂಪರ್ ಸ್ಟಾರ್ ನಟ. ಇಂತಹ ನಟರು ತಮ್ಮ ನಿತ್ಯ ಕೆಲಸಗಳನ್ನು ನಿರ್ವಹಿಸಲು ಮ್ಯಾನೇಜರ್ ಗಳನ್ನು ನೇಮಿಸಿಕೊಳ್ಲುತ್ತಾರೆ. ಅಂತೆಯೇ ಶಾರುಖ್ ಕೂಡ ಪೂಜಾ ದಾದ್ಲಾನಿ ಎಂಬಾಕೆಯನ್ನು ತಮ್ಮ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದಾರೆ. ಈಕೆ ಶಾರುಖ್ ಅವರ ಪ್ರತಿ ಪರಿಪೂರ್ಣ ನಡೆಯನ್ನು ನಿರ್ವಹಿಸುವ ನಿರ್ವಾಹಕರಿದ್ದಾರೆ.

ಇದನ್ನೂ ಓದಿ:  ತನಗಿಂತ 10 ವರ್ಷ ಕಿರಿಯ ಆಟಗಾರನ ಜೊತೆ ಕಾವ್ಯಾ ಮಾರನ್ ಡೇಟಿಂಗ್! ಆ ಕ್ರಿಕೆಟಿಗ ಬೇರಾರು ಅಲ್ಲ…

ಪೂಜಾ ಶಾರುಖ್ ಖಾನ್ ಜೊತೆ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ವೃತ್ತಿಪರ ಮತ್ತು ವೈಯಕ್ತಿಕ ವಿಷಯಗಳನ್ನು ನಿರ್ವಹಿಸುತ್ತಾರೆ.

ವರ್ಷದ ಬಹುಪಾಲು ದಿನದ 24 ಗಂಟೆಯೂ ಪೂಜಾ ಶಾರುಖ್ ಖಾನ್ ಜೊತೆ ಇರುತ್ತಾರೆ. ಇಷ್ಟು ಕಠಿಣ ಪರಿಶ್ರಮದ ನಂತರ ಶಾರುಖ್ ಖಾನ್ ತಮ್ಮ ಮ್ಯಾನೇಜರ್‌’ಗೆ ಭರ್ಜರಿ ಸಂಭಾವನೆ ಕೂಡ ನೀಡುತ್ತಾರಂತೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ, ಶಾರುಖ್ ಖಾನ್‌’ನಿಂದಾಗಿ ಪೂಜಾ ದದ್ಲಾನಿ ಕೋಟ್ಯಂತರ ರೂಪಾಯಿ ಸಂಬಳ ಗಳಿಸುತ್ತಾರೆ. ಅಂದಹಾಗೆ ಪೂಜಾ ಅವರ ಆಸ್ತಿ 45-50 ಕೋಟಿ ರೂ. ಪ್ರತಿ ವರ್ಷ ಪೂಜಾ 7 ರಿಂದ 9 ಕೋಟಿ ರೂ. ಆದಾಯ ಪಡೆಯಿತ್ತಾರೆ.

ಶಾರುಖ್ ಜೊತೆಗೆ ಪೂಜಾ ಗೌರಿ ಖಾನ್ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಿರುವಾಗ ಶಾರುಖ್ ಅಲ್ಲದೆ ಪೂಜಾ ಕೂಡ ಗೌರಿಯನ್ನು ಮ್ಯಾನೇಜರ್ ರೀತಿಯಲ್ಲಿ ನೇಮಿಸಿಕೊಂಡಿದ್ದಾರೆ.

ಇದನ್ನೂ ಓದಿ: ದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿ

ಶಾರುಖ್ ಮತ್ತು ಪೂಜಾ ನಡುವಿನ ಹೊಂದಾಣಿಕೆ ಉತ್ತಮವಾಗಿದ್ದು, ಈ ಹಿಂದೆ ಕಷ್ಟದ ಸಮಯದಲ್ಲಿ ಪೂಜಾ, ಖಾನ್ ಕುಟುಂಬದೊಂದಿಗೆ ನಿಂತಿದ್ದರು. ಶಾರುಖ್ ಖಾನ್ ಮತ್ತು ಗೌರಿ ಹೊರತುಪಡಿಸಿ, ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಅವರೊಂದಿಗೆ ಕೂಡ ಪೂಜಾ ಉತ್ತಮ ಬಾಂಧವ್ಯ ಹೊಂದಿದ್ದಾರೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News