“ದೇವರಂತೆ ಬಂದ್ರಿ ಸಾರ್…”- ಕಾರು ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿಗೆ ಮರುಜೀವ ಕೊಟ್ಟ ಮೊಹಮ್ಮದ್ ಶಮಿ!

Mohammed Shami Saves Man Life: ಮೊಹಮ್ಮದ್ ಶಮಿ ಈ ಅಪಘಾತದ ಸಂಪೂರ್ಣ ವಿವರ ಮತ್ತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಗಳಲ್ಲಿ ಕಾರು ಪಲ್ಟಿಯಾಗಿ ಬಿದ್ದಿರುವುದು ಗೋಚರಿಸುತ್ತದೆ.

Written by - Bhavishya Shetty | Last Updated : Nov 26, 2023, 12:16 AM IST
    • ಶಮಿ ಚಲಿಸುತ್ತಿದ್ದ ಕಾರಿನ ಮುಂಭಾಗದಲ್ಲೇ ಮತ್ತೊಂದು ಕಾರು ಅಪಘಾತ
    • ಮೊಹಮ್ಮದ್ ಶಮಿ ಈ ಅಪಘಾತದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
    • ಈ ವಿಡಿಯೋ ಹಂಚಿಕೊಂಡು ಹೀಗೆಂದು ಶಮಿ ಬರೆದುಕೊಂಡಿದ್ದಾರೆ
“ದೇವರಂತೆ ಬಂದ್ರಿ ಸಾರ್…”- ಕಾರು ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿಗೆ ಮರುಜೀವ ಕೊಟ್ಟ ಮೊಹಮ್ಮದ್ ಶಮಿ!  title=
Mohammed Shami Saves Man Life

Mohammed Shami Saves Man Life: ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿನ ಮುಂಭಾಗದಲ್ಲೇ ಮತ್ತೊಂದು ಕಾರು ಅಪಘಾತಕ್ಕೀಡಾಗಿದೆ. ನೈನಿತಾಲ್‌’ನ ಹಿಲ್ ರೋಡ್‌’ನಲ್ಲಿ ಈ ದುರ್ಘಟನೆ ನಡೆದಿದ್ದು, ತಕ್ಷಣವೇ ಎಚ್ಚೆತ್ತ ಶಮಿ, ಗಾಯಾಳುಗಳ ಜೀವ ಉಳಿಸಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೈಟಾನ್ಸ್ ತೊರೆಯುವುದು ಖಚಿತ! ಈ ಪ್ಲೇಯರ್’ಗೆ ಸಿಗಲಿದೆ ಗುಜರಾತ್ ತಂಡದ ನಾಯಕತ್ವ

ಮೊಹಮ್ಮದ್ ಶಮಿ ಈ ಅಪಘಾತದ ಸಂಪೂರ್ಣ ವಿವರ ಮತ್ತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಗಳಲ್ಲಿ ಕಾರು ಪಲ್ಟಿಯಾಗಿ ಬಿದ್ದಿರುವುದು ಗೋಚರಿಸುತ್ತದೆ.

 

ಈ ವಿಡಿಯೋ ಹಂಚಿಕೊಂಡು ಹೀಗೆಂದು ಶಮಿ ಬರೆದುಕೊಂಡಿದ್ದಾರೆ; -“ಈ ವ್ಯಕ್ಯಿ ಅದೃಷ್ಟಶಾಲಿ. ದೇವರು ಅವನಿಗೆ ಮರುಜನ್ಮ ಕೊಟ್ಟಿದ್ದಾನೆ. ನೈನಿತಾಲ್‌’ನ ಬೆಟ್ಟದ ರಸ್ತೆಯಲ್ಲಿ ಚಲಿಸುವಾಗ ನನ್ನ ಕಾರಿನ ಮುಂಭಾಗದಲ್ಲಿ ಅವರ ಕಾರು ಪಲ್ಟಿಯಾಗಿ ಬೆಟ್ಟದಿಂದ ಕೆಳಗೆ ಬಿದ್ದಿತು. ನಾವು ಅವತನ್ನು ಸುರಕ್ಷಿತವಾಗಿ ಹೊರತೆಗೆದಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ಏಕದಿನ, ಟಿ20, ಟೆಸ್ಟ್… ಮೂರು ಸ್ವರೂಪಕ್ಕೂ ಇನ್ಮುಂದೆ 24 ವರ್ಷದ ಈ ಪ್ಲೇಯರ್ ಕ್ಯಾಪ್ಟನ್

ಶಮಿ ಶೇರ್ ಮಾಡಿರುವ ವಿಡಿಯೊದಲ್ಲಿ ಗಾಯಾಳುವಿನ ಆರೈಕೆ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಕಂಡ ಫ್ಯಾನ್ಸ್, “ದೇವರಂತೆ ಬಂದು ಆತನನ್ನು ಕಾಪಾಡಿದ್ದೀರಿ ಸರ್” ಎಂದು ಕಮೆಂಟ್ ಮಾಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/-l9UZYUp33o?si=_K0khSS1BDeQ7ypt

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News