ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್ ಗೆ ವರ್ಷದ ಕ್ರೀಡಾಪಟು ಪ್ರಶಸ್ತಿ

    

Last Updated : Feb 28, 2018, 04:00 PM IST
ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್ ಗೆ ವರ್ಷದ ಕ್ರೀಡಾಪಟು ಪ್ರಶಸ್ತಿ title=

ಜೋಹಾನ್ಸ ಬರ್ಗ್: ಮೊನಾಕೊದಲ್ಲಿ ನಡೆದ 2018 ರ ಸಮಾರಂಭದಲ್ಲಿ ಟೆನಿಸ್ ಆಟಗಾರ ರೊಜರ್ ಫೆಡರರ್  ಮತ್ತು ಸೆರೆನಾ ವಿಲಿಯಮ್ಸ್  ಲಾರೆಸ್  ಮತ್ತು ಕಮ್ಬ್ಯಾಕ್ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಈ ಸ್ವಿಸ್ ಆಟಗಾರನಿಗೆ ಕ್ರಿಸ್ಟಿಯಾನೋ ರೋನಾಲ್ಡೋ ಮತ್ತು ರಾಫೆಲ್ ನಡಾಲ್ ಪ್ರತಿಸ್ಪರ್ಧಿಗಳಾಗಿದ್ದರು ಆದರೆ ಕೊನೆಯ ಹಂತದಲ್ಲಿ ಪ್ರಶಸ್ತಿ ಫೆಡರೆರ್ ರನ್ನು ಹುಡುಕಿಕೊಂಡು ಬಂದಿತು.ಆ ಮೂಲಕ ತಮ್ಮ ವೃತ್ತಿಜೀವನದಲ್ಲಿ  ಒಟ್ಟು 6 ಲಾರೆಸ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ,ಈ ಸಾಧನೆ ಮಾಡಿದ ಪ್ರಥಮ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದೇ ಸಂದರ್ಭದಲ್ಲಿ ಸೆರೆನಾ ವಿಲಿಯಮ್ಸ್ ಗೆ ಮಹಿಳಾ ವಿಭಾಗದ ವರ್ಷದ ಕ್ರೀಡಾಪಟು ಪ್ರಶಸ್ತಿ ಲಭಿಸಿದೆ

Trending News