MI vs RCB: ಇವಳೇ ನೋಡಿ IPL 2024ರ ಮೊಟ್ಟಮೊದಲ Mystery Girl, ಕ್ಯೂಟ್ ನೆಸ್ ಗೆ ಅಭಿಮಾನಿಗಳು ಫಿದಾ!

IPL 2024 First Mystery Girl: ಈ ಬಾರಿಯ ಐಪಿಎಲ್ ನಲ್ಲಿ ನಿನ್ನೆ ಮುಂಬೈ ವಿರುದ್ಧ ಬೆಂಗಳೂರು ತಂಡದ ಪಂದ್ಯ ನಡೆದಿದ್ದು, ಈ ಪಂದ್ಯದ ಸಂದರ್ಭದಲ್ಲಿ ಸ್ಟೇಡಿಯಂನಲ್ಲಿ ನಿಗೂಢ ಯುವತಿಯೋರ್ವಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಐಪಿಎಲ್ 2024ರ ಮೊದಲ ಮಿಸ್ಟ್ರಿ ಗರ್ಲ್ ಆಗಿ ಹೊರಹೊಮ್ಮಿದ್ದಾಳೆ.   

Written by - Nitin Tabib | Last Updated : Apr 12, 2024, 01:51 PM IST
  • ಆಕೆ ಯಾರು ಮತ್ತು ಆಕೆಯ ಹೆಸರೇನು ಎಂಬುದು ನಮಗೆ ತಿಳಿದಿಲ್ಲ,
  • ಆದರೆ ಅವಳು ಮುಂಬೈ ಇಂಡಿಯನ್ಸ್ ಬೆಂಬಲಿಗಳು ಎಂಬುದು ಸ್ಪಷ್ಟವಾಗಿದೆ.
  • ಹೌದು, ಮೇಲ್ನೋಟಕ್ಕೆ ಆಕೆ ಸೋಶಿಯಲ್ ಮೀಡಿಯಾ ಇಂಫ್ಲೂಯೆನ್ಸರ್ ಅಲ್ಲವೇ ಅಲ್ಲ ಮತ್ತು ಓರ್ವ ಸಾಮಾನ್ಯ ಹುಡುಗಿ ಎಂಬುದು ಸ್ಪಷ್ಟವಾಗುತ್ತಿದೆ.
MI vs RCB: ಇವಳೇ ನೋಡಿ IPL 2024ರ ಮೊಟ್ಟಮೊದಲ Mystery Girl, ಕ್ಯೂಟ್ ನೆಸ್ ಗೆ ಅಭಿಮಾನಿಗಳು ಫಿದಾ! title=

IPL 2024 Mistery Girl: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ರೋಚಕ ಪಂದ್ಯಗಳ ಜೊತೆಗೆ, ಗ್ಲಾಮರ್‌ ಕಿಕ್ ಕೂಡ ಕಂಡುಬರುತ್ತಿದೆ. ಗುರುವಾರ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿರುವ ಸಂದರ್ಭದಲ್ಲಿ ನಿಗೂಢ ಯುವತಿಯೊರ್ವಳು ಕಾಣಿಸಿಕೊಂಡಿದ್ದು, ಇದೀಗ ಸಾಕಷ್ಟು ಹೆಡ್ಲೈನ್ ಗಿಟ್ಟಿಸುಟ್ಟಿದ್ದಾಳೆ.

ಈ ಮಿಸ್ಟರಿ ಗರ್ಲ್ ಕೇವಲ ಸ್ವಲ್ಪ ಸಮಯದವರೆಗೆ ಮಾತ್ರ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಿದ್ದಾಳೆ. ಆದರೆ ಕ್ಷಣಾರ್ಧದಲ್ಲಿ ಆಕೆಯ ಭಾವಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಮತ್ತು ಇಂಟರ್ನೆಟ್ ಬಳಕೆದಾರರು ಈ ಸುಂದರ ಹುಡುಗಿಯ Instagram ID ಅನ್ನು ತಿಳಿದುಕೊಳ್ಳಲು ಕಾತರರಾಗಿದ್ದಾರೆ. ಅಲ್ಲದೆ, ಬಳಕೆದಾರರು ಹುಡುಗಿಯ ಹೆಸರು ಏನು ಎಂಬುದನ್ನು ಹುಡುಕಲು ಆರಂಭಿಸಿದ್ದಾರೆ. 
 
ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ನಡೆಯುತ್ತಿದ್ದ ಪಂದ್ಯದಲ್ಲಿ ಕ್ಯಾಮರಾಮನ್ ಈ ಹುಡುಗಿಯತ್ತ ಕ್ಯಾಮೆರಾ ತೋರಿಸಿದಾಗ, ಅಭಿಮಾನಿಗಳೆಲ್ಲ ಹುಚ್ಚೆದ್ದು ಕುಣಿದಾಡಿದ್ದಾರೆ. ಹುಡುಗಿಯ ಬಗ್ಗೆ ಹೇಳುವುದಾದರೆ, ಹುಡುಗಿ  ತುಂಬಾ ಮುದ್ದಾಗಿದ್ದಾಳೆ. ಈ ಹುಡುಗಿಯ ಫೋಟೋ ಅಂತರ್ಜಾಲದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ವರ್ಷದ ಐಪಿಎಲ್‌ನ ಮೊದಲ ಮಿಸ್ಟರಿ ಗರ್ಲ್ ಎಂಬ ಹೆಗ್ಗಳಿಕೆಗೆ ಈ ಹುಡುಗಿ ಪಾತ್ರಳಾಗಿದ್ದಾಳೆ.

ಇದನ್ನೂ ಓದಿ-IPL 2024: 'Virat Kohli ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಬಾರದು'

ಆದರೆ, ಆಕೆ ಯಾರು ಮತ್ತು ಆಕೆಯ ಹೆಸರೇನು ಎಂಬುದು ನಮಗೆ ತಿಳಿದಿಲ್ಲ, ಆದರೆ ಅವಳು ಮುಂಬೈ ಇಂಡಿಯನ್ಸ್ ಬೆಂಬಲಿಗಳು ಎಂಬುದು ಸ್ಪಷ್ಟವಾಗಿದೆ. ಹೌದು, ಮೇಲ್ನೋಟಕ್ಕೆ ಆಕೆ ಸೋಶಿಯಲ್ ಮೀಡಿಯಾ ಇಂಫ್ಲೂಯೆನ್ಸರ್ ಅಲ್ಲವೇ ಅಲ್ಲ ಮತ್ತು ಓರ್ವ  ಸಾಮಾನ್ಯ ಹುಡುಗಿ ಎಂಬುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ-IPL 2024: ಇತಿಹಾಸ ಬರೆದ Rashid Khan, ಏಕಕಾಲಕ್ಕೆ 5 ದಿಗ್ಗಜರ ದಾಖಲೆ ಪುಡಿ ಪುಡಿ...!

ರಾಜಸ್ಥಾನ್ ರಾಯಲ್ಸ್ ಫ್ಯಾನ್ ಗರ್ಲ್ ಕೂಡ ವೈರಲ್ ಆಗಿದ್ದಾಳೆ
ರಾಜಸ್ಥಾನ್ ರಾಯಲ್ಸ್‌ನ ಬಬ್ಲಿ, ಮನರಂಜನೆಯ "ಮಿಸ್ಟರಿ ಗರ್ಲ್" ಆಂಚಲ್ ಅಗರ್ವಾಲ್, ಪ್ರತಿಭಾವಂತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಕಂಟೆಂಟ್ ಕ್ರಿಯೇಟರ್ಆಗಿದ್ದಾಳೆ, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ IPL 2024 ಪಂದ್ಯದ ವೇಳೆವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಗಮನ ಈಕೆ ಸೆಳೆದಿದ್ದಾಳೆ. ತಂಡವನ್ನು ಬೆಂಬಲಿಸಲು ಬಂದ ಆಂಚಲ್ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾಳೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News