ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧವಾಗಿ 14ನೇ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು,ಬೌಲಿಂಗ್ ಆಯ್ದುಕೊಂಡು, ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆರಂಭಿಸಿತು
ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿದ್ದರು.
ಇದನ್ನು ಓದಿ : Yash-Radhika : ಮಕ್ಕಳೊಂದಿಗೆ ಬಿಡುವಿನ ಸಮಯದಲ್ಲಿ ರಾಕಿಂಗ್ ದಂಪತಿ : ಫೋಟೋಸ್ ಹಂಚಿಕೊಂಡ ರಾಧಿಕಾ
ಇಶಾನ್ ಕಿಶನ್ 16(14), ರೋಹಿತ್ ಶರ್ಮಾ 0(1), ನಮನ್ ಧೀರ್ 0(1), ಡೇಲ್ವಾಡ್ ಬ್ರೆವಿಸ್ 0(1), ತಿಲಕ್ ವರ್ಮಾ 32(29), ಹಾರ್ದಿಕ್ ಪಾಂಡ್ಯ 34(21), ಪಿಯೂಷ್ ಚಾವ್ಲಾ 3(6), ಟೀಮ್ ಡೇವಿಡ್ 17(24), ಜೆರಾಲ್ಡ್ ಕೊಯೆಟ್ಜಿ 4(9), ಜಸ್ಪ್ರಿತ್ ಬುಮ್ರಾ 8(9), ಆಕಾಶ್ ಮಧ್ವಲ್ 4(5) ರನ್ ಗಳಿಸಿದರು. ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಟ್ರೆಂಟ್ ಬೌಲ್ಟ್ 3, ಬರ್ಗರ್ 2, ಯಜುವೇಂದ್ರ ಚಾಹಲ್ 3 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 126 ರನ್ ಗಳ ಟಾರ್ಗೆಟ್ ನೀಡಿತ್ತು.
𝙄𝙣 𝙎𝙩𝙮𝙡𝙚 😎
Riyan Parag's innings help @rajasthanroyals reach 🔝 of the table 💪#RR are the 2️⃣nd team to win an away fixture this season 👏👏
Scorecard ▶️ https://t.co/XL2RWMFLbE#TATAIPL | #MIvRR pic.twitter.com/ZsVk9rvam1
— IndianPremierLeague (@IPL) April 1, 2024
ಎರಡನೇ ಇನಿಂಗ್ಸ್ ಅಲ್ಲಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಕಣಕ್ಕಿಳಿದರು.
ಯಶಸ್ವಿ ಜೈ 10(6), ಜೋಸ್ ಬಟ್ಲರ್ 13(16), ಸಂಜು ಸ್ಯಾಮ್ಸನ್ 12(10), ರಿಯಾನ್ ಪರಾಗ್ 54(39), ರವಿಚಂದ್ರನ್ ಅಶ್ವಿನ್ 16(16), ಶುಭಂ ದುಬೆ 8(6) ರನ್ ಗಳಿಸಿದರು. ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದಿಂದ ಆಕಾಶ್ ಮಧ್ವಲ್ 3 ಹಾಗೂ ಕ್ವೆನಾ ಮಫಕಾ 1 ವಿಕೆಟ್ ಪಡೆದುಕೊಂಡರು.
ಒಟ್ಟು 15.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಳ್ಳುವ ಮೂಲಕ 127 ರನ್ ಗಳಿಸಿದರು. ಟಾಸ್ಕ್ ಗೆದ್ದು ಬೌಲಿಂಗ್ ಆಯ್ದು ಕೊಂಡ ರಾಜಸ್ಥಾನ್ ರಾಜಸ್ಥಾನ್ ತಂಡ ಭರ್ಜರಿ ಬೌಲಿಂಗ್ ಮಾಡಿದ್ದು, ಯಜುವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್ ತಲಾ ಮೂರು ವಿಕೆಟ್ ಪಡೆದರೆ, ನಾಂದ್ರೆ ಬರ್ಗರ್ 2 ಪಡೆಯುವ ಮೂಲಕ ಒಟ್ಟು ಒಂಬತ್ತು ವಿಕೆಟ್ಗಳನ್ನು ಪಡೆದುಕೊಂಡರು.
ಇದನ್ನು ಓದಿ : RR Vs MI : ಆಲೌಟ್ ಆಗುವುದರಲ್ಲೇ ಬಚಾವ್, RRಗೆ 126 ರನ್ ಗಳ ಟಾರ್ಗೆಟ್ ನೀಡಿದ MI
ಈ ಮೂಲಕ ಮೂರನೇ ಗೆಲುವನ್ನ ಪಡೆದುಕೊಂಡ ರಾಜಸ್ಥಾನ ರಾಯಲ್ಸ್ ಮೊದಲ ಹಂತಕ್ಕೆ ತಲುಪಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.