RR Vs MI : ಆಲೌಟ್ ಆಗುವುದರಲ್ಲೇ ಬಚಾವ್, RRಗೆ 126 ರನ್ ಗಳ ಟಾರ್ಗೆಟ್ ನೀಡಿದ MI

ಐಪಿಎಲ್ 2024 14ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

Written by - Zee Kannada News Desk | Last Updated : Apr 1, 2024, 09:47 PM IST
  • ಮುಂಬೈ ಇಂಡಿಯನ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 126 ರನ್ ಗಳ ಟಾರ್ಗೆಟ್ ನೀಡಿದೆ.
  • ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿದ್ದರು.
  • ಐಪಿಎಲ್ 2024 14ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
RR Vs MI : ಆಲೌಟ್ ಆಗುವುದರಲ್ಲೇ ಬಚಾವ್, RRಗೆ 126 ರನ್ ಗಳ ಟಾರ್ಗೆಟ್ ನೀಡಿದ MI title=

ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧವಾಗಿ 14ನೇ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು,ಬೌಲಿಂಗ್ ಆಯ್ದುಕೊಂಡು, ಮುಂಬೈ ಇಂಡಿಯನ್ಸ್  ಬ್ಯಾಟಿಂಗ್ ಆರಂಭಿಸಿತು 

ಇದನ್ನು ಓದಿ : UAEಯಲ್ಲೂ ಇದೀಗ ಫೋನ್‌ಪೇ ಯುಪಿಐ ಸೇವೆ ಆರಂಭ

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್  ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿದ್ದರು. 

ಇಶಾನ್ ಕಿಶನ್ 16(14), ರೋಹಿತ್ ಶರ್ಮಾ 0(1), ನಮನ್ ಧೀರ್ 0(1), ಡೇಲ್ವಾಡ್ ಬ್ರೆವಿಸ್ 0(1), ತಿಲಕ್ ವರ್ಮಾ 32(29), ಹಾರ್ದಿಕ್ ಪಾಂಡ್ಯ 34(21), ಪಿಯೂಷ್ ಚಾವ್ಲಾ 3(6), ಟೀಮ್ ಡೇವಿಡ್ 17(24), ಜೆರಾಲ್ಡ್ ಕೊಯೆಟ್ಜಿ 4(9), ಜಸ್ಪ್ರಿತ್ ಬುಮ್ರಾ 8(9), ಆಕಾಶ್ ಮಧ್ವಲ್ 4(5) ರನ್ ಗಳಿಸಿದರು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಟ್ರೆಂಟ್ ಬೌಲ್ಟ್ 3, ಬರ್ಗರ್ 2, ಯಜುವೇಂದ್ರ ಚಾಹಲ್ 3 ವಿಕೆಟ್ ಪಡೆದರು. 

ಇದನ್ನು ಓದಿ : Teaser Out : "ಲವ್ ಸೆಕ್ಸ್ ಔರ್ ಧೋಖಾ 2:" ಟೀಸರ್ ಔಟ್ : ಎ.19ಕ್ಕೆ ಥಿಯೇಟರ್ ಗಳಲ್ಲಿ

ಮುಂಬೈ ಇಂಡಿಯನ್ಸ್  ರಾಜಸ್ಥಾನ್ ರಾಯಲ್ಸ್ ತಂಡಕ್ಕೆ  126 ರನ್ ಗಳ ಟಾರ್ಗೆಟ್  ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News