ರೋಹಿತ್‌ ಶರ್ಮಾ ಅವರಿಂದ ರಿಷಬ್‌ ಪಂತ್‌ಗೆ ಅವಮಾನ!! ವಿಡಿಯೋ ವೈರಲ್‌.. ಗರಂ ಆದ ಫ್ಯಾನ್ಸ್‌!!

Rohit Sharma Rishabh Pant Viral Video: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಡ್ರೆಸ್ಸಿಂಗ್ ರೂಂನಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇವರಿಬ್ಬರು ಯಾವುದೋ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿರುವಾಗ ರೋಹಿತ್ ಜೋರಾಗಿ ಕೂಗಿ ಪಂತ್ ರನ್ನು ನಿಂದಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
 

ರೋಹಿತ್‌ ಶರ್ಮಾ ಅವರಿಂದ ರಿಷಬ್‌ ಪಂತ್‌ಗೆ ಅವಮಾನ!! ವಿಡಿಯೋ ವೈರಲ್‌.. ಗರಂ ಆದ ಫ್ಯಾನ್ಸ್‌!!
Source: Bureau

About the Author