ರಿಂಕು ಸಿಂಗ್‌ ಸೇರಿ 3 ಆಟಗಾರರನ್ನು ಕೈ ಬಿಟ್ಟ ಭಾರತ ತಂಡ..ಶ್ರೀಲಂಕಾ ವಿರುದ್ಧ ಪಂದ್ಯ ಆಡಲಿರುವ ಟೀಂ ಇಂಡಿಯಾದ ಪ್ಲೇಯಿಂಗ್‌ XI..!

IND vs SL: ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಲ್ಲಿ ಭಾರಿ ಬದಲಾವಣೆಗಳನ್ನು ಕಾಣಬಹುದು. ಮುಖ್ಯ ಕೋಚ್ ಗೌತಮ್ ಗಂಭೀರ್ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೂರನೇ ಟಿ20ಯ ಆಡುವ ಹನ್ನೊಂದರಲ್ಲಿ 3 ಆಟಗಾರರನ್ನು ಹೊರಗಿಡಬಹುದು ಎಂದು ವರದಿಯಾಗಿದೆ.
 
ರಿಂಕು ಸಿಂಗ್‌ ಸೇರಿ 3 ಆಟಗಾರರನ್ನು ಕೈ ಬಿಟ್ಟ ಭಾರತ ತಂಡ..ಶ್ರೀಲಂಕಾ ವಿರುದ್ಧ ಪಂದ್ಯ ಆಡಲಿರುವ ಟೀಂ ಇಂಡಿಯಾದ ಪ್ಲೇಯಿಂಗ್‌ XI..!

About the Author