ಫಿಟ್ನೆಸ್‌ʼನಲ್ಲಿ ವಿರಾಟ್‌ ಕೊಹ್ಲಿಗೆ ಟಕ್ಕರ್‌ ಕೊಟ್ಟ ಸ್ಟಾರ್‌ ಕ್ರಿಕೆಟರ್!‌ ಟೀಂ ಇಂಡಿಯಾದ ಹಾಟ್‌ ಆಂಡ್‌ ಫಿಟ್ ಕ್ರಿಕೆಟಿಗ ಬೇರಾರು ಅಲ್ಲ...

Shubman Gill Yo-Yo Test Score: ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಯೋ-ಯೋ ಟೆಸ್ಟ್‌ʼನಲ್ಲಿ ಗರಿಷ್ಠ ಅಂಕ ಗಳಿಸಿದ್ದಾರೆ. 18.7 ಅಂಕಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.  

Written by - Bhavishya Shetty | Last Updated : Aug 16, 2024, 08:32 PM IST
    • ವಿರಾಟ್ ಕೊಹ್ಲಿ ಅತ್ಯುತ್ತಮ ಫಿಟ್‌ನೆಸ್‌ʼಗೆ ಹೆಸರುವಾಸಿಯಾಗಿದ್ದಾರೆ
    • ಯೋ-ಯೋ ಟೆಸ್ಟ್‌ʼನಲ್ಲಿ ವಿರಾಟ್ ಕೊಹ್ಲಿಗಿಂತ ಶುಭ್‌ಮನ್ ಗಿಲ್ ಹೆಚ್ಚು ಅಂಕ ಗಳಿಸಿದ್ದಾರೆ
    • ಆಟಗಾರ ಶುಭ್‌ಮನ್ ಗಿಲ್ ಯೋ-ಯೋ ಟೆಸ್ಟ್‌ʼನಲ್ಲಿ ಗರಿಷ್ಠ ಅಂಕ ಗಳಿಸಿದ್ದಾರೆ
ಫಿಟ್ನೆಸ್‌ʼನಲ್ಲಿ ವಿರಾಟ್‌ ಕೊಹ್ಲಿಗೆ ಟಕ್ಕರ್‌ ಕೊಟ್ಟ ಸ್ಟಾರ್‌ ಕ್ರಿಕೆಟರ್!‌ ಟೀಂ ಇಂಡಿಯಾದ ಹಾಟ್‌ ಆಂಡ್‌ ಫಿಟ್ ಕ್ರಿಕೆಟಿಗ ಬೇರಾರು ಅಲ್ಲ... title=
File Photo

Shubman Gill Yo-Yo Test Score: ಅದ್ಭುತ ಬ್ಯಾಟಿಂಗ್‌ ಹೊರತಾಗಿ, ವಿರಾಟ್ ಕೊಹ್ಲಿ ಅತ್ಯುತ್ತಮ ಫಿಟ್‌ನೆಸ್‌ʼಗೆ ಹೆಸರುವಾಸಿಯಾಗಿದ್ದಾರೆ. ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌‌ʼನ ಫಿಟ್ ಆಟಗಾರರಲ್ಲಿ ಒಬ್ಬರು. ಆದರೆ ಕಳೆದ ಬಾರಿ ನಡೆದ ಯೋ-ಯೋ ಟೆಸ್ಟ್‌ʼನಲ್ಲಿ ವಿರಾಟ್ ಕೊಹ್ಲಿಗಿಂತ ಶುಭ್‌ಮನ್ ಗಿಲ್ ಹೆಚ್ಚು ಅಂಕ ಗಳಿಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲೇ ಕಲ್ಲುಗಂಬದಂತೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈ ಝುಂ ಎನಿಸುವ ವಿಡಿಯೋ ವೈರಲ್‌

ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಯೋ-ಯೋ ಟೆಸ್ಟ್‌ʼನಲ್ಲಿ ಗರಿಷ್ಠ ಅಂಕ ಗಳಿಸಿದ್ದಾರೆ. 18.7 ಅಂಕಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಇದನ್ನೂ ಓದಿ: ಡಾನ್ ಬ್ರಾಡ್ಮನ್ ವಿಶ್ವದಾಖಲೆ ಬ್ರೇಕ್‌ ಮಾಡೋಕೆ ವಿರಾಟ್ ಕೊಹ್ಲಿಗೆ ಬೇಕಿರೋದು ಇಷ್ಟೇ ರನ್!

ಹೆಚ್ಚು ಫಿಟ್ ಆಗಿರುವ ಆಟಗಾರರು ಯೋ-ಯೋ ಟೆಸ್ಟ್‌ʼನಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ. ಯೋ-ಯೋ ಟೆಸ್ಟ್ ಎನ್ನುವುದು ಆಟಗಾರರ ಫಿಟ್‌ನೆಸ್ ಅನ್ನು ಅಳೆಯುವ ಮಾಪಕವಾಗಿದೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಹಿಂದೆ ಯೋ-ಯೋ ಟೆಸ್ಟ್‌ʼನಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ್ದರು, ಆದರೆ ಈ ಬಾರಿ ಶುಭಮನ್ ಗಿಲ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News