ಹೊರಬಿತ್ತು ಟೀಂ ಇಂಡಿಯಾದ 2027ರ ಭವಿಷ್ಯ: ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಕೊಹ್ಲಿ-ರೋಹಿತ್‌ ವಿದಾಯ..?

2027 ICC T20 World Cup: ಟಿ20 ವಿಶ್ವಕಪ್‌ 2024 ಕಪ್‌ ಗೆದ್ದು ಟೀಂ ಇಂಡಿಯಾ ಚಾಂಪಿಯನ್‌ಶಿಪ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವಕಪ್‌ ಗೆಲ್ಲುತ್ತಿದ್ದಂತೆ ಪಂದ್ಯದ ನಂತರ ತಂಡದ ಸ್ಟಾರ್‌ ಆಟಗಾರರು ಟಿ20 ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಪ್‌ ಗೆದ್ದ ಭಾರತ ತಂಡದ ಆಟಗಾರರು ಗೆಲುವಿನ ಕುಷಿಯಿಂದ ಒಬ್ಬರನ್ನೊಬ್ಬರು ಅಪ್ಪಿ ಕಣ್ಣೀರು ಹಾಕಿದರು. ನೋಡುಗರಿಗೆ ಇದೊಂದು ಸಿನಿಮೀಯ ಕ್ಷಣದಂತೆ ಗೋಚರವಾಯಿತು. 

ಹೊರಬಿತ್ತು ಟೀಂ ಇಂಡಿಯಾದ 2027ರ ಭವಿಷ್ಯ: ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಕೊಹ್ಲಿ-ರೋಹಿತ್‌ ವಿದಾಯ..?

About the Author