ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಿಂದ ಕುಸಿದಿದೆ.ಆ ಮೂಲಕ ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಭಾರತದಿಂದ ಟೆಸ್ಟ್ ಅಗ್ರಪಟ್ಟ ಕೈತಪ್ಪಿದೆ ಎನ್ನಬಹುದು.ಅಕ್ಟೋಬರ್ 2016 ರಿಂದ ಭಾರತ ಅಗ್ರ ಸ್ಥಾನವನ್ನು ಗಳಿಸಿತ್ತು.
ಭಾರತದಲ್ಲಿ ಮೊದಲ ಇನ್ಸ್ಟಾಗ್ರ್ಯಾಮ್ ಪ್ರಶಸ್ತಿಯನ್ನು ಇನ್ಸ್ಟಾಗ್ರಾಮ್ ಪ್ರಕಟಿಸಿದೆ. ಇದರಲ್ಲಿ ವಿರಾಟ್ ಕೊಹ್ಲಿಯವರ ಖಾತೆಯು 'ಹೆಚ್ಚು ತೊಡಗಿಸಿಕೊಂಡಿದ್ದ ಖಾತೆ' ಪ್ರಶಸ್ತಿಯನ್ನು ಗೆದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.