ಕ್ರಿಕೆಟ್‌ನಿಂದ ದೂರ ಸರಿದ ಧೋನಿ ಏನು ಮಾಡುತ್ತಿದ್ದಾರೆ ಗೊತ್ತಾ? ವಿಡಿಯೋ ನೋಡಿ ಶಾಕ್‌ ಆಗ್ತೀರ!

Dhoni viral video: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ನಂತರ ಕೇವಲ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಧೋನಿ ಕ್ರಿಕೆಟ್ ಕ್ಷೇತ್ರದಿಂದ ದೂರವಿರಬಹುದು ಆದರೆ ಜನಮನದಿಂದ ದೂರವಾಗಿಲ್ಲ. 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಸಹ ಇಂದಿಗೂ ಕೂಡ ಅವರನ್ನು ಜನ ಅದೇ ಪ್ರೀತಿ ಹಾಗೂ ಅಭಿಮಾನದಿಂದ ನೋಡುತ್ತಾರೆ. 

ಕ್ರಿಕೆಟ್‌ನಿಂದ ದೂರ ಸರಿದ ಧೋನಿ ಏನು ಮಾಡುತ್ತಿದ್ದಾರೆ ಗೊತ್ತಾ? ವಿಡಿಯೋ ನೋಡಿ ಶಾಕ್‌ ಆಗ್ತೀರ!
Source: Bureau

About the Author