Virat Anushka Son Photo: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫೆಬ್ರವರಿ 15 ರಂದು ತಮ್ಮ ಎರಡನೇ ಮಗುವಿಗೆ ಪೋಷಕರಾಗಿದ್ದು, ಫೆಬ್ರವರಿ 20 ರಂದು ಈ ಸಂತಸದ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದರು. ಅಷ್ಟೇ ಅಲ್ಲದೆ, ಮಗುವಿಗೆ ‘ಅಕಾಯ್’ ಎಂದು ನಾಮಕರಣ ಮಾಡಿದ್ದು, ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ವಿನಂತಿಸಿದ್ದರು.
ಇದನ್ನೂ ಓದಿ: ಹಿರಿಯ ನಿರ್ದೇಶಕರೊಂದಿಗೆ ಮದುವೆ.. ನಂತರ ವಿಚ್ಛೇದನ.. ಈಗ ಮತ್ತೊಂದು ಮದುವೆಯಾದ ಖ್ಯಾತ ನಟಿ ಈಕೆ!
ವಿರಾಟ್-ಅನುಷ್ಕಾ ಸಿಹಿ ಸುದ್ದಿ ಹಂಚಿದ್ದೇ ತಡ, ಅಭಿಮಾನಿಗಳು, ಸ್ನೇಹಿತರು ಸೇರಿ ಅನೇಕ ಮಂದಿ ಶುಭ ಕೋರಿದ್ದರು. ಇದೀಗ ಕುತೂಹಲಕಾರಿಯಾಗಿ ಅಕಾಯ್ ಫೋಟೋ ಎಲ್ಲೆಡೆ ವೈರಲ್ ಆಗಿದೆ, ಅಂದಹಾಗೆ ಇದುವರೆಗೆ ವಿರುಷ್ಕಾ ಜೋಡಿ ತಮ್ಮ ಪುತ್ರಿ ವಾಮಿಕಾಳ ಮುಖವನ್ನು ರಿವೀಲ್ ಮಾಡಿಲ್ಲ. ಹೀಗಿರುವಾಗ ಅಕಾಯ್ ಫೋಟೋ ಹೇಗೆ ವೈರಲ್ ಆಯ್ತು ಅಂದುಕೊಂಡ್ರಾ? ಇದರ ಹಿಂದಿನ ರಹಸ್ಯವನ್ನು ನಾವಿಂದು ತಿಳಿಸಿಕೊಡಲಿದ್ದೇವೆ.
ಇದನ್ನೂ ಓದಿ: Virat Kohli: ಅನುಷ್ಕಾಗಿಂತಲೂ ಸಖತ್ ಬ್ಯೂಟಿಫುಲ್ ವಿರಾಟ್ ಕೊಹ್ಲಿ ಅತ್ತಿಗೆ: ಟಾಪ್ ನಟಿಯರನ್ನೂ ಮೀರಿಸುವ ಅಂದಗಾತಿ ಈಕೆ!
ವೈರಲ್ ಆಗಿರುವ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿವೆ. ಇದರಲ್ಲಿ ವಿರಾಟ್ ಮತ್ತು ಅನುಷ್ಕಾ ಅವರ ಮಗ ಅಕಾಯ್ ಜೊತೆ ಆಟವಾಡುತ್ತಿರುವುದನ್ನು ಕಾಣಬಹುದು. ಆದರೆ ಇದೆ ಎಐ ನಿರ್ಮಿತ ಫೋಟೋ. ಈ ಫೋಟೋಗಳನ್ನು ನೋಡಿದ ಅನೇಕರು ಖುಷಿಪಟ್ಟಿದ್ದಾರೆ.
Al-generated imaginary picture of Akaay Kohli. pic.twitter.com/nQg4y9lwBG
— Shubham2.0 (@bhav_paaji) February 22, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.