IND vs SL: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್‌..ವಿಡಿಯೋ ಫುಲ್‌ ವೈರಲ್‌..!

India vs Sri Lanka: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಶ್ರೀಲಂಕಾದ ತಾತ್ಕಾಲಿಕ ಮುಖ್ಯ ಕೋಚ್ ಜಯಸೂರ್ಯ ನಡುವೆ ಸಣ್ಣ ಪ್ರಮಾಣದ ವಾಗ್ವಾದ ನಡೆದಿದೆ. ಭಾನುವಾರ ನಡೆದ ಮೂರು ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
 
IND vs SL: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್‌..ವಿಡಿಯೋ ಫುಲ್‌ ವೈರಲ್‌..!

About the Author