Virat Kohli: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೊಸೆ ಜೊತೆ ವಿರಾಟ್ ಕೊಹ್ಲಿ! ಫೋಟೋ ವೈರಲ್

IPL 2024 RCB vs PBKS: ಹಿಮಾಚಲ ಪ್ರದೇಶದ ಕ್ರಿಕೆಟಿಗ ಮಯಾಂಕ್ ದಾಗರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನಲ್ಲಿ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಮಯಾಂಕ್ ಅವರ ತಾಯಿಯ ಚಿಕ್ಕಪ್ಪ ಸೆಹ್ವಾಗ್. ಅಂದರೆ ಸೆಹ್ವಾಗ್ ಅವರ ಹತ್ತಿರದ ಸಂಬಂಧಿ. ಮಯಾಂಕ್ ಅವರ ತಾಯಿ ಮತ್ತು ಸೆಹ್ವಾಗ್ ಸೋದರ ಸಂಬಂಧಿಗಳು.

Written by - Bhavishya Shetty | Last Updated : Mar 27, 2024, 08:31 PM IST
    • ಸೆಹ್ವಾಗ್ ಅವರ ಹತ್ತಿರದ ಸಂಬಂಧಿ ಮಯಾಂಕ್
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನಲ್ಲಿ ತಂಡಕ್ಕೆ ಸೇರಿಸಿಕೊಂಡಿರುವ ದಾಗರ್
    • ವೀರೇಂದ್ರ ಸೆಹ್ವಾಗ್ ಸೊಸೆ ಜೊತೆ ವಿರಾಟ್ ಕೊಹ್ಲಿ ಫೋಟೋ
Virat Kohli: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೊಸೆ ಜೊತೆ ವಿರಾಟ್ ಕೊಹ್ಲಿ! ಫೋಟೋ ವೈರಲ್ title=
Virat Kohli

IPL 2024 RCB vs PBKS: ಇತ್ತೀಚೆಗೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ರೋಚಕ ಪಂದ್ಯದಲ್ಲಿ RCB ಗೆದ್ದು ಬೀಗಿದೆ. ದಿನೇಶ್ ಕಾರ್ತಿಕ್ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ ತಂಡ ಗೆಲುವು ಸಾಧಿಸಿತ್ತು. ಆದರೆ ಅದಕ್ಕೂ ಮುನ್ನ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು.

ಇದನ್ನೂ ಓದಿ: ಇದು ಅನ್ನವೋ…? ಚಿನ್ನವೋ…? ವಿರಾಟ್ ಕೊಹ್ಲಿ ಸೇವಿಸುವ ಅಕ್ಕಿ ಬೆಲೆ 1 ಕೆಜಿಗೆ ಎಷ್ಟು ಗೊತ್ತಾ? ತಿಳಿದರೆ ಹೌಹಾರೋದು ಗ್ಯಾರಂಟಿ

ಹಿಮಾಚಲ ಪ್ರದೇಶದ ಕ್ರಿಕೆಟಿಗ ಮಯಾಂಕ್ ದಾಗರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನಲ್ಲಿ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಮಯಾಂಕ್ ಅವರ ತಾಯಿಯ ಚಿಕ್ಕಪ್ಪ ಸೆಹ್ವಾಗ್. ಅಂದರೆ ಸೆಹ್ವಾಗ್ ಅವರ ಹತ್ತಿರದ ಸಂಬಂಧಿ. ಮಯಾಂಕ್ ಅವರ ತಾಯಿ ಮತ್ತು ಸೆಹ್ವಾಗ್ ಸೋದರ ಸಂಬಂಧಿಗಳು.

ಅಂದಹಾಗೆ ಮಯಾಂಕ್ ಕ್ರಿಕೆಟ್ ಮೆಚ್ಚಲು, ಸೆಹ್ವಾಗ್ ಅವರೇ ಸ್ಪೂರ್ತಿಯಂತೆ. ಸೆಹ್ವಾಗ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತಾರೆ ಮಯಾಂಕ್. ಇನ್ನು ಮಯಾಂಕ್ ಅವರಿಗೆ ಸಹೋದರಿಯೂ ಇದ್ದಾರೆ. ಅವರ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: 6 ನಟಿಯರ ಜೊತೆ ಡೇಟ್ ಮಾಡಿದ್ರೂ ಅನುಷ್ಕಾಳನ್ನೇ ಮದ್ವೆಯಾಗಿದ್ದು ಇದೇ ಕಾರಣಕ್ಕೆ…! ವಿರಾಟ್ ಶಾಕಿಂಗ್ ಹೇಳಿಕೆ

ಆರ್‌ಸಿಬಿ ಮತ್ತು ಪಂಜಾಬ್ ಪಂದ್ಯದ ನಂತರ ಮಯಾಂಕ್ ಅವರ ಸಹೋದರಿ ಪ್ರಿಯಾಂಕ ಎಂಬವರು, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News