Watch: ಪೂರ್ಣ ಫಿಟ್ನೆಸ್ ನೊಂದಿಗೆ ಸಜ್ಜಾದ ಬುಮ್ರಾ...! ಬೂಮ್ ಬೂಮ್ ಕಾತುರದಲ್ಲಿ ಟೀಮ್ ಇಂಡಿಯಾ ..!

ನಗರದ  ಆಲೂರಿನಲ್ಲಿ ನಡೆದ ಎನ್‌ಸಿಎ ಅಭ್ಯಾಸ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟರ್‌ಗಳ ವಿರುದ್ಧ ಕಠಿಣ ಬೌಲಿಂಗ್ ಮಾಡುತ್ತಿದ್ದ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈಗ ಸಂಪೂರ್ಣ ಫಿಟ್ನೆಸ್ ನೊಂದಿಗೆ ಬದಲಾಗಿದ್ದಾರೆ.

Written by - Manjunath N | Last Updated : Jul 31, 2023, 08:54 PM IST
  • ಹೌದು, ಬುಮ್ರಾ ಟೀಮ್ ಇಂಡಿಯಾದ ಬೌಲಿಂಗ್ ಬ್ರಹ್ಮಾಸ್ತ್ರ ಇದ್ದ ಹಾಗೆ, ಗಾಯದಿಂದಾಗಿ ತಂಡದಿಂದ ಹೊರಗೆ ಉಳಿದಿದ್ದ ಬುಮ್ರಾ ಈಗ ಸಂಪೂರ್ಣ ಚೇತರಿಕೆಯೊಂದಿಗೆ ಫೀಲ್ಡ್ ಗೆ ಇಳಿದಿದ್ದಾರೆ.
  • ಶೀಘ್ರದಲ್ಲಿ ಅವರು ಅದರಲ್ಲೂ ಐರ್ಲೆಂಡ್ ಸರಣಿ ಹಾಗೂ ಏಷ್ಯಾ ಮತ್ತು ಹಾಗೂ ಏಕದಿನ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದಾರೆ.
Watch: ಪೂರ್ಣ ಫಿಟ್ನೆಸ್ ನೊಂದಿಗೆ ಸಜ್ಜಾದ ಬುಮ್ರಾ...! ಬೂಮ್ ಬೂಮ್ ಕಾತುರದಲ್ಲಿ ಟೀಮ್ ಇಂಡಿಯಾ ..! title=
file photo

ಬೆಂಗಳೂರು: ನಗರದ  ಆಲೂರಿನಲ್ಲಿ ನಡೆದ ಎನ್‌ಸಿಎ ಅಭ್ಯಾಸ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟರ್‌ಗಳ ವಿರುದ್ಧ ಕಠಿಣ ಬೌಲಿಂಗ್ ಮಾಡುತ್ತಿದ್ದ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈಗ ಸಂಪೂರ್ಣ ಫಿಟ್ನೆಸ್ ನೊಂದಿಗೆ ಬದಲಾಗಿದ್ದಾರೆ.

ಹೌದು, ಬುಮ್ರಾ ಟೀಮ್ ಇಂಡಿಯಾದ ಬೌಲಿಂಗ್ ಬ್ರಹ್ಮಾಸ್ತ್ರ ಇದ್ದ ಹಾಗೆ, ಗಾಯದಿಂದಾಗಿ ತಂಡದಿಂದ ಹೊರಗೆ ಉಳಿದಿದ್ದ ಬುಮ್ರಾ ಈಗ ಸಂಪೂರ್ಣ ಚೇತರಿಕೆಯೊಂದಿಗೆ ಫೀಲ್ಡ್ ಗೆ ಇಳಿದಿದ್ದಾರೆ.ಶೀಘ್ರದಲ್ಲಿ ಅವರು ಅದರಲ್ಲೂ ಐರ್ಲೆಂಡ್ ಸರಣಿ ಹಾಗೂ ಏಷ್ಯಾ ಮತ್ತು ಹಾಗೂ ಏಕದಿನ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: Jyothi Rai : ಪ್ರಿಯಕರನಿಗಾಗಿ ಹೆಸರು ಬದಲಿಸಿಕೊಂಡ ಕಿರುತೆರೆ ನಟಿ..ಗುಟ್ಟಾಗಿ 2ನೇ ಮದುವೆಯಾದ್ರಾ ಜ್ಯೋತಿ ರೈ..?

ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಅವರು ತಮ್ಮ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆ ಮೂಲಕ ಈ ವಿಡಿಯೋ ನೋಡಿರುವ ಅಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.ಇನ್ನೊಂದೆಡೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಬುಮ್ರಾ ಮರು ಎಂಟ್ರಿ ಬಗ್ಗೆ ಸುಳಿವು ನೀಡಿದ್ದು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಬುಮ್ರಾ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: KPSC Recruitment 2023: ಕೆಪಿಎಸ್‍ಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೌದು, ಏನೇ ಆಗಲಿ ಏಕದಿನ ವಿಶ್ವಕಪ್ ಗೂ ಮುನ್ನ ಬುಮ್ರಾ ಗಾಯದಿಂದ ಚೇತರಿಸಿಕೊಂಡಿರುವುದು ಈಗ ತಂಡಕ್ಕೆ ನಿಜಕ್ಕೂ ದೊಡ್ಡ ಬಲ ಬಂದಂತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News