ಇಂಡಿಗೋ

ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಹಾರಾಟ ಸ್ಥಗಿತ

ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಹಾರಾಟ ಸ್ಥಗಿತ

ಮಂಗಳವಾರ ಬೆಳಿಗ್ಗೆ ನಾಗ್ಪುರದಿಂದ ಹೊರಟ ಈ ವಿಮಾನವು ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿತು.

Aug 13, 2019, 12:18 PM IST
ಇಂಡಿಗೋದಲ್ಲಿ ಸುರಕ್ಷತಾ ಕೊರತೆ : ನಾಲ್ವರು ಅಧಿಕಾರಿಗಳಿಗೆ ನೋಟಿಸ್

ಇಂಡಿಗೋದಲ್ಲಿ ಸುರಕ್ಷತಾ ಕೊರತೆ : ನಾಲ್ವರು ಅಧಿಕಾರಿಗಳಿಗೆ ನೋಟಿಸ್

ಇಂಡಿಗೊ ವಿಮಾನಯಾನ ಸಂಸ್ಥೆಯ ನಾಲ್ವರು ಹಿರಿಯ ಅಧಿಕಾರಿಗಳಿಗೆ ಸಿವಿಲ್ ಏವಿಯೇಷನ್ ವಾಚ್‌ಡಾಗ್ ಡಿಜಿಸಿಎ ಶುಕ್ರವಾರ ಶೋಕಾಸ್ ನೋಟಿಸ್‌ಗಳನ್ನು ನೀಡಿದೆ ಎಂದು ತಿಳಿದು ಬಂದಿದೆ.

Jul 12, 2019, 07:40 PM IST
ಪೈಲೆಟ್ ಕೊರತೆಯಿಂದಾಗಿ 130 ಇಂಡಿಗೋ ವಿಮಾನಗಳ ರದ್ದು

ಪೈಲೆಟ್ ಕೊರತೆಯಿಂದಾಗಿ 130 ಇಂಡಿಗೋ ವಿಮಾನಗಳ ರದ್ದು

ಕಳೆದ ಶನಿವಾರದಿಂದ ನಾನಾ ಕಾರಣಗಳಿಗೆ ಇಂಡಿಗೋ ವಿಮಾನಗಳ ಹಾರಾಟ ರದ್ದಾಗುತ್ತಿದ್ದು, ಏರ್ಲೈನ್ಸ್ ಒಟ್ಟು ವಿಮಾನಗಳ ಹಾರಾಟದಲ್ಲಿ ಶೇ.10 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ. 

Feb 15, 2019, 05:43 PM IST
ಪೈಲೆಟ್ ಕೊರತೆ; 30 ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ಪೈಲೆಟ್ ಕೊರತೆ; 30 ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ಮಂಗಳವಾರವೂ ಸಹ ಪೈಲೆಟ್'ಗಳ ಕೊರತೆಯಿಂದಾಗಿ 30ಕ್ಕೂ ಹೆಚ್ಚು ವಿಮಾನಗಳನ್ನು ಇಂಡಿಗೋ ರದ್ದುಪಡಿಸಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. 

Feb 12, 2019, 05:29 PM IST
IndiGo ಬಂಪರ್ ಆಫರ್; ಕೇವಲ 899 ರೂ.ಗೆ ಬುಕ್ ಮಾಡಿ ಫ್ಲೈಟ್ ಟಿಕೆಟ್!

IndiGo ಬಂಪರ್ ಆಫರ್; ಕೇವಲ 899 ರೂ.ಗೆ ಬುಕ್ ಮಾಡಿ ಫ್ಲೈಟ್ ಟಿಕೆಟ್!

ಈ ಕೊಡುಗೆಯಡಿ ಬುಕ್ ಮಾಡಿದ ಟಿಕೆಟ್ ಗಳ ಪ್ರಯಾಣ ಅವಧಿ ಫೆಬ್ರವರಿ 26 ರಿಂದ ಸೆಪ್ಟೆಂಬರ್ 29ರವರೆಗೆ ಮಾತ್ರ ಇದ್ದು, 29ರ ಬಳಿಕ ಬುಕ್ ಮಾಡುವ ಟಿಕೆಟ್ ಗಳಿಗೆ ಈ ಕೊಡುಗೆ ಅನ್ವಯವಾಗುವುದಿಲ್ಲ. 

Feb 11, 2019, 07:06 PM IST
ಇಂಡಿಗೋ ಏರ್ಲೈನ್ಸ್ 4 ದಿನಗಳ ಮೆಗಾ ಆಫರ್! ಅಗ್ಗದ ಟಿಕೆಟ್ ಜೊತೆ ಸಾಕಷ್ಟು ಕೊಡುಗೆಗಳು

ಇಂಡಿಗೋ ಏರ್ಲೈನ್ಸ್ 4 ದಿನಗಳ ಮೆಗಾ ಆಫರ್! ಅಗ್ಗದ ಟಿಕೆಟ್ ಜೊತೆ ಸಾಕಷ್ಟು ಕೊಡುಗೆಗಳು

ಮಂಗಳವಾರದಿಂದ ಈ ಸೇಲ್ ಆರಂಭವಾಗಿದ್ದು, 4 ದಿನಗಳಿಗೆ ಮಾತ್ರ ಸೀಮಿತವಾಗಿದೆ.  

Jul 10, 2018, 02:24 PM IST