Strange behavior of a woman: ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
WhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
New Facility In Indigo Flight: ಇಂಡಿಗೋ ವಿಮಾನದ ಪ್ರಯಾಣಿಕರಿಗೆ ಮನೋರಂಜನೆಗಾಗಿ ಸಂಸ್ಥೆಯು ಹೊಸ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯವನ್ನು ಪ್ರಾರಂಭಿಸುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Indigo: ಇಂಡಿಗೋ ಸಂಸ್ಥೆಯು ಎಟಿಎಫ್ ಬೆಲೆಗಳಲ್ಲಿ ಬದಲಾವಣೆಯಾಗಿರುವುದರಿಂದ ಬೆಲೆಗಳು ಅಥವಾ ಮಾರುಕಟ್ಟೆ ಪರಿಸ್ಥಿತಿಗಳಲ್ಲಿನ ಬದಲಾವಣೆಗೆ ಪ್ರತಿಕ್ರಿಯಿಸಲು ತನ್ನ ದರವನ್ನು ಸರಿಹೊಂದಿಸುವುದಾಗಿ ತಿಳಿಸಿದೆ.
Indigo Flight: ಶನಿವಾರ ಬೆಳಗ್ಗೆ ದುಬೈಯಿಂದ ಕೊಲ್ಕತ್ತಾಗೆ ಚಲಿಸುತ್ತಿದ್ದ ವಿಮಾನದಲ್ಲಿ ಏರ್ಕ್ರಾಫ್ಟ್ ರೂಲ್ಸ್ಗಳ ಉಲ್ಲಂಘನೆ ಮಾಡಿರುವ ಹಿನ್ನೆಲೆ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಯುವತಿಯೊಬ್ಬಳು ಆತಂಕ ಸೃಷ್ಟಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ರಿಯಾಂಕ ಚಕ್ರವರ್ತಿ (24) ಎಂಬ ಯುವತಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರ್ತಿದ್ದ ಇಂಡಿಗೊ 6E716 ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಾರೆ.
DGCA Latest Rule:ವಿಮಾನಯಾನ ಕಂಪನಿಗಳ ನಿಯಂತ್ರಣ ಪ್ರಾಧಿಕಾರವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಯಾನ ಕಂಪನಿಗಳಿಗೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದೆ. ಈ ಆದೇಶದ ಪ್ರಕಾರ 'ಅಂಗವೈಕಲ್ಯದ ಆಧಾರದ ಮೇಲೆ ಪ್ರಯಾಣಿಕರ ವಿಮಾನ ಪ್ರಯಾಣವನ್ನು ವಿಮಾನಯಾನ ಸಂಸ್ಥೆ ತಡೆಯುವಂತಿಲ್ಲ.
ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ವೈಮಾನಿಕ ನಿಯಂತ್ರಕ ಡಿಜಿಸಿಎ ಇಂಡಿಗೋ ಏರ್ಲೈನ್ಗೆ ರೂ 5 ಲಕ್ಷ ದಂಡ ವಿಧಿಸಿದೆ. ಮಗುವು ಮೇ 9 ರಂದು ರಾಂಚಿ-ಹೈದರಾಬಾದ್ ಟ್ರಿಪ್ ಹತ್ತಲು ಇಂಡಿಗೋ ಅನುಮತಿ ನಿರಾಕರಿಸಿತು.ಮಗುವು ನೋಡಲಿಕ್ಕೆ ಭಯಭೀತನಾಗಿದೆ ಎಂದು ಅದು ಕಾರಣ ನೀಡಿತ್ತು.
IndiGo employee falls asleep: ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡಿದ ನಂತರ, ಇಂಡಿಗೋದ (IndiGo) ಲೋಡರ್ಗಳಲ್ಲಿ ಒಬ್ಬರು ಕಾರ್ಗೋ ವಿಭಾಗದಲ್ಲಿ ಬ್ಯಾಗೇಜ್ನ ಹಿಂದೆ ನಿದ್ರಿಸಿದರು ಮತ್ತು ವಿಮಾನವು ಮುಂಬೈ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆ ಎಚ್ಚರವಾಯಿತು.
ನೇರ ಸಂಪರ್ಕವು ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಅದರ ನೈಸರ್ಗಿಕ ಸೌಂದರ್ಯ, ವೈವಿಧ್ಯಮಯ ಸಂಸ್ಕೃತಿ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ ಎಂದು ವಿಮಾನಯಾನ ಕಂಪನಿ ಇಂಡಿಗೋ ಹೇಳಿದೆ.
Delhi Terminal-2 Airport: ಇಂದಿನಿಂದ ವಿಮಾನ ಪ್ರಯಾಣಿಕರಿಗೆ ದೆಹಲಿಯ ಟರ್ಮಿನಲ್ -2 ನಿಂದ ವಿಮಾನ ಸೌಲಭ್ಯ ಲಭ್ಯವಾಗಲಿದೆ. ಇದು ಟರ್ಮಿನಲ್ -3 ನಲ್ಲಿ ಪ್ರಯಾಣಿಕರ ಹೊರೆಯನ್ನೂ ಕಡಿಮೆ ಮಾಡುತ್ತದೆ. ಈ ಟರ್ಮಿನಲ್ನಿಂದ ಗೋ-ಏರ್ ಮತ್ತು ಇಂಡಿಗೊ ವಿಮಾನಗಳು ಹಾರಾಟ ನಡೆಸುತ್ತವೆ ಎಂದು ತಿಳಿದುಬಂದಿದೆ.
ಮಾರ್ಚ್ 28 ರಿಂದ ಇಂಡಿಗೊ ಹೊಸ ವಿಮಾನ ಸೇವೆಯನ್ನು ಪ್ರಾರಂಭಿಸಲಿದೆ. ಇಂಡಿಗೊ ಪ್ರಾದೇಶಿಕ ಸಂಪರ್ಕ ಯೋಜನೆಯಡಿ (Regional Connectivity Scheme) ಹೊಸ ಸೇವೆಯನ್ನು ಪ್ರಾರಂಭಿಸಲಿದ್ದು, ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಕೊರೊನಾವೈರಸ್ನಿಂದಾಗಿ ವಿಮಾನಯಾನ ಉದ್ಯಮದಲ್ಲಿ ಹೇರಲಾಗಿರುವ ನಿರ್ಬಂಧಗಳು ಮುಂದುವರಿಯಲಿವೆ. ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಸಹ ನಿರ್ಬಂಧಿಸಲಾಗಿದೆ ಮತ್ತು ಶೇ. 60% ಪ್ರಯಾಣಿಕರನ್ನು ದೇಶೀಯ ಮಾರ್ಗಗಳಲ್ಲಿ ಇರಿಸಿಕೊಳ್ಳಲು ಆದೇಶ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.