ಜಾಗತಿಕ ಸವಾರಿ ಕಂಪನಿಯಲ್ಲಿ ಖ್ಯಾತಿ ಗಳಿಸಿರುವ ಉಬರ್ ಈಗ ತನ್ನ ಆಪ್ ನಲ್ಲಿನ ದೋಷ ನಿವಾರಿಸಿದ್ದಕ್ಕಾಗಿ ಭಾರತೀಯ ಸೆಕ್ಯುರಿಟಿ ಸಂಶೋಧಕ ಆನಂದ್ ಪ್ರಕಾಶ್ ಎನ್ನುವವರಿಗೆ 4.6 ಲಕ್ಷ ರೂ ಬಹುಮಾನ ನೀಡಿದೆ.
ನೀವು ದೆಹಲಿ-ಮುಂಬೈ ಅಥವಾ ಯಾವುದೇ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಓಲಾ ಅಥವಾ ಉಬರ್ ಟ್ಯಾಕ್ಸಿಯನ್ನೇ ಅವಲಂಬಿಸಿದ್ದರೆ ಈ ಸುದ್ದಿ ನಿಮಗೆ ಅನುಕೂಲವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.