ಗೋಏರ್

 ಕೊಲ್ಕತಾ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ಗೋಏರ್ ತುರ್ತು ಭೂಸ್ಪರ್ಶ

ಕೊಲ್ಕತಾ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ಗೋಏರ್ ತುರ್ತು ಭೂಸ್ಪರ್ಶ

120 ಜನರೊಂದಿಗೆ ಸಾಗುತ್ತಿದ್ದ ಗೋಏರ್ ವಿಮಾನವು ಗುರುವಾರದಂದು ತಾಂತ್ರಿಕ ದೋಷದಿಂದಾಗಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

Sep 5, 2019, 09:04 PM IST
ನ್ಯಾವಿಗೇಷನ್ ಚಾರ್ಟ್ ಮರೆತು ಬ್ಯಾಂಕಾಕ್‌ಗೆ ಹಾರಿದ ಗೋಏರ್ ವಿಮಾನ! ಮುಂದೇನಾಯ್ತು?

ನ್ಯಾವಿಗೇಷನ್ ಚಾರ್ಟ್ ಮರೆತು ಬ್ಯಾಂಕಾಕ್‌ಗೆ ಹಾರಿದ ಗೋಏರ್ ವಿಮಾನ! ಮುಂದೇನಾಯ್ತು?

 ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಗೋಏರ್ ವಿಮಾನವೊಂದು ಕೆಲವೇ ಕ್ಷಣಗಳಲ್ಲಿ ಹಿಂದಿರುಗಿದ ಘಟನೆ ಶುಕ್ರವಾರ ನಡೆದಿದೆ. 

Aug 17, 2019, 02:32 PM IST
ಏಳು ಹೊಸ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಯಾನಕ್ಕೆ ಮುಂದಾದ 'ಗೋಏರ್'

ಏಳು ಹೊಸ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಯಾನಕ್ಕೆ ಮುಂದಾದ 'ಗೋಏರ್'

ಮುಂಬೈ - ಅಬುಧಾಬಿ - ಮುಂಬೈ, ದೆಹಲಿ - ಅಬುಧಾಬಿ - ದೆಹಲಿ, ಮುಂಬೈ - ಮಸ್ಕತ್ - ಮುಂಬೈ, ದೆಹಲಿ - ಬ್ಯಾಂಕಾಕ್ - ದೆಹಲಿ, ಕಣ್ಣೂರು - ದುಬೈ - ಕಣ್ಣೂರು, ಕಣ್ಣೂರು - ಕುವೈತ್ - ಕಣ್ಣೂರು ಮತ್ತು ಮುಂಬೈ - ಬ್ಯಾಂಕಾಕ್ - ಮುಂಬೈ ನಡುವೆ ಗೋಏರ್ ಪ್ರತಿದಿನ ವಿಮಾನಯಾನ ನಡೆಸಲಿದೆ.

Jul 8, 2019, 04:04 PM IST
ಪ್ರಯಾಣಿಕರ ಲಗೇಜ್ ಮರೆತು ಆಕಾಶಕ್ಕೆ ಹಾರಿದ ಗೋಏರ್ ವಿಮಾನ!

ಪ್ರಯಾಣಿಕರ ಲಗೇಜ್ ಮರೆತು ಆಕಾಶಕ್ಕೆ ಹಾರಿದ ಗೋಏರ್ ವಿಮಾನ!

ಗೋ-ಏರ್​​ ಜಿ8-213 ವಿಮಾನವು ಪ್ರಯಾಣಿಕರ ಲಗೇಜನ್ನು ಶ್ರೀನಗರದಲ್ಲೇ ಬಿಟ್ಟು ಜಮ್ಮುವಿಗೆ ತೆರಳಿತ್ತು. 

Nov 5, 2018, 11:22 AM IST