English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• WI NZ 23/0 (8.1)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • ಟಿ20 ವಿಶ್ವಕಪ್ 2024

ಟಿ20 ವಿಶ್ವಕಪ್ 2024

"ಹಾರ್ದಿಕ್‌ ಪಾಂಡ್ಯ MI ನಾಯಕನಾಗಬೇಕು, ನಾನು ಅವರ ಪರ ನಿಲ್ಲುತ್ತೇನೆ"-ಜಸ್ಪ್ರಿತ್‌ ಬೂಮ್ರಾ..!
T20 World Cup 2024 Aug 18, 2024, 07:22 AM IST
"ಹಾರ್ದಿಕ್‌ ಪಾಂಡ್ಯ MI ನಾಯಕನಾಗಬೇಕು, ನಾನು ಅವರ ಪರ ನಿಲ್ಲುತ್ತೇನೆ"-ಜಸ್ಪ್ರಿತ್‌ ಬೂಮ್ರಾ..!
Jasprit Bumrah: ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅವರನ್ನು ತಂಡವು ಬೆಂಬಲಿಸಿದೆ ಎಂದು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ನಂತರ ತಂಡದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.   
 ಗೆಲುವಿನ ನಂತರ ಭಾರತೀಯ ಆಟಗಾರರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಗಂಭೀರ್.. ಬೇಸರಗೊಂಡ ಸೂರ್ಯಕುಮಾರ್, ಸ್ಯಾಮ್ಸನ್.. ನಡೆದಿದ್ದೇನು..?
Ind Vs Sl T20 Aug 1, 2024, 09:14 AM IST
ಗೆಲುವಿನ ನಂತರ ಭಾರತೀಯ ಆಟಗಾರರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಗಂಭೀರ್.. ಬೇಸರಗೊಂಡ ಸೂರ್ಯಕುಮಾರ್, ಸ್ಯಾಮ್ಸನ್.. ನಡೆದಿದ್ದೇನು..?
IND vs SL T20: ಗಂಭೀರ್ ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ಫೀಲ್ಡಿಂಗ್ ಕೋಚ್ ಡಿ ದಿಲೀಪ್ ಅವರನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದರು. ಭಾರತ ತಂಡದ ಕೋಚ್ ಆಗಿ ದಿಲೀಪ್ ಅವರನ್ನು ಕರೆತಂದ ನಂತರ, ಅವರು ಪ್ರತಿ ಐಸಿಸಿ ಪಂದ್ಯಾವಳಿಯಲ್ಲಿ ಆಟಗಾರರಿಗೆ ಅತ್ಯುತ್ತಮ ಫೀಲ್ಡರ್ ಪದಕವನ್ನು ನೀಡುತ್ತಿದ್ದರು.  
"ನಿಮ್ಮ ಇಷ್ಟಕ್ಕೆ ತಕ್ಕಂತೆ ಕುಣಿಯೋಕೆ ಸಾಧ್ಯ ಇಲ್ಲ": ಹಠ ಹಿಡಿದ ಗಂಭೀರ್‌..ಕಾರಣ ಏನು..?
Ind Vs Sl T20 Jul 30, 2024, 01:52 PM IST
"ನಿಮ್ಮ ಇಷ್ಟಕ್ಕೆ ತಕ್ಕಂತೆ ಕುಣಿಯೋಕೆ ಸಾಧ್ಯ ಇಲ್ಲ": ಹಠ ಹಿಡಿದ ಗಂಭೀರ್‌..ಕಾರಣ ಏನು..?
IND vs SL T20: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯ ಮಂಗಳವಾರ ಅಂದರೆ ಜಲೈ 30ರಂದು ನಡೆಯಲಿದೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗದ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಬಿಸಿಸಿಐ ಅಭ್ಯಾಸ ಮುಂದುವರಿಸದಂತೆ ಕೋಚ್ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ.  
ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!
Ind Vs Sl T20 Jul 29, 2024, 02:04 PM IST
ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!
IND vs SL T20: 2024ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.  
IND vs SL: ತಂಡಕ್ಕೆ ಕ್ಷಮಿಸಲಾಗದ ದ್ರೋಹ ಬಗೆದ ಸಂಜಿ ಸ್ಯಾಮ್ಸನ್‌..ಆಟಗಾರನ ಮೇಲೆ ಅಭಿಮಾನಿಗಳ ಅಸಮಧಾನ..
Ind Vs Sl T20 Jul 29, 2024, 01:03 PM IST
IND vs SL: ತಂಡಕ್ಕೆ ಕ್ಷಮಿಸಲಾಗದ ದ್ರೋಹ ಬಗೆದ ಸಂಜಿ ಸ್ಯಾಮ್ಸನ್‌..ಆಟಗಾರನ ಮೇಲೆ ಅಭಿಮಾನಿಗಳ ಅಸಮಧಾನ..
IND vs SL T20: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದ ಶುಭಮನ್‌ ಗಿಲ್‌ ಅವರನ್ನು ತಂಡದಿಂದ ಹೊರದಬ್ಬಿ, ಪ್ಲೇಯಿಂಗ್‌ XI ಅಲ್ಲಿ ಚ್ಯಾನ್ಸ್‌ ಗಿಟ್ಟಿಸಿಕೊಂಡಿದ್ದರು. ಸಿಕ್ಕ ಅಪರೂಪದ ಅವಕಾಶದಲ್ಲಿ ಛಾಪು ಮೂಡಿಸುವ ನಿರೀಕ್ಷೆಯಲ್ಲಿದ್ದ ಅವರು ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಅಭಿಮಾನಿಗಳು ತೀವ್ರ ಟೀಕೆ ಮಾಡುತ್ತಿದ್ದಾರೆ.  

Trending News

  • 6.15 ಲಕ್ಷ ಕೋಟಿ ರೂ. ಸಾಲ ಮನ್ನಾ! ಸರ್ಕಾರಿ ಬ್ಯಾಂಕ್‌ಗಳ ಪ್ರಮುಖ ನಿರ್ಧಾರ..
    psb loan write off

    6.15 ಲಕ್ಷ ಕೋಟಿ ರೂ. ಸಾಲ ಮನ್ನಾ! ಸರ್ಕಾರಿ ಬ್ಯಾಂಕ್‌ಗಳ ಪ್ರಮುಖ ನಿರ್ಧಾರ..

  • ಜನವರಿ  ಆರಂಭದಲ್ಲಿಯೇ ಸರ್ಕಾರಿ ನೌಕರರ ವೇತನ ಹೆಚ್ಚಳ : ಆದರೆ ತುಟ್ಟಿಭತ್ಯೆ ಹೆಚ್ಚಳದಲ್ಲಿ ಮಾತ್ರ ಸರ್ಕಾರದ ಶಾಕಿಂಗ್ ನಿರ್ಧಾರ
    8th Pay Commission
    ಜನವರಿ ಆರಂಭದಲ್ಲಿಯೇ ಸರ್ಕಾರಿ ನೌಕರರ ವೇತನ ಹೆಚ್ಚಳ : ಆದರೆ ತುಟ್ಟಿಭತ್ಯೆ ಹೆಚ್ಚಳದಲ್ಲಿ ಮಾತ್ರ ಸರ್ಕಾರದ ಶಾಕಿಂಗ್ ನಿರ್ಧಾರ
  • ಮದುವೆ ಕನಸನ್ನೇ ನುಚ್ಚುನೂರಾಗಿಸಿದ ಅಪಘಾತ.. ಪ್ರಿ-ವೆಡ್ಡಿಂಗ್‌ಗೆ ತೆರಳಿದ್ದವರು ಸೇರಿದ್ದು ಸ್ಮಶಾನಕ್ಕೆ!
    pre wedding shoot accident
    ಮದುವೆ ಕನಸನ್ನೇ ನುಚ್ಚುನೂರಾಗಿಸಿದ ಅಪಘಾತ.. ಪ್ರಿ-ವೆಡ್ಡಿಂಗ್‌ಗೆ ತೆರಳಿದ್ದವರು ಸೇರಿದ್ದು ಸ್ಮಶಾನಕ್ಕೆ!
  • ಡಿಸೆಂಬರ್ 15 ರಿಂದ ಈ ನಿಯಮದಲ್ಲಿ ಬದಲಾವಣೆ : ಸರ್ಕಾರಿ ನೌಕರರಿಗೆ ಆಗುವುದು ನೇರ ಲಾಭ
    ECHS
    ಡಿಸೆಂಬರ್ 15 ರಿಂದ ಈ ನಿಯಮದಲ್ಲಿ ಬದಲಾವಣೆ : ಸರ್ಕಾರಿ ನೌಕರರಿಗೆ ಆಗುವುದು ನೇರ ಲಾಭ
  • ವಿಚ್ಚೇದನ ನೀಡಿದ ಪತಿಗೆ ನಿನ್ನ ಒಂದು ರೂಪಾಯಿಯೂ ಬೇಕಿಲ್ಲ ಎಂದ ನಟಿ! ಸ್ಟಾರ್‌ ನಟನ ಪತ್ನಿಯಾದರೂ ಜೀವನಾಂಶ ನಿರಾಕರಿಸಿದ ಸ್ವಾಭಿಮಾನಿ ಹೆಣ್ಣು..
    Kamalhaasan
    ವಿಚ್ಚೇದನ ನೀಡಿದ ಪತಿಗೆ ನಿನ್ನ ಒಂದು ರೂಪಾಯಿಯೂ ಬೇಕಿಲ್ಲ ಎಂದ ನಟಿ! ಸ್ಟಾರ್‌ ನಟನ ಪತ್ನಿಯಾದರೂ ಜೀವನಾಂಶ ನಿರಾಕರಿಸಿದ ಸ್ವಾಭಿಮಾನಿ ಹೆಣ್ಣು..
  • ಪಂಚ್‌ಗಳ ಮೂಲಕವೇ ಹಾಸ್ಯಲೋಕವನ್ನಾಳಿದ ಖ್ಯಾತ ನಟನಿಗೆ ಗಂಭೀರ ಕಾಯಿಲೆ! ಇಂಡಸ್ಟ್ರಿಯ ದಿಗ್ಗಜನಿಗೆ ಇದೆಂಥಾ ಸ್ಥಿತಿ..
    Punch Prasad kidney failure
    ಪಂಚ್‌ಗಳ ಮೂಲಕವೇ ಹಾಸ್ಯಲೋಕವನ್ನಾಳಿದ ಖ್ಯಾತ ನಟನಿಗೆ ಗಂಭೀರ ಕಾಯಿಲೆ! ಇಂಡಸ್ಟ್ರಿಯ ದಿಗ್ಗಜನಿಗೆ ಇದೆಂಥಾ ಸ್ಥಿತಿ..
  • ಚಳಿಗಾಲ ಅಂತ ಹೆಚ್ಚು ಹೆಚ್ಚು ಟೀ, ಕಾಫಿ ಕುಡಿಯುತ್ತಿದ್ದೀರಾ.. ಹಾಗಾದ್ರೆ ನಿಮ್ಗೆ ಈ ಸಮಸ್ಯೆಗಳು ಬರೋದು ಫಿಕ್ಸ್‌!
    Winter tee
    ಚಳಿಗಾಲ ಅಂತ ಹೆಚ್ಚು ಹೆಚ್ಚು ಟೀ, ಕಾಫಿ ಕುಡಿಯುತ್ತಿದ್ದೀರಾ.. ಹಾಗಾದ್ರೆ ನಿಮ್ಗೆ ಈ ಸಮಸ್ಯೆಗಳು ಬರೋದು ಫಿಕ್ಸ್‌!
  • ಬೆತ್ತಲೆಯಾಗಿ ಓಡಾಡುತ್ತೇನೆ ಎಂದಿದ್ದ ತಂದೆ.. ಅಪ್ಪನ ಮಾತಿಗೆ ಮಗಳಿಗೆ ಮುಜುಗರ, ಆಕೆ ಹೇಳಿದ್ದು ಏನು?
    AUS vs ENG
    ಬೆತ್ತಲೆಯಾಗಿ ಓಡಾಡುತ್ತೇನೆ ಎಂದಿದ್ದ ತಂದೆ.. ಅಪ್ಪನ ಮಾತಿಗೆ ಮಗಳಿಗೆ ಮುಜುಗರ, ಆಕೆ ಹೇಳಿದ್ದು ಏನು?
  • ಗಿಲ್ಲಿ ಮೇಲೆ ಸಿಟ್ಟಾಗಿದ್ಯಾಕೆ ರಘು? ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡಲು ಕಾರಣವಾಯ್ತಾ ಆ ಒಂದು ವಿಷಯ!
    Gilli
    ಗಿಲ್ಲಿ ಮೇಲೆ ಸಿಟ್ಟಾಗಿದ್ಯಾಕೆ ರಘು? ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡಲು ಕಾರಣವಾಯ್ತಾ ಆ ಒಂದು ವಿಷಯ!
  • ಭಾರತದಲ್ಲಿ ಅತೀ ಹೆಚ್ಚು ಜನ ಖರೀದಿಸುವ ಕಾರು ಯಾವುದು ಗೊತ್ತಾ? ದುಬಾರಿಯಾದ್ರೂ ಈ ಬ್ರ್ಯಾಂಡ್‌ಗಿದೆ ಭಾರೀ ಬೇಡಿಕೆ
    Most Expensive Car
    ಭಾರತದಲ್ಲಿ ಅತೀ ಹೆಚ್ಚು ಜನ ಖರೀದಿಸುವ ಕಾರು ಯಾವುದು ಗೊತ್ತಾ? ದುಬಾರಿಯಾದ್ರೂ ಈ ಬ್ರ್ಯಾಂಡ್‌ಗಿದೆ ಭಾರೀ ಬೇಡಿಕೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x