Garud Puran Lessons: ವ್ಯಕ್ತಿಗಳು ತಿಳಿಯದೆ ಮಾಡುವ ಕೆಲ ತಪ್ಪುಗಳಿಂದ ಅವರ ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇರುತ್ತದೆ. ಮನುಷ್ಯ ಮಾಡುವ ಇಂತಹುದೇ ಕೆಲ ತಪ್ಪುಗಳ ಕುರಿತು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ತಪ್ಪುಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನುಷ್ಯನ ಜೀವನದಲ್ಲಿ ನಿಧಾನಕ್ಕೆ ಬಡತನ ಮತ್ತು ದಾರಿದ್ರ್ಯದ ಪ್ರವೇಶ ಉಂಟಾಗುತ್ತದೆ. (Lifestyle News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.