ಪಂಜಾಬ್

ಗುರುನಾನಕ್ ದೇವ್ 550 ನೇ ವಾರ್ಷಿಕೋತ್ಸವ: ಪಂಜಾಬ್ ಸರ್ಕಾರದಿಂದ 'ಬ್ಯಾಡ್ಜ್ ಆಫ್ ಲೋಗೋ'

ಗುರುನಾನಕ್ ದೇವ್ 550 ನೇ ವಾರ್ಷಿಕೋತ್ಸವ: ಪಂಜಾಬ್ ಸರ್ಕಾರದಿಂದ 'ಬ್ಯಾಡ್ಜ್ ಆಫ್ ಲೋಗೋ'

ಗುರುನಾನಕ್ ದೇವ್ 550 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಗೆ ಮೀಸಲಾಗಿರುವ 'ಬ್ಯಾಡ್ಜ್ ಆಫ್ ಲೋಗೋ'ವನ್ನು ಪಂಜಾಬ್ ಸರ್ಕಾರ ಈ ಹಿಂದೆ ಸಿದ್ಧಪಡಿಸಿತ್ತು. ಬ್ಯಾಡ್ಜ್ ಅನ್ನು ಈಗ ಅನಾವರಣಗೊಳಿಸಲಾಗಿದ್ದು, ಬ್ಯಾಡ್ಜ್‌ಗಳನ್ನು ರಾಜ್ಯ ಸರ್ಕಾರ ಉಚಿತವಾಗಿ ವಿತರಿಸಲಿದೆ ಎಂದು ಸಚಿವ ಚರಣಜಿತ್ ಸಿಂಗ್ ಚನ್ನಿ ಮಾಹಿತಿ ನೀಡಿದರು.
 
Nov 3, 2019, 11:42 AM IST
ಕೃಷಿ ಕೂಳೆ ಸುಡುವಿಕೆ: ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ

ಕೃಷಿ ಕೂಳೆ ಸುಡುವಿಕೆ: ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ

ಕಳೆದ 24 ಗಂಟೆಗಳಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿಬೆಳೆ ಪರಿಕರಗಳ ಸುಡುವಿಕೆ ಘಟನೆಗಳು 1654 ರಿಂದ 2577 ಕ್ಕೆ ಏರಿದೆ ಎಂದು ಸಫಾರ್ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

Oct 30, 2019, 08:12 AM IST
ಪಂಜಾಬ್‌ನಲ್ಲಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ರು 8 ಸರ್ಕಾರಿ ನೌಕರರು!

ಪಂಜಾಬ್‌ನಲ್ಲಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ರು 8 ಸರ್ಕಾರಿ ನೌಕರರು!

ಭ್ರಷ್ಟಾಚಾರ ಪ್ರಕರಣಗಳನ್ನು ಕೂಲಂಕಷವಾಗಿ ತನಿಖೆ ನಡೆಸಲು ಸರ್ಕಾರಿ ನೌಕರರ ವಿರುದ್ಧ ಆರು ವಿಜಿಲೆನ್ಸ್ ವಿಚಾರಣೆ (ವಿಇ) ಸಹ ದಾಖಲಿಸಲಾಗಿದೆ.
 
Oct 21, 2019, 08:37 AM IST
ಅಟಾರಿ ಗಡಿ ಮೂಲಕ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಹತ್ಯೆಗೈದ ಬಿಎಸ್ಎಫ್

ಅಟಾರಿ ಗಡಿ ಮೂಲಕ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಹತ್ಯೆಗೈದ ಬಿಎಸ್ಎಫ್

ಬಿಎಸ್ಎಫ್ ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಬಳಿ ಇದ್ದ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಸಲ್ವಾರ್-ಕಮೀಜ್, 160 ರೂಪಾಯಿ ಪಾಕ್ ಕರೆನ್ಸಿ (50-50ರ ಮೂರು ನೋಟುಗಳು ಮತ್ತು 5-5 ರೂಪಾಯಿಗಳ ಎರಡು ನಾಣ್ಯಗಳು ಸೇರಿದಂತೆ), ಒಂದು ಪರ್ಸ್, ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ಒಂದು ಲೈಟರ್ ಮತ್ತು 1 ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದೆ.

Oct 17, 2019, 08:30 AM IST
ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ; ಜಮ್ಮು, ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳಲ್ಲಿ ಆರೆಂಜ್ ಅಲರ್ಟ್

ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ; ಜಮ್ಮು, ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳಲ್ಲಿ ಆರೆಂಜ್ ಅಲರ್ಟ್

ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳ ಮೇಲೆ ಭಯೋತ್ಪಾದಕ ದಾಳಿಯ ಸಂಭವನೀಯತೆಯ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. 

Oct 17, 2019, 06:25 AM IST
ಪೊಲೀಸರು ಮತ್ತು ಬಿಎಸ್ಎಫ್ ಬಳಿ ಡ್ರೋನ್ ಡಿಟೆಕ್ಟರ್ ಇಲ್ಲ; ಪಂಜಾಬ್ ಸಚಿವ

ಪೊಲೀಸರು ಮತ್ತು ಬಿಎಸ್ಎಫ್ ಬಳಿ ಡ್ರೋನ್ ಡಿಟೆಕ್ಟರ್ ಇಲ್ಲ; ಪಂಜಾಬ್ ಸಚಿವ

ಸೆಪ್ಟೆಂಬರ್‌ನಲ್ಲಿ 4 ದಿನಗಳಲ್ಲಿ 8 ಬಾರಿ ಡ್ರೋನ್ ಮೂಲಕ ಪಂಜಾಬ್ ಗಡಿಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗಿದೆ.

Sep 26, 2019, 04:16 PM IST
ಉಪಚುನಾವಣೆ 2019: ಪಂಜಾಬ್‌ನ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಉಪಚುನಾವಣೆ 2019: ಪಂಜಾಬ್‌ನ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಫಾಗ್ವಾರಾ ಕ್ಷೇತ್ರದ ಅಭ್ಯರ್ಥಿಯಾಗಿ ಬಲ್ವಿಂದರ್ ಧಲಿವಾಲ್, ಮುಕೇರಿಯನ್ ಕ್ಷೇತ್ರದ ಅಭ್ಯರ್ಥಿಯಾಗಿ ಇಂದೂ ಬಾಲ್, ದಾಖಾ ಕ್ಷೇತ್ರದಲ್ಲಿ ಸಂದೀಪ್ ಸಂಧು, ಜಲಾಲಾಬಾದ್ ಕ್ಷೇತ್ರದ ಅಭ್ಯರ್ಥಿಯಾಗಿ ರಮಿಂದರ್ ಆಮ್ಲಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

Sep 23, 2019, 06:26 PM IST
ವಿವಾದಾತ್ಮಕ ಟಿವಿ ಧಾರಾವಾಹಿ ಪ್ರಸಾರ ತಡೆಗೆ ಪಂಜಾಬ್ ಸಿಎಂ ಆದೇಶ

ವಿವಾದಾತ್ಮಕ ಟಿವಿ ಧಾರಾವಾಹಿ ಪ್ರಸಾರ ತಡೆಗೆ ಪಂಜಾಬ್ ಸಿಎಂ ಆದೇಶ

ವಿವಾದಾತ್ಮಕ ಟಿವಿ ಧಾರಾವಾಹಿಯ ಪ್ರಸಾರದ ವಿರುದ್ಧ ವಾಲ್ಮೀಕಿ ಸಮುದಾಯವು ಬಂದ್ ನಡೆಸಿದ್ದರಿಂದಾಗಿ ಪಂಜಾಬ್‌ನ ಕೆಲವು ಭಾಗಗಳಲ್ಲಿ ಶನಿವಾರ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಯಿತು.

Sep 8, 2019, 12:23 PM IST
ಪಂಜಾಬ್‌ನ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; 16 ಮಂದಿ ಸಾವು, ಹಲವರಿಗೆ ಗಾಯ

ಪಂಜಾಬ್‌ನ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; 16 ಮಂದಿ ಸಾವು, ಹಲವರಿಗೆ ಗಾಯ

ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ. 
 
Sep 4, 2019, 06:33 PM IST
ನೆರೆ ಪರಿಹಾರಕ್ಕಾಗಿ ಪ್ರಧಾನಿಗೆ ಪತ್ರ ಬರೆದು 1000 ಕೋಟಿ ರೂ. ಮನವಿ ಮಾಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್

ನೆರೆ ಪರಿಹಾರಕ್ಕಾಗಿ ಪ್ರಧಾನಿಗೆ ಪತ್ರ ಬರೆದು 1000 ಕೋಟಿ ರೂ. ಮನವಿ ಮಾಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್

ರಾಜ್ಯದ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ನಷ್ಟವನ್ನು ಪರಿಹರಿಸಲು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 1000 ಕೋಟಿ ರೂ. ವಿಶೇಷ ಪರಿಹಾರ ಪ್ಯಾಕೇಜ್ ಕೋರಿ ಪತ್ರ ಬರೆದಿದ್ದಾರೆ.

Aug 22, 2019, 09:54 AM IST
ಭಾರೀ ಮಳೆ ಮುನ್ಸೂಚನೆ; ಪಂಜಾಬ್‌ನಲ್ಲಿ ಹೈ ಅಲರ್ಟ್ ಘೋಷಣೆ

ಭಾರೀ ಮಳೆ ಮುನ್ಸೂಚನೆ; ಪಂಜಾಬ್‌ನಲ್ಲಿ ಹೈ ಅಲರ್ಟ್ ಘೋಷಣೆ

ಶುಕ್ರವಾರ ಪಂಜಾಬಿನ ಭಕ್ರ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾದ ಕಾರಣ, ಹೆಚ್ಚುವರಿ ನೀರನ್ನು ಹೊರಹಾಕಲು ಅಣೆಕಟ್ಟಿನ ಎಲ್ಲಾ 4 ಗೇಟುಗಳನ್ನು ತೆರೆದು ನೀರು ಹರಿಸಲಾಗಿದೆ.

Aug 17, 2019, 10:05 AM IST
ಪ್ರತಿ 2 ತಿಂಗಳಿಗೊಮ್ಮೆ ದುಬಾರಿ ಕಾರು ಬದಲಿಸುತ್ತಿದ್ದ ಮಗನನ್ನು ತಡೆದ ತಂದೆ, ಆತ ಮಾಡಿದ್ದೇನು ಗೊತ್ತೇ?

ಪ್ರತಿ 2 ತಿಂಗಳಿಗೊಮ್ಮೆ ದುಬಾರಿ ಕಾರು ಬದಲಿಸುತ್ತಿದ್ದ ಮಗನನ್ನು ತಡೆದ ತಂದೆ, ಆತ ಮಾಡಿದ್ದೇನು ಗೊತ್ತೇ?

ಮಗ ಪ್ರತಿ ಎರಡು ತಿಂಗಳಿಗೊಮ್ಮೆ ದುಬಾರಿ ಕಾರನ್ನು ಬದಲಾಯಿಸುವ ಅಭ್ಯಾಸವನ್ನು ಹೊಂದಿದ್ದನು. ಪ್ರಸ್ತುತ ಆತನ ಬಳಿ ಬಿಎಂಡಬ್ಲ್ಯು ಕಾರು ಇತ್ತು. ಇದೀಗ ಅವನು ಜಾಗ್ವಾರ್ ಕಂಪನಿಯ ಕಾರಿನ ಮೇಲೆ ಕಣ್ಣಿಟ್ಟಿದ್ದನು.

Aug 9, 2019, 03:49 PM IST
ಪಠಾಣ್‌ಕೋಟ್‌ನಲ್ಲಿ 1 ಕೆ.ಜಿ ಹೆರಾಯಿನ್, 1.2 ಕೋಟಿ ರೂ. ನಗದು ವಶ

ಪಠಾಣ್‌ಕೋಟ್‌ನಲ್ಲಿ 1 ಕೆ.ಜಿ ಹೆರಾಯಿನ್, 1.2 ಕೋಟಿ ರೂ. ನಗದು ವಶ

ಎಸ್‌ಟಿಎಫ್ ಕೈಗೊಂಡ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಬಲ್ವಿಂದರ್ ಸಿಂಗ್ ಅಲಿಯಾಸ್ ಬಿಲ್ಲಾ ಎಂಬ ಮಾದಕ ದ್ರವ್ಯ ವಿತರಣೆ ಮಾಡುವವನನ್ನು ಲುಧಿಯಾನ ಪೊಲೀಸ್ ಪಡೆ ಬಂಧಿಸಿದೆ. 

Jul 29, 2019, 06:18 PM IST
ಪರಮಾಣು ಶಕ್ತಿ ಘಟಕಗಳ ಬಗ್ಗೆ ಕೇಂದ್ರದಿಂದ ಯಾವುದೇ ಪ್ರಸ್ತಾಪವಿಲ್ಲ: ಪಂಜಾಬ್ ಸಿಎಂ

ಪರಮಾಣು ಶಕ್ತಿ ಘಟಕಗಳ ಬಗ್ಗೆ ಕೇಂದ್ರದಿಂದ ಯಾವುದೇ ಪ್ರಸ್ತಾಪವಿಲ್ಲ: ಪಂಜಾಬ್ ಸಿಎಂ

ಪಂಜಾಬ್‌ನ ಹಿತದೃಷ್ಟಿಯಿಂದ ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಅದರೊಂದಿಗೆ ವ್ಯವಹರಿಸಲು ನನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

Jul 16, 2019, 06:24 PM IST
ಪಂಜಾಬ್: ಮುಖ್ಯಮಂತ್ರಿಗೆ ರಾಜೀನಾಮೆ ರವಾನಿಸಿದ ನವಜೋತ್ ಸಿಂಗ್ ಸಿಧು

ಪಂಜಾಬ್: ಮುಖ್ಯಮಂತ್ರಿಗೆ ರಾಜೀನಾಮೆ ರವಾನಿಸಿದ ನವಜೋತ್ ಸಿಂಗ್ ಸಿಧು

ನವಜೋತ್ ಸಿಂಗ್ ಸಿಧು ಈ ಹಿಂದೆ ಅಮರೀಂದರ್ ಸಿಂಗ್ ಬದಲಿಗೆ ರಾಹುಲ್ ಗಾಂಧಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.

Jul 15, 2019, 01:30 PM IST
ಲುಧಿಯಾನ ಜವಳಿ ಫ್ಯಾಕ್ಟರಿಯಲ್ಲಿ ಬೆಂಕಿ

ಲುಧಿಯಾನ ಜವಳಿ ಫ್ಯಾಕ್ಟರಿಯಲ್ಲಿ ಬೆಂಕಿ

ಪಂಜಾಬಿನ ಲುಧಿಯಾನದ ಶಿವಪುರಿ ಚೌಕ್ ಸಮೀಪದ ಜವಳಿ ಕಾರ್ಖಾನೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ. 

Jun 14, 2019, 05:47 PM IST
ಜೀವಂತವಾಗಿ ಹೊರತೆಗೆಯಲಾದರೂ ಬದುಕುಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ

ಜೀವಂತವಾಗಿ ಹೊರತೆಗೆಯಲಾದರೂ ಬದುಕುಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ತಂಡ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸತತ 110 ಗಂಟೆಗಳ ಬಳಿಕ 150 ಅಡಿ ಆಳದ ಕೊಳವೆ ಬಾವಿಯಲ್ಲಿ ಜೂನ್ 6 ರಂದು ಬಿದ್ದಿದ್ದ ಎರಡು ವರ್ಷದ ಮಗು ಫತೇವಿರ್ ಸಿಂಗ್ ನನ್ನು ಜೀವಂತವಾಗಿ ರಕ್ಷಿಸಿತ್ತು.

Jun 11, 2019, 10:24 AM IST
VIDEO: 110 ಗಂಟೆಗಳ ಕಾರ್ಯಾಚರಣೆ ಬಳಿಕ 150 ಅಡಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ರಕ್ಷಣೆ

VIDEO: 110 ಗಂಟೆಗಳ ಕಾರ್ಯಾಚರಣೆ ಬಳಿಕ 150 ಅಡಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ರಕ್ಷಣೆ

ಎನ್.ಡಿ.ಆರ್.ಎಫ್. ತಂಡ ಸತತ 110 ಗಂಟೆಗಳ ಕಾರ್ಯಾಚರಣೆ ಬಳಿಕ ಇಂದು ಬೆಳಿಗ್ಗೆ 5:30ರ ವೇಳೆಗೆ ಮಗುವನ್ನು ಕೊಳವೆ ಬಾವಿಯಿಂದ ಹೊರಗೆ ತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
Jun 11, 2019, 09:26 AM IST
ಸಸ್ಪೆಂಡ್ ಆಗಿದ್ದ ಎಎಪಿ ಸಂಸದ ಹರಿಂದರ್ ಸಿಂಗ್ ಖಾಲ್ಸಾ ಬಿಜೆಪಿಗೆ ಸೇರ್ಪಡೆ

ಸಸ್ಪೆಂಡ್ ಆಗಿದ್ದ ಎಎಪಿ ಸಂಸದ ಹರಿಂದರ್ ಸಿಂಗ್ ಖಾಲ್ಸಾ ಬಿಜೆಪಿಗೆ ಸೇರ್ಪಡೆ

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಹರಿಂದರ್ ಸಿಂಗ್ ಖಾಲ್ಸಾ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಎಎಪಿ ಟಿಕೆಟ್ ಪಡೆದು ಪಂಜಾಬ್ ನ ಫತೇಘರ್ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದರು.

Mar 28, 2019, 05:59 PM IST
ಅಮೃತಸರ ದಾಳಿ: ದಾಳಿಕೋರರ ಸುಳಿವು ನೀಡಿದವರಿಗೆ 50 ಲಕ್ಷ ರೂ. ಬಹುಮಾನ ಘೋಷಣೆ

ಅಮೃತಸರ ದಾಳಿ: ದಾಳಿಕೋರರ ಸುಳಿವು ನೀಡಿದವರಿಗೆ 50 ಲಕ್ಷ ರೂ. ಬಹುಮಾನ ಘೋಷಣೆ

ದಾಳಿಕೋರರ ಬಗ್ಗೆ ಮಾಹಿತಿ ಲಭ್ಯವಿದ್ದಲ್ಲಿ ಪೊಲೀಸ್ ಸಹಾಯವಾಣಿ 181ಗೆ ಕರೆ ಮಾಡಬಹುದು. ಅಷ್ಟೇ ಅಲ್ಲದೆ, ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದರೊಂದಿಗೆ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. 

Nov 19, 2018, 01:06 PM IST