ಮಂಗಳವಾರದದಂದು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನಾಳೆ ಹೊರಬಿಳಲಿದೆ.ಮುಂಬರುವ 2019 ರ ಲೋಕಸಭಾ ಚುನಾವಣೆ ಸೆಮಿಫೈನಲ್ ಎಂದೇ ಪರಿಗಣಿರುವ ಈ ಚುನಾವಣೆ ಫಲಿತಾಂಶ ಎಲ್ಲರಲ್ಲಿಯೂ ಭಾರಿ ಕೂತೂಹಲ ಕೆರಳಿಸಿದೆ.
ಜಹನಾಬಾದ್ನಲ್ಲಿ 6 ನೇ ಸುತ್ತಿನ ನಂತರ ಆರ್ಜೆಡಿ ಯ ಕುಮಾರ್ ಕೃಷ್ಣ ಮೋಹನ್ ಅವರು 46,436 ಮತಗಳೊಂದಿಗೆ ಮುಂದುವರಿಯುತ್ತಿದ್ದರು. ಆದರೆ 3.30 ರವರೆಗೆ ಪರಿಸ್ಥಿತಿ ಸ್ಪಷ್ಟವಾಯಿತು ಮತ್ತು ಗೆಲುವು ಆರ್ಜೆಡಿ ಖಾತೆಗೆ ಹೋಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.