close

News WrapGet Handpicked Stories from our editors directly to your mailbox

ಸಂಸತ್

ಮಾಜಿ ಸಂಸದರಿಗೆ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡಲು ಏಳು ದಿನಗಳ ಕಾಲಾವಕಾಶ

ಮಾಜಿ ಸಂಸದರಿಗೆ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡಲು ಏಳು ದಿನಗಳ ಕಾಲಾವಕಾಶ

ಮಾಜಿ ಸಂಸದರು ಅಧಿಕೃತ ವಸತಿ ಖಾಲಿ ಮಾಡದಿದ್ದರೆ, ವಿದ್ಯುತ್ ಮತ್ತು ನೀರು ಸರಬರಾಜು ಕಡಿತಗೊಳಿಸಲು ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
 

Aug 20, 2019, 08:49 AM IST
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ

ವ್ಯಕ್ತಿಯೊಬ್ಬನನ್ನು  ಭಯೋತ್ಪಾದಕ ಎಂದು ಕರೆಯಲು ಮತ್ತು ಅವನ ಆಸ್ತಿ ವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಭಯೋತ್ಪಾದನಾ ವಿರೋಧಿ ಕಾನೂನಿನ ತಿದ್ದುಪಡಿಗೆ ಸಂಸತ್ತು ಶುಕ್ರವಾರದಂದು ಅಂಗೀಕರಿಸಿದೆ.

Aug 2, 2019, 05:41 PM IST
 Video: ಸಂಸತ್ ಆವರಣದಲ್ಲಿ ಕಸ ಗುಡಿಸಿ ಟ್ರೋಲ್ ಗೊಳಗಾದ ಹೇಮಾ ಮಾಲಿನಿ

Video: ಸಂಸತ್ ಆವರಣದಲ್ಲಿ ಕಸ ಗುಡಿಸಿ ಟ್ರೋಲ್ ಗೊಳಗಾದ ಹೇಮಾ ಮಾಲಿನಿ

ಶನಿವಾರದಂದು ಸಂಸತ್ತಿನ ಆವರಣದಲ್ಲಿನ ಸ್ವಚ್ಛ ಭಾರತ್ ಅಭಿಯಾನ್ ದಲ್ಲಿ ಭಾಗವಹಿಸಿದ್ದ ಸಂಸದೆ ಹೇಮಾಮಾಲಿನಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಎಎನ್ಐ ಹಂಚಿಕೊಂಡಿರುವ ಈ ವಿಡಿಯೋ ಈಗ ನೆಟಿಜನ್ ಗಳ ವ್ಯಂಗ್ಯಕ್ಕೆ ಗುರಿಯಾಗಿದೆ.

Jul 13, 2019, 02:36 PM IST
ದೆಹಲಿಯಲ್ಲಿ ಸಂಸದರಿಗಾಗಿ 400 ನೂತನ ಫ್ಲಾಟ್ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧಾರ

ದೆಹಲಿಯಲ್ಲಿ ಸಂಸದರಿಗಾಗಿ 400 ನೂತನ ಫ್ಲಾಟ್ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧಾರ

ನಿರ್ಮಾಣ ತ್ಯಾಜ್ಯವನ್ನು ಬಳಸಿಕೊಂಡು ಸಂಸತ್ ಸದಸ್ಯರಿಗಾಗಿ ಲುಟಿಯೆನ್ಸ್ ದೆಹಲಿಯಲ್ಲಿ 400 ಹಳೆಯ ಫ್ಲ್ಯಾಟ್‌ಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

Jun 16, 2019, 02:22 PM IST