ಉತ್ತರ ಪ್ರದೇಶ ಮಥುರಾದ ನವದುರ್ಗಾ ಮಹೋತ್ಸವದಲ್ಲಿ ನಟಿ ಮತ್ತು ಮಥುರಾದ ಬಿಜೆಪಿ ಸಂಸದ ಹೇಮಾ ಮಾಲಿನಿ ಅವರು ನೃತ್ಯ ನಾಟಕವನ್ನು ಪ್ರಸ್ತುತಪಡಿಸಿದರು. ಬಳಿಕ ಮಾತನಾಡಿದ ಅವರು "ಇಂದು ಇಲ್ಲಿ ಪ್ರದರ್ಶನ ನೀಡಲು ನನಗೆ ತುಂಬಾ ಸಂತೋಷವಾಗಿದೆ.
Hema Malini: ಸಿನಿಮಾಗಳಲ್ಲಿ ಟಾಪ್ ಹೀರೋಯಿನ್‌ಗಳಾಗಿ ಕಾಣಿಸಿಕೊಂಡ ಹಲವು ನಾಯಕಿಯರು ದಾಂಪತ್ಯ ಜೀವನದಲ್ಲಿ ತಪ್ಪು ಹೆಜ್ಜೆ ಇಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವರನ್ನು ಮದುವೆಯಾಗಲು ಕೋಟ್ಯಾಧಿಪತಿಗಳು, ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈ ಸುಂದರಿಯರು ಈಗಾಗಲೇ ಮದುವೆಯಾಗಿ ಮಕ್ಕಳಿರುವವರನ್ನೇ ಹೆಚ್ಚು ಇಷ್ಟಪಡುತ್ತಾರೆ. ಪ್ರೀತಿ ಯಾವಾಗ, ಯಾರ ಮೇಲೆ ಮತ್ತು ಏಕೆ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಸಂಸ್ಕೃತಿಯಲ್ಲಿ ಬಾಲಿವುಡ್ ಸ್ಟಾರ್ಸ್ ಉತ್ತುಂಗದಲ್ಲಿದ್ದರೆ, ಅದು ದಕ್ಷಿಣದಲ್ಲಿಯೂ ಹರಡಿತು.
Hema Malini full name: ಬಾಲಿವುಡ್‌ನ ಕನಸಿನ ಕನ್ಯೆ ಹೇಮಾ ಮಾಲಿನಿ ರಾಜಕೀಯದಲ್ಲೂ ತಾವು ಅತ್ಯುತ್ತಮ ಎಂದು ಸಾಬೀತುಪಡಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಆದರೆ ಹೇಮಾ ಮಾಲಿನಿಯ ಪೂರ್ಣ ಹೆಸರೇನು ಗೊತ್ತಾ?
Randeep Surjewala: ರಂದೀಪ್ ಸುರ್ಜೇವಾಲ ಸೇರಿದಂತೆ ಮಹಿಳೆಯರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಕಾಂಗ್ರೆಸ್ ಪಕ್ಷದ ವಿವಿಧ ನಾಯಕರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
Hema Malini In Farm: ಬಾಲಿವುಡ್ ಖ್ಯಾತ ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಸುಡುಬಿಸಿಲಿನಲ್ಲಿ ಹೊಲದಲ್ಲಿ ನಿಂತುಕೊಂಡು ಗೋಧಿ ಬೆಳೆಯನ್ನು ಕಟಾವು ಮಾಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Isha Deol-Bharat Takhtani Divorce Reason: ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ತಮ್ಮ 12 ವರ್ಷದ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು... ಈ ವಿಚ್ಚೇದನಕ್ಕೆ ಕಾರಣ ಏನು ಎಂಬುದರ ಸತ್ಯಾಂಶ ಇದೀಗ ಹೊರಬಿದ್ದಿದೆ..
Indian Celebrity Contribution For Ram Mandir: ಅಯೋಧ್ಯೆ ಶ್ರೀರಾಮ ಮಂದಿರಯ ಕಾರ್ಯಕ್ರಮ ನಡೆಯುತ್ತಿದ್ದು, ಚಿತ್ರರಂಗದ ಹಲವರಿಗೆ ಆಹ್ವಾನ ಬಂದಿದೆ. ಆದರೆ, ಸುಮಾರು 1800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರಕ್ಕೆ ಸಿನಿಮಾ ತಾರೆಯರು ತಮ್ಮ ಕೈಯಲ್ಲಾದ ಸಹಾಯ ಮಾಡಿದ್ದಾರೆ. ಭಾರತದ ಸಿನಿಮಾರಂಗದ ಯಾವೆಲ್ಲಾ ತಾರೆಯರು ಎಷ್ಟು ದೇಣಿಗೆ ಕೊಟ್ಟದ್ದಾರೆ ಅದರ ಪಟ್ಟಿ ಇಲ್ಲಿದೆ.
Hema Malini Dance in Ayodhya: ಹೇಮಾ ಮಾಲಿನಿ ಅನೇಕ ಕ್ಲಾಸಿಕ್ ಚಿತ್ರಗಳಲ್ಲಿನ ಅಭಿನಯಿಸಿ ಪ್ರಖ್ಯಾತಿ ಗಳಿಸಿದವರು. ಈಗ ಬಿಜೆಪಿ ನಾಯಕಿಯಾಗಿರುವ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರು ತಮ್ಮ ಕಚೇರಿಯಿಂದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
Actor Dharmendra: ಈಗಾಗಲೇ ತಿಳಿದಿರುವಂತೆ ಬಾಲಿವುಡ್ ಖ್ಯಾತ ನಟ ಧರ್ಮೇಂದ್ರ ತಮ್ಮ ಇಬ್ಬರು ಪತ್ನಿಯರಿಂದ ದೂರ ಉಳಿದಿದ್ದಾರೆ. ಇವರ ದಾಂಪತ್ಯ ವಿಷಯ ಕುರಿತಾಗಿ ಆಗಾಗ ವೈರಲ್ ಆಗುತ್ತಿರುತ್ತಾರೆ. ಇದೀಗ ಮತ್ತೆ ಸುದ್ದಿಯಾಗಿದ್ದಾರೆ ಪತ್ನಿಯರನ್ನು ಬಿಟ್ಟು ಬಾಲಿವುಡ್ ನಟಿಗೆ ಲಿಪ್ ಕಿಸ್ ಕೊಟ್ಟಿರುವುದು ಭಾರಿ ವೈರಲ್ ಆಗುತ್ತಿದೆ.
Hema Malini On Dharmendra: ಇಬ್ಬರೂ ಮದುವೆಯಾಗಿ 43 ವರ್ಷಗಳಾಗಿವೆ. ಇಂದಿಗೂ ಇಬ್ಬರ ಪ್ರೀತಿ ಹಾಗೆಯೇ ಉಳಿದಿದೆ. ಹೀಗಿರುವಾಗ ಇತ್ತೀಚೆಗಷ್ಟೇ ಹೇಮಾ ತಮ್ಮ ಹಾಗೂ ಧರ್ಮೇಂದ್ರ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
Hema Malini Affair: ಈ ಖ್ಯಾತ ನಟನೊಂದಿಗೆ ಹೇಮಾ ಮಾಲಿನಿ ಮದುವೆ ನಿಶ್ಚಯವಾಗಿತ್ತು. ಮದುವೆ ದಿನಾಂಕ ನಿಗದಿಯಾಗಿ, ಮಂಟಪಕ್ಕೆ ಸಂಬಂಧಿಕರು ಸಹ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಈ ಸಂಬಂಧ ಮುರಿದುಬಿದ್ದಿತು.
Sholay Movie : 1975ರಲ್ಲಿ ನಿರ್ದೇಶಕ ರಮೇಶ್ ಸಿಪ್ಪಿ ಇತಿಹಾಸ ಸೃಷ್ಟಿಸಿದ ಚಿತ್ರ ತಂದಿದ್ದರು. ಅಮಿತಾಬ್ ಬಚ್ಚನ್, ಧರ್ಮೇಂದ್ರ, ಅಮ್ಜದ್ ಖಾನ್, ಹೇಮಾ ಮಾಲಿನಿ, ಸಂಜೀವ್ ಕುಮಾರ್ ಮುಂತಾದ ಎಲ್ಲಾ ಪ್ರಸಿದ್ಧ ನಟರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಗಳಿಕೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಹೆಸರುವಾಸಿಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನೊಳಗೆ ಅವಾಚ್ಯ ಶಬ್ದ ಬಳಸಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Gulabrao Patil Controversial Statemant - ಶಿವಸೇನಾ (Shiv Sena) ಸಂಸದ ಸಂಜಯ್ ರಾವುತ್ (Sanjay Raut) ಅವರು ತಮ್ಮ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ಗುಲಾಬ್ರಾವ್ ಪಾಟೀಲ್ (Gulabrao Patil) ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ,
Maharastra Road Like Hema Malini Cheeks - ಮಹಾರಾಷ್ಟ್ರದ ಜಳಗಾಂವ್ ಜಿಲ್ಲೆಯ ರಸ್ತೆಗಳನ್ನು ಬಾಲಿವುಡ್ ಖ್ಯಾತ ಹಿರಿಯ ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿ ಮಹಾರಾಷ್ಟ್ರದ ಸಚಿವ (Maharashtra Minister) ಹಾಗೂ ಶಿವಸೇನೆಯ ಹಿರಿಯ ಮುಖಂಡ ಗುಲಾಬ್ ರಾವ್ ಪಾಟೀಲ್ ವಿವಾದ ಸೃಷ್ಟಿ ಹುಟ್ಟುಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.