SBI Insurance Cover: ಎಸ್ಬಿಐ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಸಂತಸದ ಸುದ್ದಿಯಿದೆ. ಜನ್ ಧನ್ ಖಾತೆದಾರರು 2 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನೂ ಪಡೆಯುತ್ತಾರೆ. ಇದರ ಲಾಭ ಕೋಟ್ಯಂತರ ದುರ್ಬಲ ವರ್ಗದ ಜನರನ್ನು ತಲುಪುತ್ತದೆ.
ಚಿನ್ನದಲ್ಲಿ ಹೂಡಿಕೆ ಮಾಡುವವರು ತಮ್ಮ ಚಿನ್ನವನ್ನು ಮನೆಯಲ್ಲಿಯೇ ಇಡುವುದು ಸುರಕ್ಷಿತವೆಂದು ಪರಿಗಣಿಸುತ್ತಾರೆ. ಆದರೆ ನಿಮ್ಮ ಚಿನ್ನವನ್ನು ಬ್ಯಾಂಕುಗಳಲ್ಲಿ ಇಡುವುದರಿಂದ ಹಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?
ನಿಮ್ಮ ಖಾತೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಯಾವುದೇ ಶಾಖೆಯಲ್ಲಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ ಶೀಘ್ರದಲ್ಲೇ ಪ್ಲಾಸ್ಟಿಕ್ ಡೆಬಿಟ್ ಕಾರ್ಡ್ ಅನ್ನು ನಿಲ್ಲಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಎಸ್ಬಿಐನ ಕೆಲವು ಖಾತೆಗಳ ಮೇಲೆ ಮಿನಿಮಂ(ಕನಿಷ್ಠ) ಬ್ಯಾಲೆನ್ಸ್ ಕಡ್ಡಾಯವಿಲ್ಲ ಎಂಬುದು ನಿಮಗೆ ತಿಳಿದಿದೆಯೇ. ಈ ಖಾತೆಗಳು ಇತರೆ ಉಳಿತಾಯ ಖಾತೆಗಳಿಗಿಂತ ವಿಭಿನ್ನವಾಗಿತ್ತವೆ. ಈ ಖಾತೆ ಜನ್-ಧನ್ ಖಾತೆಗಳಿಗಿಂತ ಭಿನ್ನ, ಇದನ್ನು ಝೀರೋ ಬ್ಯಾಲೆನ್ಸ್ ಅಕೌಂಟ್ಸ್ ಎಂದು ಕರೆಯಲಾಗುತ್ತದೆ.
ಉತ್ತರ ಪ್ರದೇಶದ ಬರಾಬಂಕಿಯಲ್ಲಿ 12 ನೇ ತರಗತಿಯ ಓರ್ವ ವಿದ್ಯಾರ್ಥಿಯು ಕೆಲವು ನಿಮಿಷಗಳಲ್ಲಿ ಮಿಲಿಯನೇರ್(ಕೋಟ್ಯಾಧಿಪತಿ) ಆಗಿ ಹೊರಹೊಮ್ಮಿದ್ದಾರೆ. ಅವರು 5.55 ಕೋಟಿ ರೂ. ವರ್ಗಾವಣೆಗೊಂಡ ಸಂದೇಶವನ್ನು ಪಡೆದಾಗ ಅವರು ಅಚ್ಚರಿಗೊಂಡರು.
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಪರಿಹಾರವನ್ನು ನೀಡಿದೆ. ಖಾತೆಯಲ್ಲಿ ನಿರ್ದಿಷ್ಟ ಮೊತ್ತ ಇರಿಸದೆ ಇರುವವವರಿಗೆ ವಿಧಿಸುವ ದಂಡದಲ್ಲಿ ಬ್ಯಾಂಕ್ ದೊಡ್ಡ ಪ್ರಮಾಣದ ಕಡಿತಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.