close

News WrapGet Handpicked Stories from our editors directly to your mailbox

ಹರಿಯಾಣ ವಿಧಾನಸಭೆ ಚುನಾವಣೆ 2019

ದುಶ್ಯಂತ್ ಚೌತಲಾ ಅವರ ಪಕ್ಷ ಬಿಜೆಪಿಯ 'ಬಿ ತಂಡ' ಇದ್ದಂತೆ: ಕಾಂಗ್ರೆಸ್

ದುಶ್ಯಂತ್ ಚೌತಲಾ ಅವರ ಪಕ್ಷ ಬಿಜೆಪಿಯ 'ಬಿ ತಂಡ' ಇದ್ದಂತೆ: ಕಾಂಗ್ರೆಸ್

ಹರಿಯಾಣದಲ್ಲಿ ಸರ್ಕಾರ ರಚಿಸಲು ಬಿಜೆಪಿ ಮತ್ತು ಜೆಜೆಪಿ ಒಟ್ಟಾಗಿ ಸೇರಲು ನಿರ್ಧರಿಸಿದೆ. ಬಿಜೆಪಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೆ, ಜೆಜೆಪಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿದೆ.

Oct 26, 2019, 01:25 PM IST
ಹರಿಯಾಣದಲ್ಲಿ ಜೆಜೆಪಿಗೆ ಡಿಸಿಎಂ ಹುದ್ದೆ; ಅಮಿತ್ ಶಾ ಮಾಸ್ಟರ್ ಸ್ಟ್ರೋಕ್!

ಹರಿಯಾಣದಲ್ಲಿ ಜೆಜೆಪಿಗೆ ಡಿಸಿಎಂ ಹುದ್ದೆ; ಅಮಿತ್ ಶಾ ಮಾಸ್ಟರ್ ಸ್ಟ್ರೋಕ್!

ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ) ಸರ್ಕಾರ ರಚಿಸಲಿವೆ.

Oct 26, 2019, 07:30 AM IST
'ಬಿಜೆಪಿ ನನ್ನ ತಾಯಿ'; ಹರಿಯಾಣದ ಸ್ವತಂತ್ರ ಶಾಸಕ ರಣಧೀರ್ ಗೋಲನ್

'ಬಿಜೆಪಿ ನನ್ನ ತಾಯಿ'; ಹರಿಯಾಣದ ಸ್ವತಂತ್ರ ಶಾಸಕ ರಣಧೀರ್ ಗೋಲನ್

ಪುಂಡ್ರಿಯಿಂದ ಶಾಸಕರಾಗಿ ಆಯ್ಕೆಯಾದ ರಣಧೀರ್ ಗೋಲನ್ ಅವರು 30 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿದ್ದರು.

Oct 25, 2019, 03:06 PM IST
ಮಹಾರಾಷ್ಟ್ರ, ಹರಿಯಾಣ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ: ಅಮಿತ್ ಶಾ

ಮಹಾರಾಷ್ಟ್ರ, ಹರಿಯಾಣ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ: ಅಮಿತ್ ಶಾ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ + ಶಿವಸೇನೆ ಮೈತ್ರಿ ಗೆಲುವು ಸಾಧಿಸಿದರೆ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಕೆಲವು ಸ್ಥಾನಗಳಿಂದ ದೂರ ಉಳಿದಿದೆ. ಆದರೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Oct 25, 2019, 08:54 AM IST
ಅಮಿತ್ ಶಾ ಭೇಟಿಯಾದ ಜೆಜೆಪಿ ಮುಖಂಡ ದುಶ್ಯಂತ್ ಚೌತಲಾ!

ಅಮಿತ್ ಶಾ ಭೇಟಿಯಾದ ಜೆಜೆಪಿ ಮುಖಂಡ ದುಶ್ಯಂತ್ ಚೌತಲಾ!

ಹರಿಯಾಣದಲ್ಲಿ ಹಂಗ್ ಅಸೆಂಬ್ಲಿ ಹೊರಹೊಮ್ಮಿದ ನಂತರ, ದುಶ್ಯಂತ್ ಚೌತಲಾ ಅವರ ಹೊಸದಾಗಿ ರೂಪುಗೊಂಡ ಜನನಾಯಕ ಜನತಾ ಪಕ್ಷ (ಜೆಜೆಪಿ) ಕಿಂಗ್ ಮೇಕರ್ ಆಗಿ ಹೊರಹೊಮ್ಮಿದೆ.
 
Oct 25, 2019, 08:32 AM IST
ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್ ಜೊತೆ ಕೈಜೋಡಿಸಿ: ಹೂಡಾ

ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್ ಜೊತೆ ಕೈಜೋಡಿಸಿ: ಹೂಡಾ

ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಭೂಪೇಂದ್ರ ಹೂಡಾ ಆರೋಪಿಸಿದ್ದಾರೆ. 

Oct 24, 2019, 02:02 PM IST
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿದೆ: ಕುಮಾರಿ ಸೆಲ್ಜ

ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿದೆ: ಕುಮಾರಿ ಸೆಲ್ಜ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಹರಿಯಾಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಸೆಲ್ಜಾ ಗುರುವಾರ ಹೇಳಿದ್ದಾರೆ.

Oct 24, 2019, 01:29 PM IST
ಹರಿಯಾಣದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ ಕಸರತ್ತು

ಹರಿಯಾಣದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ ಕಸರತ್ತು

Haryana Assembly Election Result 2019 : ಮತ್ತೊಂದೆಡೆ, ಹರಿಯಾಣ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾದ ಕುಮಾರಿ ಸೆಲ್ಜಾ ಕೂಡ ಅಹ್ಮದ್ ಪಟೇಲ್ ಅವರನ್ನು ಭೇಟಿಯಾದರು.
 
Oct 24, 2019, 01:22 PM IST
ಹರಿಯಾಣದಲ್ಲಿ  JJP ಕಿಂಗ್ ಮೇಕರ್; 'ಅಧಿಕಾರದ ಕೀಲಿ ನಮ್ಮ ಕೈಯಲ್ಲಿ' ಎಂದ ದುಶ್ಯಂತ್ ಚೌತಲಾ

ಹರಿಯಾಣದಲ್ಲಿ JJP ಕಿಂಗ್ ಮೇಕರ್; 'ಅಧಿಕಾರದ ಕೀಲಿ ನಮ್ಮ ಕೈಯಲ್ಲಿ' ಎಂದ ದುಶ್ಯಂತ್ ಚೌತಲಾ

ಕಾಂಗ್ರೆಸ್ ಅಥವಾ ಬಿಜೆಪಿಗೆ 40 ರ ಗಡಿ ದಾಟಲು ಸಾಧ್ಯವಾಗುವುದಿಲ್ಲ ಎಂದು ದುಶ್ಯಂತ್ ಚೌತಲಾ ಹೇಳಿದ್ದಾರೆ.

Oct 24, 2019, 12:18 PM IST
ಮಹಾರಾಷ್ಟ್ರ-ಹರಿಯಾಣ ವಿಧಾನಸಭಾ ಚುನಾವಣೆ: ಬೆಳಿಗ್ಗೆ 8ರಿಂದ ಮತಎಣಿಕೆ ಆರಂಭ

ಮಹಾರಾಷ್ಟ್ರ-ಹರಿಯಾಣ ವಿಧಾನಸಭಾ ಚುನಾವಣೆ: ಬೆಳಿಗ್ಗೆ 8ರಿಂದ ಮತಎಣಿಕೆ ಆರಂಭ

ಹರಿಯಾಣ ವಿಧಾನಸಭಾ ಚುನಾವಣೆ 2019 (Haryana Assembly Elections 2019)  ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019 (Maharashtra Assembly Elections 2019)ರ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್ 21ರಂದು ಎರಡೂ ರಾಜ್ಯಗಳಲ್ಲಿ ನಡೆದಿದ್ದ ಚುನಾವಣೆಯ ಮತಎಣಿಕೆ ಇಂದು ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭವಾಗಲಿದೆ.

Oct 24, 2019, 07:49 AM IST
ಹರಿಯಾಣದ ಈ ಮತದಾನ ಕೇಂದ್ರದಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ

ಹರಿಯಾಣದ ಈ ಮತದಾನ ಕೇಂದ್ರದಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ

ಈ ಮತಗಟ್ಟೆಗೆ ಭೇಟಿ ನೀಡಿದ ಮತದಾರರನ್ನು ತಿಲಕವಿಟ್ಟು ಸ್ವಾಗತಿಸಲಾಯಿತು.

Oct 21, 2019, 12:29 PM IST
ಮತದಾರರಿಗೆ ಕೇವಲ ಒಂದು ಕ್ಲಿಕ್‌ನಲ್ಲಿ ಫೋನ್‌ನಲ್ಲೇ ಸಿಗಲಿದೆ ಮಾಹಿತಿ

ಮತದಾರರಿಗೆ ಕೇವಲ ಒಂದು ಕ್ಲಿಕ್‌ನಲ್ಲಿ ಫೋನ್‌ನಲ್ಲೇ ಸಿಗಲಿದೆ ಮಾಹಿತಿ

ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗವು ವೋಟರ್ ಹೆಲ್ಪ್ಲೈನ್ ಎಂಬ ಆ್ಯಪ್ ಅನ್ನು ಪ್ರಾರಂಭಿಸಿತು.

Oct 21, 2019, 10:55 AM IST
ಹರಿಯಾಣ-ಮಹಾರಾಷ್ಟ್ರದಲ್ಲಿ ಮತದಾನ; ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಎಂದು ಮೋದಿ ಮನವಿ

ಹರಿಯಾಣ-ಮಹಾರಾಷ್ಟ್ರದಲ್ಲಿ ಮತದಾನ; ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಎಂದು ಮೋದಿ ಮನವಿ

'ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Oct 21, 2019, 08:51 AM IST
ಹರಿಯಾಣ ವಿಧಾನಸಭಾ ಚುನಾವಣೆ; ಮತದಾನ ಕೇಂದ್ರಗಳ ಮೇಲ್ವಿಚಾರಣೆಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ

ಹರಿಯಾಣ ವಿಧಾನಸಭಾ ಚುನಾವಣೆ; ಮತದಾನ ಕೇಂದ್ರಗಳ ಮೇಲ್ವಿಚಾರಣೆಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ

ರಾಜ್ಯದಲ್ಲಿ ಒಟ್ಟು 19,578 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 2,987 ದುರ್ಬಲ ಎಂದು ಗುರುತಿಸಲಾಗಿದ್ದು, 151 ನಿರ್ಣಾಯಕ ಮತಗಟ್ಟೆಗಳನ್ನು ಗುರುತಿಸಲಾಗಿದೆ.
 
Oct 21, 2019, 07:48 AM IST
ಮಹಾರಾಷ್ಟ್ರ-ಹರಿಯಾಣ ವಿಧಾನಸಭಾ ಚುನಾವಣೆಗೆ ಇಂದು ಮತದಾನ

ಮಹಾರಾಷ್ಟ್ರ-ಹರಿಯಾಣ ವಿಧಾನಸಭಾ ಚುನಾವಣೆಗೆ ಇಂದು ಮತದಾನ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದೆ.

Oct 21, 2019, 06:08 AM IST
VIDEO: ಚಾಪರ್ ತುರ್ತು ಲ್ಯಾಂಡಿಂಗ್ ಬಳಿಕ ಕ್ರಿಕೆಟ್ ಆಡಿದ ರಾಹುಲ್ ಗಾಂಧಿ

VIDEO: ಚಾಪರ್ ತುರ್ತು ಲ್ಯಾಂಡಿಂಗ್ ಬಳಿಕ ಕ್ರಿಕೆಟ್ ಆಡಿದ ರಾಹುಲ್ ಗಾಂಧಿ

ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿ ಕೆಲವು ಆಕ್ರಮಣಕಾರಿ ಡ್ರೈವ್‌ಗಳೊಂದಿಗೆ ತಮ್ಮ ಕ್ರಿಕೆಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು.

Oct 19, 2019, 07:38 AM IST
#AmitshahonZEE: ಮಹಾರಾಷ್ಟ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾದರೆ ಫಡ್ನವೀಸ್ ಅವರೇ ಸಿಎಂ

#AmitshahonZEE: ಮಹಾರಾಷ್ಟ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾದರೆ ಫಡ್ನವೀಸ್ ಅವರೇ ಸಿಎಂ

ಮಹಾರಾಷ್ಟ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾದರೆ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೀ ನ್ಯೂಸ್‌ನೊಂದಿಗೆ ವಿಶೇಷ ಸಂವಾದದಲ್ಲಿ ಸ್ಪಷ್ಟಪಡಿಸಿದ್ದಾರೆ.

Oct 16, 2019, 08:09 AM IST
ಹರಿಯಾಣ: ಪ್ರಧಾನಿ ಮೋದಿ ರ್ಯಾಲಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷಿದ್ಧ, ಮಡಕೆಯಲ್ಲಿ ಕುಡಿಯುವ ನೀರು

ಹರಿಯಾಣ: ಪ್ರಧಾನಿ ಮೋದಿ ರ್ಯಾಲಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷಿದ್ಧ, ಮಡಕೆಯಲ್ಲಿ ಕುಡಿಯುವ ನೀರು

ರ್ಯಾಲಿಯಲ್ಲಿ ಜನರಿಗೆ ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ನೀಡುವ ಬದಲಿಗೆ ಮಡಕೆಗಳಲ್ಲಿ ಕುಡಿಯುವ ನೀರನ್ನು ಇರಿಸಲಾಗಿದೆ.

Oct 14, 2019, 12:40 PM IST
ರಫೇಲ್ ಶಸ್ತ್ರ ಪೂಜೆಗೆ ಟೀಕೆ; 'ಭಾರತೀಯ ಸಂಸ್ಕೃತಿಯನ್ನು ಅನುಸರಿಸುವುದು ಅಪರಾಧವೇ' ಎಂದ ರಾಜನಾಥ್ ಸಿಂಗ್

ರಫೇಲ್ ಶಸ್ತ್ರ ಪೂಜೆಗೆ ಟೀಕೆ; 'ಭಾರತೀಯ ಸಂಸ್ಕೃತಿಯನ್ನು ಅನುಸರಿಸುವುದು ಅಪರಾಧವೇ' ಎಂದ ರಾಜನಾಥ್ ಸಿಂಗ್

ಪ್ರತಿಪಕ್ಷಗಳು ವಿನಾಕಾರಣ ಇದರ ಬಗ್ಗೆ ವಿವಾದ ಸೃಷ್ಟಿಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Oct 13, 2019, 02:03 PM IST
ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ; ರೈತರ ಆದಾಯ ದ್ವಿಗುಣ ಸೇರಿದಂತೆ ಹಲವು ಭರವಸೆ

ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ; ರೈತರ ಆದಾಯ ದ್ವಿಗುಣ ಸೇರಿದಂತೆ ಹಲವು ಭರವಸೆ

ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಇದಕ್ಕೆ 'ಸಂಕಲ್ಪ ಪತ್ರ' ಎಂದು ಹೆಸರಿಸಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೂಲಕ ಮತ್ತು ಲಕ್ಷಾಂತರ ಯುವಕರಿಗೆ ಕೌಶಲ್ಯಗಳನ್ನು ಕಲಿಸುವ ಮೂಲಕ ಉದ್ಯೋಗ ಕಲ್ಪಿಸುವುದು ಸೇರಿದಂತೆ ಅನೇಕ ಭರವಸೆಗಳನ್ನು ನೀಡಲಾಗಿದೆ.

Oct 13, 2019, 12:01 PM IST