Obesity: ಸ್ಥೂಲಕಾಯತೆಯು ಅನೇಕ ಗಂಭೀರ ಕಾಯಿಲೆಗಳನ್ನು ಸಹ ತರುತ್ತದೆ. ಬೊಜ್ಜು ಹೆಚ್ಚಾಗುವುದರಿಂದ ಯಾವ ರೋಗಗಳು ಬರಬಹುದು ಮತ್ತು ಅದನ್ನು ನಿಯಂತ್ರಿಸಲು ಏನು ಮಾಡಬೇಕು ಎಂದು ತಿಳಿಯಿರಿ...
ಹೃದಯಾಘಾತಕ್ಕೆ ಕೆಲವು ಗಂಟೆಗಳ ಮೊದಲು, ದೇಹವು ಕೆಲವು ವಿಶೇಷ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸುತ್ತದೆ. ಈ ರೋಗಲಕ್ಷಣಗಳಿಗೆ ನೀವು ಗಮನ ಹರಿಸಿದರೆ, ನೀವು ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದು.
Heart Attack: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇದು ಸಂಭವಿಸದಂತೆ ತಡೆಯಲು, ನೀವು ರಾತ್ರಿಯಲ್ಲಿ 8 ಗಂಟೆಗಳ ಕಾಲ ಆರಾಮವಾಗಿ ಮಲಗಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ರಾತ್ರಿಯಿಡೀ ಮಲಗಿದರೆ ಭವಿಷ್ಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಎನ್ನುತ್ತಾರೆ ತಜ್ಞರು.
ಹೃದಯಾಘಾತದ ಮೊದಲು ರಾತ್ರಿಯಲ್ಲಿ ಕೆಲವು ರೋಗಲಕ್ಷಣಗಳು ವಿಶೇಷವಾಗಿ ಗಮನಿಸಬಹುದಾಗಿದೆ. ಹೃದಯಾಘಾತಕ್ಕೆ ಕೆಲವು ದಿನಗಳ ಮೊದಲು ರಾತ್ರಿಯಲ್ಲಿ ದೇಹದಲ್ಲಿ ಇಂತಹ ಬದಲಾವಣೆಯನ್ನು ಕಾಣಬಹುದು. ನೀವು ರಾತ್ರಿಯಲ್ಲಿ ಈ ಸಮಸ್ಯೆಗಳನ್ನು ಅನುಭವಿಸಿದರೆ, ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಈ ಸಮಸ್ಯೆಗಳು ಹೃದಯಾಘಾತದ ಮೊದಲು ರೋಗಲಕ್ಷಣಗಳಾಗಿರಬಹುದು.
Daniel Balaji passed away: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ತಮಿಳಿನ ಪ್ರಖ್ಯಾತ ನಟ ಡೇನಿಯಲ್ ಬಾಲಾಜಿ ಇಂದು (ಶುಕ್ರವಾರ) ನಿಧನರಾಗಿದ್ದಾರೆ..
Student Heart Attack: ಆರು ದಿನಗಳ ಹಿಂದಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಆತ ಕೆಲವು ದಿನಗಳಿಂದ ನೀಟ್ ತರಬೇತಿ ಪಡೆಯುತ್ತಿದ್ದರಂತೆ. ಆದರೆ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ʼಹಬ್ಬʼ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಾಯಕ ಕಝಾನ್ ಖಾನ್ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ನಿಧನದ ಸುದ್ದಿಯನ್ನು ಮಲಯಾಳಂ ಚಲನಚಿತ್ರ ನಿರ್ಮಾಪಕ ಎನ್ಎಂ ಬಾದುಶಾ ಗಜನ್ ಖಾನ್ ಅವರು ಖಚಿತಪಡಿಸಿದ್ದಾರೆ.
Blue Berry Seeds Benefits: ನೇರಳೆ ಹಣ್ಣು ತಿನ್ನಲು ರುಚಿ ಮಾತ್ರವಲ್ಲದೇ ಇದು ಅನೇಕ ಪೋಷಾಕಾಂಶಗಳ ಜೊತೆಯಲ್ಲಿ ಈ ಹಣ್ಣು ಕಬ್ಬಿಣ, ರಂಜಕಗಳನ್ನು ಹೊಂದಿದೆ. ಇದರ ಸೇವನೆಯಿಂದ ಅನೇಕ ರೋಗಳನ್ನು ತಡೆಯಲು ಸಹಕರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.