Kapil Dev Birthday: ಅವರ ನಾಯಕತ್ವ ಇತಿಹಾಸ. ಅವರ ಆಲ್ ರೌಂಡ್ ಪ್ರದರ್ಶನ ಅದ್ಭುತ.. ಅವರ ಹೆಸರೇ ಟೀಂ ಇಂಡಿಯಾ ತಂಡಕ್ಕೆ ಒಂದು ಶಕ್ತಿ. ಪಾಕಿಸ್ತಾನದಲ್ಲಿ ಹುಟ್ಟಿ, ಭಾರತ ತಂಡಕ್ಕಾಗಿ ತನ್ನ ಜೀವನ ಸವೆಸಿದ ಆ ಆಟಗಾರ ಯಾರು ಎಂದು ತಿಳಿಯಲು ಮುಂದೆ ಓದಿ...
Ravi shastri Amrita Singh: ರವಿಶಾಸ್ತ್ರಿ ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. 1983ರ ವಿಶ್ವಕಪ್ನಲ್ಲಿ ರವಿಶಾಸ್ತ್ರಿ ಭಾರತ ತಂಡದ ಭಾಗವಾಗಿದ್ದರು. ರವಿಶಾಸ್ತ್ರಿ, ರಿತು ಸಿಂಗ್ ಅವರನ್ನು ವಿವಾಹವಾದರು. ಆದರೆ ಅದಕ್ಕೂ ಮೊದಲು ಅವರ ಹೃದಯದಲ್ಲಿ ಇದ್ದದ್ದು ಬೇರೊಬ್ಬರು. ಅದು ಬೇರಾರು ಅಲ್ಲ ಬಾಲಿವುಡ್ ನಟಿ ಅಮೃತಾ.
1983 world cup team india players salary: ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು. ಈ ಐತಿಹಾಸಿಕ ಗೆಲುವಿನ ಬಗ್ಗೆ ನಿರ್ದೇಶಕ ಕಬೀರ್ ಖಾನ್ ಸಿನಿಮಾ ಮಾಡಿದ್ದಾರೆ.
Mongoose Bat and Kapil Dev: ಮಾಂಗೂಸ್ ಬ್ಯಾಟ್, ದಿಗ್ಗಜರ ಎದೆಯಲ್ಲೂ ನಡುಕ ಹುಟ್ಟಿಸುತ್ತಿದ್ದದ್ದು ನಿಜ. ಇದರ ಆಕಾರ, ವೈಶಿಷ್ಟ್ಯ ಇತರ ಬ್ಯಾಟ್’ಗಳಿಗಿಂತ ತೀರಾ ವಿಭಿನ್ನವಾಗಿದೆ. ಮ್ಯಾಂಗೂಸ್ ಬ್ಯಾಟ್’ನ್ನು ಬಳಸಿದ ಗಮನಾರ್ಹ ಆಟಗಾರರಲ್ಲಿ ಪ್ರಸಿದ್ಧ ಕ್ರಿಕೆಟಿಗ ಕಪಿಲ್ ದೇವ್ ಕೂಡ ಒಬ್ಬರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.