3rd Odi

IND VS NZ 3RD T20: 'SUPER' ಓವರ್ ಗುಟ್ಟು ಬಿಚ್ಚಿಟ ರೋಹಿತ್ ಶರ್ಮಾ

IND VS NZ 3RD T20: 'SUPER' ಓವರ್ ಗುಟ್ಟು ಬಿಚ್ಚಿಟ ರೋಹಿತ್ ಶರ್ಮಾ

IND VS NZ 3RD T20 ಪಂದ್ಯದ ಸೂಪರ್ ಓವರ್ ನಲ್ಲಿ ನ್ಯೂಜಿಲ್ಯಾಂಡ್ ತಂಡ 17 ರನ್ ಗಳಿಸಿತ್ತು. ಇದಕ್ಕೆ ಉತ್ತರ ನೀಡಿರುವ ಭಾರತ ತಂಡ ರೋಹಿತ್ ಶರ್ಮಾ ಅವರು ಸೂಪರ್ ಓವರ್ ನ ಕೊನೆಯ ಎರಡು ಎಸೆತಗಳಲ್ಲಿ ಬಾರಿಸಿದ ಎರಡು ಸಿಕ್ಸರ್ ಗಳ ನೆರವಿನಿಂದ ಒಟ್ಟು 20 ರನ್ ಬಾರಿಸಿ ಇತಿಹಾಸ ಬರೆದಿದೆ.
 

Jan 29, 2020, 07:08 PM IST
India vs Australia, 3rd ODI: ರೋಹಿತ್, ಕೊಹ್ಲಿ ಅಬ್ಬರಕ್ಕೆ ತಣ್ಣಗಾದ ಆಸಿಸ್ ಪಡೆ

India vs Australia, 3rd ODI: ರೋಹಿತ್, ಕೊಹ್ಲಿ ಅಬ್ಬರಕ್ಕೆ ತಣ್ಣಗಾದ ಆಸಿಸ್ ಪಡೆ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್ ಅಂತರದಲ್ಲಿ ಗೆಲುವನ್ನು ಸಾಧಿಸಿದೆ. ಆ ಮೂಲಕ ಈಗ 2-1 ರ ಅಂತರದಲ್ಲಿ ಸರಣಿ ಗೆಲುವು ಸಾಧಿಸಿದೆ.

Jan 19, 2020, 09:22 PM IST
Watch: ಕ್ರಿಕೆಟ್ ಮೈದಾನದಲ್ಲಿ ಸೂಪರ್‌ಮ್ಯಾನ್ ಆದ ವಿರಾಟ್ ಕೊಹ್ಲಿ...!

Watch: ಕ್ರಿಕೆಟ್ ಮೈದಾನದಲ್ಲಿ ಸೂಪರ್‌ಮ್ಯಾನ್ ಆದ ವಿರಾಟ್ ಕೊಹ್ಲಿ...!

ಭಾನುವಾರ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ (ಏಕದಿನ) ಮಾರ್ನಸ್ ಲಾಬುಸ್‌ಚಾ ಅವರ ವಿಕೆಟ್ ನ್ನು ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಮೂಲಕ ಪಡೆದರು.  

Jan 19, 2020, 07:31 PM IST