7th Pay Commission Latest News Today:ಇದೀಗ ಹಿಮಾಚಲ ಪ್ರದೇಶ ಸರ್ಕಾರ ಕೂಡ 6ನೇ ವೇತನ ಆಯೋಗದ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ ಹೊಸ ವೇತನ (Minimum Wages) ಶ್ರೇಣಿಯನ್ನು ಪ್ರಕಟಿಸಿದೆ. ಇದರ ಜೊತೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರನ್ನು ಎರಡು ವರ್ಷಗಳಲ್ಲಿ ಖಾಯಂಗೊಳಿಸಲಾಗುವುದು ಎಂದೂ ಕೂಡ ಹೇಳಿದೆ.
7th Pay Commission Latest News Today: ಕೇಂದ್ರ ನೌಕರರ ಮಾಸಿಕ ಮೂಲ ವೇತನವನ್ನು (Basic Salary) ಹೆಚ್ಚಿಸುವ ಬಗ್ಗೆ ಸರ್ಕಾರ (Central Government) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಮೂಲ ವೇತನ ಏನಾಗಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
7th Pay Commission Latest News Today - ಕೇಂದ್ರ ನೌಕರರ ಮಾಸಿಕ ಮೂಲ ವೇತನವನ್ನು (Basic Salary) ಹೆಚ್ಚಿಸುವ ಬಗ್ಗೆ ಸರ್ಕಾರ (Central Government) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಮೂಲ ವೇತನದಲ್ಲಿ ಏನಾಗಲಿದೆ ಎಂಬುದನ್ನು ಸರ್ಕಾರ ಹೇಳಿದೆ.
7th Pay Commission Latest News - ಒಂದು ವೇಳೆ ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಈ ಸುದ್ದಿ ನಿಮಗೆ ನೆಮ್ಮದಿ ನೀಡಲಿದೆ. ಕೊರೊನಾ ಅವಧಿಯಲ್ಲಿ ಜನರು ಮನೆಯಿಂದ ಹೊರಗೆ ಬೀಳುತ್ತಿಲ್ಲ. ಆದರೂ ಕೂಡ ಯಾತ್ರೆ ಕೈಗೊಂಡವರು ತಮ್ಮ ಟ್ರಾವೆಲ್ ಅಲ್ಲೌನ್ಸ್ ಕ್ಲೈಮ್ ಮಾಡಬೇಕಾಗಿದೆ.
7th pay commission today: ಹೈಕೋರ್ಟ್ನಲ್ಲಿ (HCRAJ) ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದೆ. ರಾಜಸ್ಥಾನ ಹೈಕೋರ್ಟ್(Rajasthan High Court)ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಈ ಎಲ್ಲಾ ಖಾಲಿ ಹುದ್ದೆಗಳನ್ನು 7 ನೇ ವೇತನ ಆಯೋಗದ(7th pay commission) ಅಡಿಯಲ್ಲಿ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.