Abhishek Bachchan-Aishwarya Rai: ಅಭಿಷೇಕ್ ಬಚ್ಚನ್ಗೆ ಐಶ್ವರ್ಯ ರೈ ಡಿವೋರ್ಸ್ ನೀಡುತ್ತಿದ್ದಾರೆ ಎನ್ನುವ ಹಲವಾರು ವದಂತಿ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದ್ದವು.. ಆದರೆ ಅದರಲ್ಲಿ ಸತ್ಯಾಂಶವಿಲ್ಲ.. ಇದೀಗ ಈ ಇಬ್ಬರ ಸಂಬಂಧ ಮತ್ತೊಂದು ವಿಚಾರವೊಂದು ವೈರಲ್ ಆಗುತ್ತಿದೆ..
Kalki 2898 AD New Poster: ಕಲ್ಕಿ 2898 ಎಡಿ ಚಿತ್ರದ ಟೀಸರ್ ವೊಂದು ಬಿಡುಗಡೆಯಾಗಿದೆ ಎನ್ನಲಾಗಿದ್ದು, ಇದರಲ್ಲಿ ಬಾಲೀವುಡ್ ನ ದಿಗ್ಗಜ ನಟ ಅಮಿತಾಭ್ ಬಚ್ಚನ್ 'ಅಶ್ವತ್ಥಾಮ'ನ ಪಾತ್ರ ನಿಭಾಯಿಸಲಿದ್ದಾರೆ ಎನ್ನಲಾಗಿದೆ. ಬಿಡುಗಡೆಯಾದ ಟೀಸರ್ ನಲ್ಲಿ ಬಿಗ್ ಬಿ ತನ್ನ ಪರಿಚಯ ತಾನೇ ನೀಡುತ್ತಿರುವುದು ನೋಡಲಾಗಿದೆ.
Kaun Banega Crorepati 16 start date : ಕೌನ್ ಬನೇಗಾ ಕರೋಡ್ಪತಿ ಶೋ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಿಲಿಯನೇರ್ ಆಗಲು ಬಯಸುವ ಬುದ್ದಿವಂತಿಗೆ ಇದು ಸುವರ್ಣ ಅವಕಾಶ. ಕೌನ್ ಬನೇಗಾ ಕರೋಡ್ಪತಿ ಶೋನ ತಯಾರಕರು KBC ಯ ಹೊಸ ಸೀಸನ್ ಅನ್ನು ಘೋಷಿಸಿದ್ದಾರೆ. ಈ ಬಾರಿಯೂ ಈ ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋವನ್ನು ಅಮಿತಾಬ್ ಬಚ್ಚನ್ ನಡೆಸಿಕೊಡಲಿದ್ದಾರೆ.
Jaya Bacchan Life Story: ಭಾರತೀಯ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ತಮ್ಮ ಹಾವ-ಭಾವ, ನಟನೆಯಿಂದ ಮನಗೆದ್ದಿದ್ದಾರೆ. ಅದರಲ್ಲಿ ಒಬ್ಬರು ನಟಿ ಜಯಾ ಬಚ್ಚನ್. ಅಮಿತಾಬ್ ಅವರನ್ನು ವಿವಾಹವಾಗುವ ಮೊದಲೇ ಸಾಕಷ್ಟು ಹೆಸರು ಗಳಿಸಿದ್ದ ಜಯಾ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Rajinikanth Vettaiyan movie : 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...
Amitabh Bachchan Wife Jaya Bachcha: ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಇತ್ತೀಚೆಗೆ ವೈಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.. ಅದೇ ರೀತಿ ಇದೀಗ ಅವರ ಪತ್ನಿ ಜಯಾ ಬಚ್ಚನ್ ಅಮಿತಾಬ್ ಕುರಿತು ಶಾಕಿಂಗ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Amitabh Bachchan: ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅವರ ಪ್ರೇಮಕಥೆ ಎಲ್ಲರಿಗೂ ತಿಳಿದಿದೆ. ಅಮಿತಾಬ್ ಮತ್ತು ರೇಖಾ ಅವರ ಅಫೇರ್ ಬಗ್ಗೆಯೂ ಹಲವು ಚರ್ಚೆಗಳಿವೆ... ರೇಖಾ ಮತ್ತು ಜಯಾ ಬಚ್ಚನ್ ಮೊದಲು, ಅಮಿತಾಬ್ ಬಚ್ಚನ್ ಬೇರೋಬ್ಬ ಹುಡುಗಿಯನ್ನು ಹುಚ್ಚನಂತೆ ಪ್ರೀತಿಸುಸಿದ್ದರಂತೆ..
Get the latest updates on Amitabh Bachchan's hospitalisation: ಅನಾರೋಗ್ಯ ಸಮಸ್ಯೆಯಿಂದಾಗ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಅವರಿಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಬಿಗ್ ಬಿ 81 ನೇ ವಯಸ್ಸಿನಲ್ಲಿ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.
Amitabh Bachchan hospitalized: ಖ್ಯಾತ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅಭಿಮಾನಿಗಳು ಹಾಗೂ ಬಚ್ಚನ್ ಕುಟುಂಬದಲ್ಲಿ ಆತಂಕ ಹೆಚ್ಚಾಗಿದೆ..
Amitabh Bachchan and Abhishek Bachchan: ಬಚ್ಚನ್ ಕುಟುಂಬ ಇತ್ತೀಚಿಗೆ ವೈಯಕ್ತಿಕ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಮೊದಲು ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿ ಆಯಿತು. ಈಗ ಅಮಿತಾಬ್ ಮತ್ತು ಅಭಿಷೇಕ್ ಕುರಿತ ವಿಚಾರವೊಂದು ವೈರಲ್ ಆಗುತ್ತಿದೆ.
Kalki 2898 AD updates : ʼಕಲ್ಕಿ 2898 ಎಡಿʼ ಚಿತ್ರತಂಡ ಇಟಲಿಗೆ ತೆರಳಿದೆ. ಪ್ರಯಾಣದ ಮಧ್ಯ ಡಾರ್ಲಿಂಗ್ ಪ್ರಭಾಸ್ ಮಲಗಿದ್ದಾಗ ಬಾಲಿವುಡ್ ನಟಿ ದಿಶಾ ಪಟಾನಿ ಮಾಡಿದ ಪ್ರಸಂಗದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.. ಅಷ್ಟಕ್ಕೂ ದಿಶಾ ಮಾಡಿದ್ದಾದ್ರೂ ಏನು.. ಇಲ್ಲಿದೆ ವರದಿ..
Actress Rekha Love Story: ಒಂದು ಕಾಲದಲ್ಲಿ ಸಿನಿಮಾ ಜಗತ್ತನ್ನು ಆಳುತ್ತಿದ್ದ ನಟಿ ಈಕೆ. ಒಂದೆರಡಲ್ಲ ಆರಕ್ಕೂ ಹೆಚ್ಚು ನಟರೊಂದಿಗೆ ಸಂಬಂಧ ಹೊಂದಿದ್ದರೆಂಬ ವದಂತಿಯಿದೆ. ಈಗ ಆಕೆಗೆ ಸುಮಾರು 70 ವರ್ಷ. ಈ ವಯಸ್ಸಿನಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.
Amitabh Bachchan Floral tribute to Sridevi:ಬಾಲಿವುಡ್ ನಟಿ ಶ್ರೀದೇವಿ, ಆ ದಿನಗಳಲ್ಲಿ ದಕ್ಷಿಣದಲ್ಲಿ ಮಾತ್ರವಲ್ಲದೆ ಬಾಲಿವುಡ್ನಲ್ಲೂ ಬಹಳ ಜನಪ್ರಿಯರಾಗಿದ್ದರು. ಆ ಕಾಲದ ಅತ್ಯಂತ ಜನಪ್ರಿಯ ನಟಿ ಎಂದು ಹೇಳಲಾಗುತ್ತದೆ.
Amitabh Bachchan Vairal Photo: ಶತಮಾನದ ಮಹಾನಾಯಕ ಬಿಗ್ ಬಿ ಅಮಿತಾಭ್ ಬಚ್ಚನ್ ಮೇಲಿನ ಜನರ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ. ಇತ್ತೀಚೆಗೆ ನಟ ತನ್ನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದು ಕೆಲವೇ ನಿಮಿಷಗಳಲ್ಲಿ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ. ಕಾರಣ ಏನು ತಿಳಿದುಕೊಳ್ಳೋಣ ಬನ್ನಿ. (Viral News In Kannada / Bollywood News In Kannada)
Bollywood Star Amitabh Bachchan: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯಾ ಪಟ್ಟಣದ 7-ಸ್ಟಾರ್ ಎನ್ಕ್ಲೇವ್ ಸರಯೂನಲ್ಲಿ ಅಭಿನಂದನ್ ಲೋಧಾ ಅವರ ಡೆವಲಪರ್ ಹೋಮ್ನಿಂದ ಪ್ಲಾಟ್ ಖರೀದಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.