ಬ್ಯಾಂಕ್ಗಳು ದೇಶಾದ್ಯಂತ ಸಾಮಾನ್ಯ ಜನರಿಂದ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಹೀಗಿರುವಾಗ ಸರ್ಕಾರ ಹೊಸ 1000 ರೂಪಾಯಿ ನೋಟು ಬಿಡುಗಡೆ ಮಾಡಲು ಹೊರಟಿದೆಯೇ ಎಂಬ ಪ್ರಶ್ನೆ ಕೂಡಾ ಎದ್ದಿದೆ.
2000rs note Ban : ರೂ. 2000 ನೋಟು ಹಿಂಪಡೆಯಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆಯೇ..? ಈಗ ನಮ್ಮ ಬಳಿ ಇರುವ ರೂ. 2000 ನೋಟುಗಳನ್ನು ಏನು ಮಾಡಬೇಕು..? ಹೇಗೆ ಬದಲಾಯಿಸಬಹುದು, ಎಷ್ಟು ಬದಲಾಯಿಸಬಹುದು, ಎಷ್ಟು ಠೇವಣಿ ಇಡಬಹುದು ಹೀಗೆ 2000 ನೋಟಿನ ಸುತ್ತ ಹಲವು ರೀತಿಯ ಪ್ರಶ್ನೆಗಳು ಸುತ್ತುವರಿದಿವೆ. ನಿಮ್ಮ ಎಲ್ಲಾ ಸಂದೇಹಗಳಿಗೆ ಒಂದೇ ಸ್ಥಳದಲ್ಲಿ ಉತ್ತರ ಇಲ್ಲಿದೆ ನೋಡಿ.
Currency Printing Cost: 2021-22 (FY22) ಹಣಕಾಸು ವರ್ಷದಲ್ಲಿ, RBI ರೂ 10ಗಳ ಸಾವಿರ ನೋಟುಗಳನ್ನು ಮುದ್ರಿಸಲು ರೂ 960 ಖರ್ಚು ಮಾಡುತ್ತಿದೆ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಅದೇ ರೀತಿ 20 ರೂಪಾಯಿಯ 1000 ನೋಟುಗಳನ್ನು ಮುದ್ರಿಸಲು 950 ರೂಪಾಯಿ ನೀಡಲಾಗುತ್ತಿದೆ. ರೂ.50 ರ ಸಾವಿರ ನೋಟುಗಳನ್ನು ಮುದ್ರಿಸಲು 1,130 ರೂ. ಖರ್ಚಾಗುತ್ತದೆ
ಸರ್ಕಾರದ ನೀತಿ ನಿರ್ಧಾರಗಳ ನ್ಯಾಯಾಂಗ ಪರಾಮರ್ಶೆಗೆ ಸಂಬಂಧಿಸಿದ "ಲಕ್ಷ್ಮಣ ರೇಖಾ" ಬಗ್ಗೆ ತನಗೆ ತಿಳಿದಿದೆ ಆದರೆ ಈ ವಿಷಯವು ಕೇವಲ "ಶೈಕ್ಷಣಿಕ" ವ್ಯಾಯಾಮವಾಗಿದೆಯೇ ಎಂದು ನಿರ್ಧರಿಸಲು 2016 ರ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ನೋಟು ಅಮಾನ್ಯೀಕರಣ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರ ಮತ್ತು ಕಪ್ಪುಹಣದ ಮೇಲಿನ ದಾಳಿಯಾಗಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ.ನವೆಂಬರ್ 8, 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿಯಿಂದ 500 ಮತ್ತು 1,000 ರೂ.ಗಳ ಹೆಚ್ಚಿನ ಮೌಲ್ಯದ ಎಲ್ಲಾ ಕರೆನ್ಸಿ ನೋಟುಗಳನ್ನು ನಿಷೇಧಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.
ದಕ್ಷಿಣ ಚಿತ್ರರಂಗದ ಹಿರಿಯ ನಟ ಹಾಗೂ ಪಾಲಿಟಿಶಿಯನ್ ಕಮಲ್ ಹಾಸನ್ ಪಾಲಿಗೆ ಲಾಕ್ ಡೌನ್ ನಿರ್ಣಯ ಚಿಂತೆಯ ವಿಷಯವಾಗಿ ಪರಿಣಮಿಸಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ನವಂಬರ್ 8, 2016 ರಂದು 500 ಹಾಗೂ 1000 ನೋಟಗಳನ್ನು ನೋಟು ನಿಷೇಧಿಕರಣದ ಅಡಿ ಸ್ಥಗಿತಗೊಳಿಸುವ ಮೊದಲು ಪ್ರಧಾನಿ ಮೋದಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಬೋರ್ಡ್ ನಿಂದ ಯಾವುದೇ ಅಧಿಕೃತ ಅನುಮೋದನೆ ಪಡೆಯದೆ ಘೋಷಿಸಿದ್ದರು ಎನ್ನುವ ಮಾಹಿತಿ ಈಗ ಮಾಹಿತಿ ಹಕ್ಕು ಕಾಯ್ದೆ ಅಡಿ ಬಹಿರಂಗವಾಗಿದೆ.
ಜೂನ್ 30, 2017 ರಂದು ಬಿಡುಗಡೆಯಾದ ಆರಂಭಿಕ ಮೌಲ್ಯಮಾಪನದಲ್ಲಿ, ರಿಸರ್ವ್ ಬ್ಯಾಂಕ್ ಹಳೆಯ 500 ಮತ್ತು 1000 ರೂಪಾಯಿ ನೋಟುಗಳ ಮೌಲ್ಯವನ್ನು 15.28 ಲಕ್ಷ ಕೋಟಿ ರೂಪಾಯಿಗಳೆಂದು ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.