Rs 2000 Notes Exchange: ಬ್ಯಾಂಕ್ಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿಗದಿಗೊಳಿಸಿದ್ದ ಗಡುವು ಮುಗಿದಿದೆ. ಆದರೆ, ಈಗಲೂ ನಿಮ್ಮ ಬಳಿ 2000 ರೂ. ನೋಟುಗಳಿದ್ದರೆ ಅವುಗಳಲ್ಲಿ ಎಲ್ಲಿ ಬದಲಾಯಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಸೆಪ್ಟೆಂಬರ್ 30ರ ನಂತರ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಆದರೆ, ಆರ್ ಬಿಐ ನೀಡಿರುವ ಗಡುವಿನ ನಂತರವೂ 2,000 ರೂಪಾಯಿ ನೋಟುಗಳು ಮಾನ್ಯವಾಗಿರುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಆರ್ಬಿಐ ಸ್ಪಷ್ಟವಾಗಿ ಹೇಳಿಲ್ಲ.
RBI 2000 ರೂಪಾಯಿ ನೋಟು ಚಲಾವಣೆಯಿಂದ ಹಿಂಪಡೆದ ನಂತರ ಬ್ಯಾಂಕ್ಗಳಲ್ಲಿ ಗ್ರಾಹಕರ ಠೇವಣಿ ಪ್ರಮಾಣ ಗಣನೀಯ ಏರಿಕೆ ಕಂಡು ಬಂದಿದೆ. ಇದ್ರಿಂದ ಮುಂದಿನ ದಿನಗಳಲ್ಲಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ.
2000rs note Ban : ರೂ. 2000 ನೋಟು ಹಿಂಪಡೆಯಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆಯೇ..? ಈಗ ನಮ್ಮ ಬಳಿ ಇರುವ ರೂ. 2000 ನೋಟುಗಳನ್ನು ಏನು ಮಾಡಬೇಕು..? ಹೇಗೆ ಬದಲಾಯಿಸಬಹುದು, ಎಷ್ಟು ಬದಲಾಯಿಸಬಹುದು, ಎಷ್ಟು ಠೇವಣಿ ಇಡಬಹುದು ಹೀಗೆ 2000 ನೋಟಿನ ಸುತ್ತ ಹಲವು ರೀತಿಯ ಪ್ರಶ್ನೆಗಳು ಸುತ್ತುವರಿದಿವೆ. ನಿಮ್ಮ ಎಲ್ಲಾ ಸಂದೇಹಗಳಿಗೆ ಒಂದೇ ಸ್ಥಳದಲ್ಲಿ ಉತ್ತರ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.