Star Actress Divorce: ಸಿನಿಮಾ ತಾರೆಯರ ಬದುಕು ಹೊರ ಜಗತ್ತಿಗೆ ಬಣ್ಣಬಣ್ಣವಾಗಿ ಕಾಣಿಸಿದರೂ ಅವರ ನಿಜ ಜೀವನದ ಕಷ್ಟ ನೋವುಗಳು ಯಾರಿಗೂ ತಿಳಿದಿರುವುದಿಲ್ಲ.. ಸಾಕಷ್ಟು ನೋವು-ನಲಿವುಗಳನ್ನು ಕಂಡು ದೊಡ್ಡ ಮಟ್ಟಕ್ಕೆ ಬೆಳೆದಿರುತ್ತಾರೆ.. ಇದೀಗ ಅಂತದ್ದೇ ನಟಿಯೊಬ್ಬರ ಜೀವನ ಕುರಿತಾದ ಕೆಲವು ಕುತೂಹಲಕಾರಿ ಮಾಹಿತಿಯನ್ನು ಇಂದು ನಾವು ತಿಳಿಯೋಣ..
South Actress Life Story: ಮೂರನೇ ವಯಸ್ಸಿನಲ್ಲಿ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಇವರು 90ರ ದಶಕದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದರು. ಆದರೆ ಒಂದೇ ಒಂದು ನಿರ್ಧಾರದಿಂದ ಕರಿಯರ್ ನಾಶಮಾಡಕೊಂಡರು.. ಹಾಗಾದ್ರೆ ಯಾರು ಆ ನಟಿ?.
Bollywood Actress: ಹಲವಾರು ನಟ-ನಟಿಯರು ಸಿನಿರಂಗದಲ್ಲಿ ತಾವು ಮಾಡಿದ್ದ ಚಿಕ್ಕ ತಪ್ಪಿನಿಂದ ತಮ್ಮ ಇಡೀ ವೃತ್ತಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ.. ಅಂತವರಲ್ಲಿ ಈ ನಟಿಯೂ ಒಬ್ಬರು.. ವರ್ಷಗಟ್ಟಲೆ ಸಿನಿರಂಗವನ್ನೇ ಆಳಿದ ಈಕೆ ಒಂದೆ ಒಂದು ತಪ್ಪಿನಿಂದ ಸಿನಿರಂಗವನ್ನೇ ತೊರೆಯಬೇಕಾಯಿತು.. ಹಾಗಾದ್ರೆ ಯಾರು ಆ ನಾಯಕಿ ಅಂತೀರಾ ಈ ಸ್ಟೋರಿ ಓದಿ..
Bollywood Actress: ಐಶ್ವರ್ಯಾ ರೈ, ಕಾಜೋಲ್ ಅವರಂತಹ ಸ್ಟಾರ್ ಹೀರೋಯಿನ್ ಗಳಿಗಿಂತ ಹೆಚ್ಚು ಕ್ರೇಜ್ ಪಡೆದ ನಾಯಕಿ, ತಪ್ಪು ಸಿನಿಮಾ ಮಾಡಿ ಕೆರಿಯರ್ ಹಾಳು ಮಾಡಿಕೊಂಡಳು. ಆ ತಪ್ಪಿನಿಂದಾಗಿ ಆಕೆಗೆ 15 ವರ್ಷಗಳಿಂದ ಒಂದೇ ಒಂದು ಒಳ್ಳೆಯ ಅವಕಾಶ ಸಿಗಲಿಲ್ಲ.. ಹಾಗಾದರೆ ಯಾರು ಆ ನಟಿ ಅಂತೀರಾ ಈ ಸ್ಟೋರಿ ಓದಿ..
ಎರಡು ವಾರಗಳ ಹಿಂದೆ ಸಾಂಕ್ರಾಮಿಕ ವೈರಸ್ ಸೋಂಕಿಗೆ ಒಳಗಾದ ನಂತರ ನಟಿ-ರಾಜಕಾರಣಿ ಉರ್ಮಿಳಾ ಮಾತೋಂಡ್ಕರ್ ಅವರು COVID-19 ನಿಂದ ಚೇತರಿಸಿಕೊಂಡಿದ್ದಾರೆ.ಅವರು ಭಾನುವಾರದಂದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ಗೆ ನಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ.ಭಾನುವಾರದಂದು ಈ ಕುರಿತಾಗಿ ಊರ್ಮಿಳಾ ಟ್ವೀಟ್ ಮಾಡಿದ್ದಾರೆ.ಮತ್ತು ತನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.
ಈ ಬಾರಿ ಬಾಲಿವುಡ್ ನಟಿ, ಮಹಿಳಾ ರಾಜಕಾರಿಣಿ ಊರ್ಮಿಳಾ ಮಾತೋಂಡ್ಕರ್ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರದರ್ಶನದಲ್ಲಿ, ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಸಾಕಷ್ಟು ಮಾತನಾದಿದ್ದರೆ.
ಇತ್ತೀಚೆಗೆ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಯಾದ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಕಾಂಗ್ರೆಸ್ ಜೊತೆಗಿನ ಅಲ್ಪಾವಧಿಯ ಒಡನಾಟಕ್ಕೆ ವಿಷಾದಿಸುತ್ತಿಲ್ಲ ಮತ್ತು ಅದರ ನಾಯಕತ್ವದ ಬಗ್ಗೆ ಹೆಚ್ಚಿನ ಗೌರವ ಹೊಂದಿದ್ದರು ಎಂದು ಹೇಳುತ್ತಾರೆ.
ಬಾಲಿವುಡ್ ನಟಿ ಉರ್ಮಿಲಾ ಮಾತೋಂಡ್ಕರ್ ಅವರನ್ನು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ರಾಜ್ಯ ವಿಧಾನ ಪರಿಷತ್ತಿಗೆ ಶಿಫಾರಸು ಮಾಡಬಹುದು. ಇದರ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧರಿಸಲಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಶುಕ್ರವಾರ ಹೇಳಿದ್ದಾರೆ.
ಟಿವಿ ಸಂದರ್ಶನವೊಂದರಲ್ಲಿ ನಟಿ ಕಂಗನಾ ರನೌತ್ ಅವರು ಉರ್ಮಿಳಾರನ್ನು ಸಾಫ್ಟ್ ಪೋರ್ನ್ ಸ್ಟಾರ್ ಎಂದು ವ್ಯಂಗ್ಯವಾಗಿ ಕರೆದ ನಂತರ ಅವರನ್ನು ಬೆಂಬಲಿಸಿದ ಜನರಿಗೆ ಉರ್ಮಿಳಾ ಶುಕ್ರವಾರ ಕೃತಜ್ಞತೆ ಸಲ್ಲಿಸಿದ್ದಾರೆ.
ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಮುಂಬೈ ಕುರಿತು ಹೇಳಿಕೆ ಮತ್ತು ಬಾಲಿವುಡ್ನಲ್ಲಿ ನಡೆಯುತ್ತಿರುವ ಮಾದಕವಸ್ತು ಭೀತಿಯ ಬಗ್ಗೆ ನಡೆಯುತ್ತಿರುವ ವಿವಾದಗಳ ಬಗ್ಗೆ ಕಂಗನಾ ರನೌತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಅಲ್ಲಿನ ಭದ್ರತಾ ಪರಿಸ್ಥಿತಿ ಹಾಗೂ ಜನರ ಮೇಲಿನ ನಿರ್ಬಂಧಕ್ಕೆ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಲಿವುಡ್ ನಟಿ ಹಾಗೂ ರಾಜಕಾರಣಿ ಉರ್ಮಿಳಾ ಮಾತೊಂಡ್ಕರ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ಪಕ್ಷದ ಹಿತಾಸಕ್ತಿ ದೃಷ್ಟಿಯಿಂದ, ಪಕ್ಷದ ಅಭ್ಯುದಯಕ್ಕಾಗಿ, ಪತ್ರ ಬರೆದು ದಿಯೋರಾ ಅವರನ್ನು ಎಚ್ಚರಿಸಿದ್ದೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.