PM Kisan Latest Update: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸರ್ಕಾರ ರೈತರ ಖಾತೆಗೆ ನೇರ ವರ್ಗಾವಣೆಯ ಮೂಲಕ 12ನೇ ಕಂತಿನ ರೂ.2000 ಜಾರಿಗೊಳಿಸಿದೆ. ಆದರೆ, ಇನ್ಮುಂದೆ ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಲಾಭಾರ್ಥಿಗಳ ಸ್ಥಿತಿ ಪರಿಶೀಲನೆಯ ವ್ಯವಸ್ಥೆಯನ್ನು ಸರ್ಕಾರ ಬದಲಾಯಿಸಿದೆ.
ದೇಶದ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ನೀಡಲಾಗುತ್ತಿದೆ. ಸಧ್ಯ ನವಜಾತ ಶಿಶುಗಳಿಗೆ ಕೂಡ ವಿಶೇಷವಾದ ಆಧಾರ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ. ಅದಕ್ಕೆ ಕೇಂದ್ರ ಸರ್ಕಾರ 'ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್' ಎಂದು ಹೆಸರಿಟ್ಟಿದೆ.
ಇನ್ಮುಂದೆ ನೀವು ನಿಮ್ಮ ಅಧಾರ ಕಾರ್ಡ್ ನಲ್ಲಿನ ವಿಳಾಸ ಬದಲಾವಣೆ ಮಾಡಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು ಈ ಕೆಲಸವನ್ನು ಮನೆಯಲ್ಲಿಯೂ ಕುಳಿತು ನಿಮ್ಮ ಮೊಬೈಲ್ ನಿಂದ ಮಾಡಬಹುದಾಗಿದೆ. ವಿಧಾನ ಇಲ್ಲಿದೆ,
ಇತ್ತೀಚಿನ ದಿನಗಳಲ್ಲಿ ನಾವು ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಅಗತ್ಯ ಸೇವೆಗಳಿಗಾಗಿ ನಾವು ಎಲ್ಲೆಡೆ ಆಧಾರ್ ಕಾರ್ಡ್ ಅನ್ನು ಬಳಸುತ್ತಲೇ ಇರುತ್ತೇವೆ, ಆದರೆ ಅದರ ಸುರಕ್ಷತೆಯ ಬಗ್ಗೆ ನಾವು ವಿಚಾರಿಸುವುದೇ ಇಲ್ಲ.
ಕಳೆದ ಕೆಲವು ದಿನಗಳಿಂದ ಆಧಾರ್ ಕಾರ್ಡ್ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆ ಬಗ್ಗೆ ಹಲವು ಪ್ರಶ್ನೆಗಳು ಚರ್ಚೆಯಲ್ಲಿದೆ. ಅಲ್ಲದೆ, ಜನರು ಆಧಾರ್ ಕಾರ್ಡ್ ನವೀಕರಿಸಲು(ಅಪ್ಡೇಟ್ ಮಾಡಲು) ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.