AC Side Effects: ಬೇಸಿಗೆಯಲ್ಲಿ ನೀವೂ ಕೂಡ ಹೆಚ್ಚಾಗಿ ಎಸಿ ಬಳಸುತ್ತೀರಾ? ಎಸಿ ಬಳಕೆಯು ತಕ್ಷಣಕ್ಕೆ ಸೆಕೆಯಿಂದ ಪರಿಹಾರವನ್ನು ನೀಡುತ್ತದೆ. ಆದರೂ, ಅತಿಯಾದ ಎಸಿ ಬಳಕೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
AC Side Effects : ಹವಾನಿಯಂತ್ರಣದಿಂದ ಬರುವ ತಂಪು ಗಾಳಿಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕಾರಣದಿಂದಾಗಿ, ಅನೇಕ ಜನರಲ್ಲಿ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Side Effects of Air Conditioner: ಇತ್ತೀಚಿನ ದಿನಗಳಲ್ಲಿ ಎಸಿ ಬಳಕೆ ಸಾಕಷ್ಟು ಹೆಚ್ಚಾಗಿದೆ. ಎಲ್ಲೆಡೆ ಇದರ ಬೇಡಿಕೆ ಹೆಚ್ಚಾಗಿದೆ, ಆದರೆ ಹವಾನಿಯಂತ್ರಣದ ಗಾಳಿಯು ನಿಮ್ಮನ್ನು ಅನಾರೋಗ್ಯಕ್ಕೆ ದೂಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದರಿಂದಾಗಿ ಅನೇಕ ರೀತಿಯ ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.