Prem Kahani Liplock Scene: ಇನ್ನು ಬಿಗ್ ಬಾಸ್’ನಲ್ಲಿ ಇರುವಾಗಲೇ ದಿಶಾ ಪರ್ಮಾರ್ ಅವರೊಂದಿಗಿನ ಪ್ರೀತಿಯಲ್ಲಿ ಬಿದ್ದ ಅವರು, ಬಳಿಕ ಮದುವೆಯ ಪ್ರಪೋಸಲ್ ಕೂಡ ಇಟ್ಟಿದ್ದಾರೆ. ಇತ್ತೀಚಿಗೆಯಷ್ಟೇ ಅವರಿಬ್ಬರು ಸಂತೋಷದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಈ ಬಳಿಕ ಹೊಸ ಮ್ಯೂಸಿಕ್ ವೀಡಿಯೊವನ್ನು ಹೊರ ತಂದಿದ್ದಾರೆ. ಅದುವೇ “ಪ್ರೇಮ್ ಕಹಾನಿ”.