Viral Video: ಪಬ್ಲಿಕ್’ನಲ್ಲಿಯೇ ಲಿಪ್’ಲಾಕ್ ಮಾಡಿಕೊಂಡ ಸ್ಟಾರ್ ನಟ-ನಟಿ: ಇವರ ‘ಪ್ರೇಮ್ ಕಹಾನಿ’ಯ ವಿಡಿಯೋ ನೋಡಿ

Prem Kahani Liplock Scene: ಇನ್ನು ಬಿಗ್ ಬಾಸ್’ನಲ್ಲಿ ಇರುವಾಗಲೇ ದಿಶಾ ಪರ್ಮಾರ್ ಅವರೊಂದಿಗಿನ ಪ್ರೀತಿಯಲ್ಲಿ ಬಿದ್ದ ಅವರು, ಬಳಿಕ ಮದುವೆಯ ಪ್ರಪೋಸಲ್ ಕೂಡ ಇಟ್ಟಿದ್ದಾರೆ. ಇತ್ತೀಚಿಗೆಯಷ್ಟೇ ಅವರಿಬ್ಬರು ಸಂತೋಷದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಈ ಬಳಿಕ ಹೊಸ ಮ್ಯೂಸಿಕ್ ವೀಡಿಯೊವನ್ನು ಹೊರ ತಂದಿದ್ದಾರೆ. ಅದುವೇ “ಪ್ರೇಮ್ ಕಹಾನಿ”.

Written by - Bhavishya Shetty | Last Updated : Mar 29, 2023, 03:39 PM IST
    • ಮ್ಯೂಸಿಕ್ ವಿಡಿಯೋದಲ್ಲಿ ಗಂಡ ಮತ್ತು ಹೆಂಡತಿ ಲಿಪ್ ಲಾಕ್ ಮಾಡುವುದನ್ನು ಸಹ ಕಾಣಬಹುದು.
    • ಟ್ರ್ಯಾಕ್‌’ನ ಪರಿಕಲ್ಪನೆ ಮತ್ತು ನಿರ್ದೇಶನವನ್ನು ಅನ್ಶುಲ್ ಕುಮಾರ್ ಶರ್ಮಾ ಮಾಡಿದ್ದಾರೆ.
    • ಈ ಹಾಡಿನಲ್ಲಿ ರಾಹುಲ್ ಮತ್ತು ದಿಶಾ ರೋಮ್ಯಾಂಟಿಕ್ ಆಗಿದ್ದಾರೆ.
Viral Video: ಪಬ್ಲಿಕ್’ನಲ್ಲಿಯೇ ಲಿಪ್’ಲಾಕ್ ಮಾಡಿಕೊಂಡ ಸ್ಟಾರ್ ನಟ-ನಟಿ: ಇವರ ‘ಪ್ರೇಮ್ ಕಹಾನಿ’ಯ ವಿಡಿಯೋ ನೋಡಿ
Actor Actress Lip Lock Scene

Prem Kahani Liplock Scene: ಸುಮಾರು ಒಂದು ದಶಕಗಳಿಗೂ ಹೆಚ್ಚು ಕಾಲದಿಂದ ರಾಹುಲ್ ವೈದ್ಯ ಮನರಂಜನಾ ಲೋಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಡಿಯನ್ ಐಡಲ್‌’ನಲ್ಲಿ ತಾವು ಮಾಡಿದ ಸಾಧನೆಯಿಂದ ಇಷ್ಟೊಂದು ಪ್ರಸಿದ್ಧಿ ಪಡೆದರು ಎನ್ನಬಹುದು. ಇದಾದ ಬಳಿಕ ಬಿಗ್ ಬಾಸ್ ಸೀಸನ್ 14ರಲ್ಲಿ ಕೂಡ ಭಾಗವಹಿಸಿದ್ದರು. ರಿಯಾಲಿಟಿ ಶೋ ಗೆಲ್ಲದಿದ್ದರೂ ಸಹ, ಗಾಯಕನಾಗಿ ಅನೇಕ ಹೃದಯಗಳನ್ನು ಗೆದ್ದಿದ್ದಾರೆ ಎನ್ನಬಹುದು.

ಇದನ್ನೂ ಓದಿ: ಅಮೆರಿಕದ ಪ್ರಶ್ನೆಗೆ ಪ್ರಧಾನಿ ಮೋದಿ ಸರ್ಕಾರದ ಬಳಿ ಉತ್ತರವಿದೆಯೇ: ಸುಬ್ರಮಣಿಯನ್ ಸ್ವಾಮಿ

ಇನ್ನು ಬಿಗ್ ಬಾಸ್’ನಲ್ಲಿ ಇರುವಾಗಲೇ ದಿಶಾ ಪರ್ಮಾರ್ ಅವರೊಂದಿಗಿನ ಪ್ರೀತಿಯಲ್ಲಿ ಬಿದ್ದ ಅವರು, ಬಳಿಕ ಮದುವೆಯ ಪ್ರಪೋಸಲ್ ಕೂಡ ಇಟ್ಟಿದ್ದಾರೆ. ಇತ್ತೀಚಿಗೆಯಷ್ಟೇ ಅವರಿಬ್ಬರು ಸಂತೋಷದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಈ ಬಳಿಕ ಹೊಸ ಮ್ಯೂಸಿಕ್ ವೀಡಿಯೊವನ್ನು ಹೊರ ತಂದಿದ್ದಾರೆ. ಅದುವೇ “ಪ್ರೇಮ್ ಕಹಾನಿ”.

ಕೆಲ ದಿನಗಳ ಹಿಂದೆ ರಾಹುಲ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌’ನಲ್ಲಿ ಪ್ರೇಮ್ ಕಹಾನಿಯ ಅಧಿಕೃತ ಸಂಗೀತ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಪ್ರೇಮ್ ಕಹಾನಿಯಲ್ಲಿ ರಾಹುಲ್-ದಿಶಾ ಲಿಪ್-ಲಾಕ್:

ಪ್ರೇಮ್ ಕಹಾನಿಯನ್ನು ರಾಹುಲ್ ವೈದ್ಯ ಸ್ವತಃ ಹಾಡಿದ್ದಾರೆ. ಇದರಲ್ಲಿ ಅವರ ಪತ್ನಿ ದಿಶಾ ಕೂಡ ಕಾಣಿಸಿಕೊಂಡಿದ್ದಾರೆ. ಮ್ಯೂಸಿಕ್ ವಿಡಿಯೋದಲ್ಲಿ ಗಂಡ ಮತ್ತು ಹೆಂಡತಿ ಲಿಪ್ ಲಾಕ್ ಮಾಡುವುದನ್ನು ಸಹ ಕಾಣಬಹುದು. ಟ್ರ್ಯಾಕ್‌’ನ ಪರಿಕಲ್ಪನೆ ಮತ್ತು ನಿರ್ದೇಶನವನ್ನು ಅನ್ಶುಲ್ ಕುಮಾರ್ ಶರ್ಮಾ ಮಾಡಿದ್ದಾರೆ. ಈ ಹಾಡಿನಲ್ಲಿ ರಾಹುಲ್ ಮತ್ತು ದಿಶಾ ರೋಮ್ಯಾಂಟಿಕ್ ಆಗಿದ್ದಾರೆ.

 

ಇದನ್ನೂ ಓದಿ: Viral Video: ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು : ವಿಡಿಯೋ ಫುಲ್‌ ವೈರಲ್‌  

ಜುಲೈ 16, 2021ರಂದು ರಾಹುಲ್ ತಮ್ಮ ಪ್ರಿಯತಮೆ ದಿಶಾ ಅವರನ್ನು ವಿವಾಹವಾದರು. ಮುಂಬೈನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯ ವಿವಾಹದಲ್ಲಿ ಟಿವಿ ಲೋಕದ ಹಲವಾರು ಪ್ರಸಿದ್ಧ ಸೆಲೆಬ್ರಿಟಿಗಳು ಮತ್ತು ಗಾಯಕರು ಭಾಗವಹಿಸಿದ್ದರು. ಬಿಗ್ ಬಾಸ್ 14ರಲ್ಲಿ ದಿಶಾ ಅವರ ಹುಟ್ಟುಹಬ್ಬದಂದು ಪ್ರಪೋಸ್ ಮಾಡಿದ್ದರೆ, ಪ್ರೇಮಿಗಳ ದಿನದಂದು ಈ ಪ್ರಪೋಸ್’ನ್ನು ಒಪ್ಪಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News