English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Actor Govinda

Actor Govinda

ಖ್ಯಾತ ನಟ ಗೋವಿಂದ ಸ್ಥಿತಿ ಗಂಭೀರ.. ಆಸ್ಪತ್ರೆಗೆ ದಾಖಲು! ಚಿಂತೆಯಲ್ಲಿ ಮುಳುಗಿದ ಅಭಿಮಾನಿಗಳು
Actor Govinda Nov 12, 2025, 08:49 AM IST
ಖ್ಯಾತ ನಟ ಗೋವಿಂದ ಸ್ಥಿತಿ ಗಂಭೀರ.. ಆಸ್ಪತ್ರೆಗೆ ದಾಖಲು! ಚಿಂತೆಯಲ್ಲಿ ಮುಳುಗಿದ ಅಭಿಮಾನಿಗಳು
Govinda unconscious: ನಟ ಧರ್ಮೇಂದ್ರ ಆಸ್ಪತ್ರೆ ಸೇರಿದ ಬೆನ್ನಲ್ಲೆ ನಟ ಗೋವಿಂದ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.   
ಗಣೇಶನ ಹಬ್ಬದಂದೇ.. ಕೊನೆಗೂ ಡಿವೋರ್ಸ್‌ ಬಗ್ಗೆ ಸ್ಪಷ್ಟತೆ ನೀಡಿದ ನಟ ಗೋವಿಂದ ಮತ್ತು ಸುನೀತಾ..!  
Actor Govinda Aug 28, 2025, 02:12 PM IST
ಗಣೇಶನ ಹಬ್ಬದಂದೇ.. ಕೊನೆಗೂ ಡಿವೋರ್ಸ್‌ ಬಗ್ಗೆ ಸ್ಪಷ್ಟತೆ ನೀಡಿದ ನಟ ಗೋವಿಂದ ಮತ್ತು ಸುನೀತಾ..!  
Govinda Sunita Ahuja : ಬಾಲಿವುಡ್‌ ನಟ ಗೋವಿಂದ ಮತ್ತು ಸುನೀತಾ ಅಹುಜಾ ಅವರ ವಿಚ್ಛೇದನ ಸುದ್ದಿ ಸಖತ್‌ ಸದ್ದು ಮಾಡುತ್ತಿದೆ. ಇದರ ನಡುವೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ವಿಚ್ಛೇದನದ ಬಗ್ಗೆ ಅಚ್ಚರಿ ಹೇಳಿಕೆ ನೀಡುವ ಮೂಲಕ ಶಾಕ್‌ ನೀಡಿದರು.
ವಿಚ್ಛೇದನ ಸುದ್ದಿ ನಡುವೆ ಹೊರ ಬಿತ್ತು ನಟ ಗೋವಿಂದ ಅಸಲಿ ಮುಖ..! ಸತ್ಯ ಬಿಚ್ಚಿಟ್ಟ ಮ್ಯಾನೇಜರ್‌ 
Actor Govinda Aug 24, 2025, 12:53 PM IST
ವಿಚ್ಛೇದನ ಸುದ್ದಿ ನಡುವೆ ಹೊರ ಬಿತ್ತು ನಟ ಗೋವಿಂದ ಅಸಲಿ ಮುಖ..! ಸತ್ಯ ಬಿಚ್ಚಿಟ್ಟ ಮ್ಯಾನೇಜರ್‌ 
Actor Govinda Sunita divorce : ಸುನೀತಾ ಅಹುಜಾ ತಮ್ಮ ಪತಿ ಗೋವಿಂದ ವಿರುದ್ಧ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಗೋವಿಂದ ಅವರ ಮ್ಯಾನೇಜರ್ ಕೊನೆಗೂ ಈ ಮಾತುಕತೆಗಳ ಬಗ್ಗೆ ಮೌನ ಮುರಿದಿದ್ದಾರೆ. ಮ್ಯಾನೇಜರ್ ಶಶಿ ಸಿನ್ಹಾ ಇಬ್ಬರ ವಿಚ್ಛೇದನದ ಬಗ್ಗೆ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಕಲ್ಲು ಮನಸ್ಸು ಕರಗಲಿಲ್ಲ.. ಕೊಟ್ಟ ಪ್ರೀತಿಗೆ ಬೆಲೆಯೇ ಸಿಗಲಿಲ್ಲ ಎನ್ನುತ್ತಾ ಡಿವೋರ್ಸ್‌ ಕುರಿತು ಕಣ್ಣೀರಿಟ್ಟ ಖ್ಯಾತ ಹಿರಿಯ ನಟನ ಪತ್ನಿ
Govinda Aug 23, 2025, 11:59 AM IST
ಕಲ್ಲು ಮನಸ್ಸು ಕರಗಲಿಲ್ಲ.. ಕೊಟ್ಟ ಪ್ರೀತಿಗೆ ಬೆಲೆಯೇ ಸಿಗಲಿಲ್ಲ ಎನ್ನುತ್ತಾ ಡಿವೋರ್ಸ್‌ ಕುರಿತು ಕಣ್ಣೀರಿಟ್ಟ ಖ್ಯಾತ ಹಿರಿಯ ನಟನ ಪತ್ನಿ
Sunita Ahuja Govinda: ಬಾಲಿವುಡ್ ನಟ ಗೋವಿಂದ ಅವರ ವೈಯಕ್ತಿಕ ಜೀವನ ಗೊಂದಲಮಯವಾಗಿರುವಂತೆ ಕಾಣುತ್ತಿದೆ. ಕಳೆದ ಕೆಲವು ದಿನಗಳಿಂದ ಗೋವಿಂದ ಮತ್ತು ಸುನೀತಾ ಅಹುಜಾ ಅವರ ವಿಚ್ಛೇದನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಗೋವಿಂದ ಅವರ ಪತ್ನಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
ಕ್ರಿಕೆಟ್‌ ಜಗತ್ತನ್ನೇ ಆಳುತ್ತಿದ್ದಾನೆ ಬಾಲಿವುಡ್ ಸೂಪರ್ ಸ್ಟಾರ್ ಗೋವಿಂದ ಸೋದರಳಿಯ! ಈತ ಐಪಿಎಲ್‌ ತಂಡವೊಂದರ ಕ್ಯಾಪ್ಟನ್‌ ಕೂಡ ಹೌದು... ಯಾರು ಗೊತ್ತಾಯ್ತಾ?
Nitish rana Nov 13, 2024, 08:25 AM IST
ಕ್ರಿಕೆಟ್‌ ಜಗತ್ತನ್ನೇ ಆಳುತ್ತಿದ್ದಾನೆ ಬಾಲಿವುಡ್ ಸೂಪರ್ ಸ್ಟಾರ್ ಗೋವಿಂದ ಸೋದರಳಿಯ! ಈತ ಐಪಿಎಲ್‌ ತಂಡವೊಂದರ ಕ್ಯಾಪ್ಟನ್‌ ಕೂಡ ಹೌದು... ಯಾರು ಗೊತ್ತಾಯ್ತಾ?
Bollywood Actor Govinda Nephew Nitish Rana: ಸಿನಿಮಾ ಕ್ಷೇತ್ರಕ್ಕೆ ಮತ್ತು ಕ್ರಿಕೆಟ್‌ ಲೋಕಕ್ಕೆ ಅವಿನಾಭಾವ ನಂಟೊಂದಿದೆ. ಅದು ಪ್ರೀತಿ ವಿಚಾರವಾಗಿರಲಿ ಅಥವಾ ಸಂಬಂಧಿಕರೇ ಆಗಿರಲಿ... ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಬೆಳೆದಿರುತ್ತದೆ. ಇದೀಗ ಅಂತಹದ್ದೇ ಒಂದು ಸಂಬಂಧದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇದು ನಿಮಗೆ ಅಚ್ಚರಿಯನ್ನೂ ಸಹ ಉಂಟು ಮಾಡಬಹುದು.
ಟಾಯ್ಲೆಟ್‌ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್‌ ನಟನ ಪತ್ನಿ  4 ಬಾರಿ ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದಾರಂತೆ!
bigg boss Sep 18, 2024, 11:47 AM IST
ಟಾಯ್ಲೆಟ್‌ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್‌ ನಟನ ಪತ್ನಿ 4 ಬಾರಿ ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದಾರಂತೆ!
Bigg Boss: ಈ ಖ್ಯಾತ ನಟನ ಪತ್ನಿ ಟಾಯ್ಲೆಟ್‌ ತೊಳೆಯಲು ಸಾಧ್ಯವಿಲ್ಲ ಎಂಬ ಒಂದು ಕಾರಣಕ್ಕೆ ಅನೇಕೆ ಬಾರಿ ಬಿಗ್‌ ಬಾಸ್‌ ಆಫರ್‌ರ ರಿಜೆಕ್ಟ್‌ ಮಾಡಿದ್ದಾರಂತೆ. 
Lok Sabha Elections: 14 ವರ್ಷಗಳ ಬಳಿಕ ಮತ್ತೆ ರಾಜಕೀಯಕ್ಕೆ ಮರಳಿದ ಗೋವಿಂದ
Lok Sabha Election 2024 Mar 29, 2024, 02:35 PM IST
Lok Sabha Elections: 14 ವರ್ಷಗಳ ಬಳಿಕ ಮತ್ತೆ ರಾಜಕೀಯಕ್ಕೆ ಮರಳಿದ ಗೋವಿಂದ
Lok Sabha Elections: ಎರಡು ದಶಕಗಳ ಹಿಂದೆ 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಘಟಾನುಘಟಿ ರಾಮ್ ನಾಯಕ್ ಅವರ ವಿರುದ್ಧ ಸ್ಪರ್ಧಿಸಿದ್ದ ಬಾಲಿವುಡ್ ನಟ ಗೋವಿಂದ  ಭರ್ಜರಿ ಗೆಲುವು ಸಾಧಿಸಿದ್ದರು.  
ಬಾಲಿವುಡ್ ನಟ ಗೋವಿಂದ್ ಗೆ ಕೊರೊನಾ ಧೃಢ
Actor Govinda Apr 4, 2021, 06:33 PM IST
ಬಾಲಿವುಡ್ ನಟ ಗೋವಿಂದ್ ಗೆ ಕೊರೊನಾ ಧೃಢ
ನಟ ಗೋವಿಂದ ಅವರು ಕರೋನವೈರಸ್‌ಗೆ ತುತ್ತಾಗಿದ್ದಾರೆ ಎಂದು ಅವರ ಪತ್ನಿ ಸುನೀತಾ ಅಹುಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Trending News

  • ಮಾರ್ಕ್ ಟ್ರೇಲರ್ ರಿಲೀಸ್... ಖಾಕಿಯಲ್ಲಿ ಖದರ್ ತೋರಿಸಿದ ಕಿಚ್ಚ
    Mark movie

    ಮಾರ್ಕ್ ಟ್ರೇಲರ್ ರಿಲೀಸ್... ಖಾಕಿಯಲ್ಲಿ ಖದರ್ ತೋರಿಸಿದ ಕಿಚ್ಚ

  • ವಾರದ ಮೊದಲ ದಿನವೇ  ಕುಸಿದ ಬಂಗಾರದ ಬೆಲೆ  : ಆಭರಣ ಖರೀದಿಗೆ ಇದೇ ಸರಿಯಾದ ಸಮಯ
    Gold price
    ವಾರದ ಮೊದಲ ದಿನವೇ ಕುಸಿದ ಬಂಗಾರದ ಬೆಲೆ : ಆಭರಣ ಖರೀದಿಗೆ ಇದೇ ಸರಿಯಾದ ಸಮಯ
  •  ಗಿಲ್ಲಿ ಬರೆದ ಈ ಪುಸ್ತಕ ನಿಮಗೂ ಬೇಕಾ? ಬುಕ್‌ ಮೂಲಕ ಮನೆಮಂದಿಗೆ ಟಾಂಗ್‌ ಕೊಟ್ಟ ಗಿಲ್ಲಿ..!
    BBK 12
    ಗಿಲ್ಲಿ ಬರೆದ ಈ ಪುಸ್ತಕ ನಿಮಗೂ ಬೇಕಾ? ಬುಕ್‌ ಮೂಲಕ ಮನೆಮಂದಿಗೆ ಟಾಂಗ್‌ ಕೊಟ್ಟ ಗಿಲ್ಲಿ..!
  •  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ: ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆ
    Venkatesh Prasad KSCA President
    ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ: ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆ
  • ಇಂತಹ ಹುಡುಗಿಯರೆಂದರೆ ಹುಡುಗರಿಗೆ ಹಾರ್ಟ್ ಬೀಟ್ ಹೆಚ್ಚಾಗೋದು ಪಕ್ಕಾ! ಸತ್ಯ ತಿಳಿದ್ರೆ ಶಾಕ್ ಆಗೋದು ಕನ್ಫರ್ಮ್..
    why men like slim women
    ಇಂತಹ ಹುಡುಗಿಯರೆಂದರೆ ಹುಡುಗರಿಗೆ ಹಾರ್ಟ್ ಬೀಟ್ ಹೆಚ್ಚಾಗೋದು ಪಕ್ಕಾ! ಸತ್ಯ ತಿಳಿದ್ರೆ ಶಾಕ್ ಆಗೋದು ಕನ್ಫರ್ಮ್..
  • ಬಿಗ್‌ಬಾಸ್‌ಗೆ ವಿಲನ್‌ ಎಂಟ್ರಿ ಬೆಚ್ಚಿ ಬಿದ್ದ ಮನೆಮಂದಿ..ಇನ್ಮುಂದೆ ಅಸಲಿ ಆಟ ಶುರು!
    Bigboss 12 kannada vilan entry̧ gilll
    ಬಿಗ್‌ಬಾಸ್‌ಗೆ ವಿಲನ್‌ ಎಂಟ್ರಿ ಬೆಚ್ಚಿ ಬಿದ್ದ ಮನೆಮಂದಿ..ಇನ್ಮುಂದೆ ಅಸಲಿ ಆಟ ಶುರು!
  • ಫ್ರಾನ್ಸ್ ನಲ್ಲಿ ಅಧ್ಯಯನ ಮಾಡಲು ಬಯಸುತ್ತೀರಾ? ಇಲ್ಲಿದೆ ಭಾರತೀಯರಿಗೆ ಸುವರ್ಣಾವಕಾಶ..!
    France Scholarships
    ಫ್ರಾನ್ಸ್ ನಲ್ಲಿ ಅಧ್ಯಯನ ಮಾಡಲು ಬಯಸುತ್ತೀರಾ? ಇಲ್ಲಿದೆ ಭಾರತೀಯರಿಗೆ ಸುವರ್ಣಾವಕಾಶ..!
  • ಇಂಡಿಗೋ ಬಿಕ್ಕಿಟ್ಟಿನಲ್ಲಿದ್ದರೂ ವಿದೇಶದಲ್ಲಿರುವ CEO! ಸಂಸ್ಥೆಯ ಉದ್ಯೋಗಿಯಿಂದಲೇ ಬಯಲಾಯ್ತು ಶಾಕಿಂಗ್‌ ಸತ್ಯ
    IndiGo Crisis
    ಇಂಡಿಗೋ ಬಿಕ್ಕಿಟ್ಟಿನಲ್ಲಿದ್ದರೂ ವಿದೇಶದಲ್ಲಿರುವ CEO! ಸಂಸ್ಥೆಯ ಉದ್ಯೋಗಿಯಿಂದಲೇ ಬಯಲಾಯ್ತು ಶಾಕಿಂಗ್‌ ಸತ್ಯ
  • ಮೊದಲ ಬಾರಿಗೆ SIP ಪ್ರಾರಂಭಿಸುತ್ತಿದ್ದೀರಾ? ಸರಿಯಾದ ಮ್ಯೂಚುಯಲ್ ಫಂಡ್ ಆಯ್ಕೆಗೆ ಸರಳ ಮಾರ್ಗದರ್ಶನ
    SIP Guide for Beginners
    ಮೊದಲ ಬಾರಿಗೆ SIP ಪ್ರಾರಂಭಿಸುತ್ತಿದ್ದೀರಾ? ಸರಿಯಾದ ಮ್ಯೂಚುಯಲ್ ಫಂಡ್ ಆಯ್ಕೆಗೆ ಸರಳ ಮಾರ್ಗದರ್ಶನ
  • EPFO: ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಕಡಿತಗೊಳ್ಳುವ PF ಹಣವನ್ನು ಸರ್ಕಾರ ಏನು ಮಾಡುತ್ತೆ? ಸಂಗ್ರಹಿಸಿದ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲಾಗುತ್ತಾ?
    EPF investment
    EPFO: ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಕಡಿತಗೊಳ್ಳುವ PF ಹಣವನ್ನು ಸರ್ಕಾರ ಏನು ಮಾಡುತ್ತೆ? ಸಂಗ್ರಹಿಸಿದ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲಾಗುತ್ತಾ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x