ನಟ ಧನುಷ್ ಮತ್ತು ಪತ್ನಿ ಐಶ್ವರ್ಯಾ ರಜನಿಕಾಂತ್ ಕೊನೆಗೂ ತಮ್ಮ ದಾಂಪತ್ಯಕ್ಕೆ ಪೂರ್ಣ ವಿರಾಮ ಹಾಡಿದ್ದಾರೆ. ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ ಜೋಡಿಗೆ ನ್ಯಾಯಾಲಯ ವಿಚ್ಚೇದನ ಮಂಜೂರು ಮಾಡಿದೆ.
Aishwarya Rai: ಐಶ್ವರ್ಯಾ ರೈ ಬಚ್ಚನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಪ್ಯಾರಿಸ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ ತನ್ನ ಸೌಂದರ್ಯದಿಂದ ಪ್ರೇಕ್ಷಕರನ್ನು ಕೆಣಕಿದ್ದರು.
Bachchan Family: ಬಾಲಿವುಡ್ನ ಪ್ರಸಿದ್ಧ ಕುಟುಂಬಗಳಲ್ಲಿ ಒಂದಾದ ಬಚ್ಚನ್ ಫ್ಯಾಮಿಲಿ ಸದ್ಯ ಸುದ್ದಿಯಲ್ಲಿದೆ.. ಕಳೆದ ಹಲವಾರು ದಿನಗಳಿಂದ ಅಭಿಷೇಕ್ ಹಾಗೂ ಐಶ್ವರ್ಯ ನಡುವೆ ಯಾವುದೂ ಸರಿಯಿಲ್ಲ ಅವರಿಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ..
Arjun Sarja's daughter Engagement: ಕುಟುಂಬ ಸದಸ್ಯರು, ನಟ & ಸಂಬಂಧಿ ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಆಪ್ತರಾದ ನಟ ವಿಶಾಲ್ ಸೇರಿದಂತೆ ಕೆಲವು ಗೆಳೆಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
Aishwarya Rajinikanth : ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರು ತಮ್ಮ ಲಾಕರ್ನಿಂದ ಆಭರಣ ನಾಪತ್ತೆಯಾಗಿರುವ ಬಗ್ಗೆ ತೇನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ತೇನಂಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕನ್ನಡದ ಚಿತ್ರರಂಗದಲ್ಲಿ ಹೊಸ ಪರ್ವ ಶುರುವಾಗ್ತಿದೆ. ನೀವೆಲ್ಲಾ ನಿರೀಕ್ಷೆ ಮಾಡದೇ ಇರುವಂತಹ ನಟಿಯರು ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಸ್ಟಾರ್ಸ್ ಕಿಡ್ಸ್ ಹೀರೋಯಿನ್ಸ್ ಆಗಿ ಪದಾರ್ಪಣೆ ಮಾಡುತ್ತಿರೋದು ವಿಶೇಷ. ಆ ಲೀಸ್ಟ್ನಲ್ಲಿ ಮತ್ತೊಬ್ರು ಸ್ಟಾರ್ ಕಿಡ್ ಹೆಸ್ರು ರಿಜಿಸ್ಟರ್ ಆಗಿದೆ. ಹೌದು, ಅವ್ರೇ ರಿಯಲ್ ಸ್ಟಾರ್ ಸುಪುತ್ರಿ ಐಶ್ವರ್ಯ ಉಪೇಂದ್ರ...
ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಓವರ್ ಕೋಟ್ ಧರಿಸಿ ಕಾಣಿಸಿಕೊಂಡಾಗ ಈ ವರದಿಗಳು ಹೆಚ್ಚಾಗಿ ಚರ್ಚೆಗೆ ಬಂದಿದೆ. ಐಶ್ವರ್ಯಾ ಅವರ ಈ ಏರ್ಪೋರ್ಟ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಅಭಿಮಾನಿಗಳು ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹಗಳನ್ನು ಚರ್ಚಿಸಿದ್ದಾರೆ.
ಒಂದು ಟೈಮ್ನಲ್ಲಿ ಕನ್ನಡದ ವಿಭಿನ್ನ ಕಥಾಹಂದರ ಧಾರವಾಹಿಗಳ ಪೈಕಿ ಪ್ರೇಕ್ಷಕರಿಗೆ ಅಥಿ ಹೆಚ್ಚು ಹುಚ್ಚೆಬ್ಬಿಸಿದಂತ ಧಾರವಾಹಿಗಳಲ್ಲಿ ಅಗ್ನಿಸಾಕ್ಷಿ ಕೂಡಾ ಒಂದು..ಅಬ್ಬಬ್ಬ ಸತತ ಆರು ವರ್ಷಗಳ ಕಾಲ ನೋಡಿಗರಿಗೆ ಥ್ರಿಲ್ಲ್, ಫನ್,ಎಮೋಶನ್,ಫ್ಯಾಮಿಲಿ ಸೆಂಟಿಮೆಂಟ್ ಈ ಎಲ್ಲಾ ಜಾನರ್ಗಳನ್ನ ಒಳಗೊಂಡು ನೋಡುಗರಿಗೆ ಫುಲ್ ಪ್ಯಾಕ್ದ್ ಎಂಟರ್ಟೈನ್ಮೆಂಟ್ ನೀಡಿದ ಧಾರವಾಹಿ ಅಂತಾ ಹೇಳಿದ್ರೆ ತಪ್ಪಾಗಲ್ಲ..
ಅಗ್ನಿಸಾಕ್ಷಿ ಧಾರವಾಹಿಯ ಎಲ್ಲಾ ಪಾತ್ರಗಳು ಕೂಡಾ ಇಂದಿಗೂ ಫೇಮಸ್ ಸಿದ್ದಾರ್ಥ್,ಅಖಿಲ್ ಸನ್ನಿದಿ, ಮಾಯ ಅಂಜಲಿ, ಚಂದ್ರಿಕಾ, ತನು ಹೀಗೇ ಪ್ರತಿಯೊಂದು ಪಾತ್ರಕ್ಕು ಫ್ಯಾನ್ ಫಾಲೋವರ್ಸ್ ಇದ್ದಾರೆ..
ಈಗಾಗಲೇ 7 ದಿನ ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಪುತ್ರಿ ಐಶ್ವರ್ಯ ಅವರಿಗೆ ಸೆಪ್ಟೆಂಬರ್ 12ನೇ ತಾರೀಖು ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗಾಗಿ ಆಗಮಿಸಬೇಕೆಂದು ಸಮನ್ಸ್ ನೀಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.