ಧಾರವಾಡದ ಬಸವೇಶ್ವರ ನಗರ ನೂಲ್ವಿ ವಾಸಿ ದಿ ವೆಂಕಟರಾವ್ ಕುಲಕರ್ಣಿ ರವರು 2015 ರಲ್ಲ್ಲಿ ಎದುರುದಾರ ಐಶ್ವರ್ಯ ನ್ಯಾನೊ ಸಿಟಿ ಡೆವಲಪರ್ ಇವರೊಂದಿಗೆ ತಡಸಿನಕೊಪ್ಪದಲ್ಲಿ ನಿರ್ಮಿಸುತ್ತಿದ್ದ ಲೇಔಟ್ನಲ್ಲಿ ಪ್ಲಾಟ್ ನಂ.313 ನ್ನು ರೂ.440 ಚದರ ಪೂ. ನಂತೆ ಒಟ್ಟು ರೂ.5,28,000/-ಗೆ ಖರೀದಿಸಿದ್ದರು. ಈ ಬಗ್ಗೆ ಎದುರುದಾರ ನ್ಯಾನೊ ಸಿಟಿ ರವರು ಒಪ್ಪಂದ ಪತ್ರ ಮಾಡಿಕೊಟ್ಟಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.