English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Ajwain Benefits

Ajwain Benefits

ಕೊಲೆಸ್ಟ್ರಾಲ್‌ಗೆ ರಾಮಬಾಣ ಈ ಪುಟ್ಟ ಕಾಳು.. ಹೃದಯದ ಆರೋಗ್ಯಕ್ಕೂ ಉತ್ತಮ!
Ajwain Benefits Oct 4, 2025, 10:29 PM IST
ಕೊಲೆಸ್ಟ್ರಾಲ್‌ಗೆ ರಾಮಬಾಣ ಈ ಪುಟ್ಟ ಕಾಳು.. ಹೃದಯದ ಆರೋಗ್ಯಕ್ಕೂ ಉತ್ತಮ!
ajwain benefits : ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಅನೇಕ ಜನರು ಕೊಲೆಸ್ಟ್ರಾಲ್ ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 
ಊಟದ ಬಳಿಕ ಈ ಕಾಳನ್ನು ಜಗಿದರೆ ಶುಗರ್‌ ಕಂಟ್ರೋಲ್‌ ಜೊತೆಗೆ... ತೂಕ ಇಳಿಕೆ ಕೂಡ ಆಗುವುದು!
blood sugar Jul 6, 2025, 04:51 PM IST
ಊಟದ ಬಳಿಕ ಈ ಕಾಳನ್ನು ಜಗಿದರೆ ಶುಗರ್‌ ಕಂಟ್ರೋಲ್‌ ಜೊತೆಗೆ... ತೂಕ ಇಳಿಕೆ ಕೂಡ ಆಗುವುದು!
Remedy for diabetes : ಮಧುಮೇಹವನ್ನು ನಿಯಂತ್ರಿಸಲು ಪರಿಣಾಮಕಾರಿ ಮನೆಮದ್ದುಗಳಿವೆ. ನೀರಿನಲ್ಲಿ ಈ ಕಾಳು ಹಾಕಿ ಕುದಿಸಿ. ಅದನ್ನು ಫಿಲ್ಟರ್ ಮಾಡಿ ಮತ್ತು ಊಟದ ನಂತ ಬಳಿಕ ಕುಡಿಯಬೇಕು. ಮಧುಮೇಹ ನಿಯಂತ್ರಣಕ್ಕೆ ಬರುವುದು. 
 ಅಜ್ವಾನ್ ಸೇವನೆಯಿಂದ ಗ್ಯಾಸ್ ಸಮಸ್ಯೆ ಜೊತೆ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ..!
Ajwain Health Benefits Mar 25, 2025, 06:40 PM IST
ಅಜ್ವಾನ್ ಸೇವನೆಯಿಂದ ಗ್ಯಾಸ್ ಸಮಸ್ಯೆ ಜೊತೆ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ..!
ಅಜ್ವಾನ್ ಜೀರ್ಣಕ್ರಿಯೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಹೊಟ್ಟೆಯ ಉಬ್ಬರ, ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗಳನ್ನು ನಿವಾರಿಸುತ್ತದೆ. ಒಂದು ಚಮಚ ಅಜ್ವಾನ್ ಬೀಜವನ್ನು ನೀರಿನಲ್ಲಿ ಕುದಿಸಿ ಸೇವಿಸುವುದರಿಂದ ಜೀರ್ಣ ಶಕ್ತಿ ಸುಧಾರಿಸುತ್ತದೆ ಮತ್ತು ಹೊಟ್ಟೆ ನೋವು ಕಡಿಮೆಯಾಗುತ್ತದೆ.
Health benefits of Ajwain
Ajwain Benefits Jul 7, 2022, 08:10 AM IST
ಆರೋಗ್ಯಕ್ಕೆ ಬಲು ಪ್ರಯೋಜನಕಾರಿ ದೊಡ್ಡಪತ್ರೆ ಎಲೆಗಳು
ಆಯುರ್ವೇದದಲ್ಲಿ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಂತಹ ಎಲೆಗಳಲ್ಲಿ ದೊಡ್ಡಪತ್ರೆ ಎಲೆಗಳೂ ಕೂಡ ಒಂದು. ಇದನ್ನು ಅಜ್ವೈನ್ ಎಲೆಗಳು, ದೊಡ್ಡಪತ್ರೆ, ಸೆಲರಿ ಸಸ್ಯ ಎಂತಲೂ ಕರೆಯಲಾಗುತ್ತದೆ. ದೊಡ್ಡಪತ್ರೆ ಎಲೆಗಳ ಪ್ರಯೋಜನಗಳನ್ನು ತಿಳಿಯಿರಿ... ಇದನ್ನೂ ಓದಿ- https://bit.ly/3RigXV4
Ajwain Plants: ದೊಡ್ಡಪತ್ರೆ ಎಲೆಗಳಲ್ಲಿರುವ ಪ್ರಯೋಜನಗಳನ್ನು ತಿಳಿದರೆ ಅದನ್ನು ತಪ್ಪದೇ ಸೇವಿಸುತ್ತೀರಿ
Ajwain Benefits Jul 5, 2022, 09:18 AM IST
Ajwain Plants: ದೊಡ್ಡಪತ್ರೆ ಎಲೆಗಳಲ್ಲಿರುವ ಪ್ರಯೋಜನಗಳನ್ನು ತಿಳಿದರೆ ಅದನ್ನು ತಪ್ಪದೇ ಸೇವಿಸುತ್ತೀರಿ
Ajwain Leaves Benefits: ದೊಡ್ಡಪತ್ರೆ ಎಲೆಗಳು ಅಲರ್ಜಿ ಸಂಬಂಧಿತ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರಬಹುದು. ಆದರೆ, ಉತ್ತಮ ಆರೋಗ್ಯಕ್ಕೆ ದೊಡ್ಡಪತ್ರೆ ಎಲೆಗಳು ದಿವ್ಯೌಷಧ ಎಂಬುದು ನಿಮಗೆ ತಿಳಿದಿದೆಯೇ?   
Ajwain Benefits: ಈ ರೀತಿ ಅಜ್ವೈನ್ ಬಳಸಿ ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಈ ಸಮಸ್ಯೆಗೆ ಗುಡ್ ಬೈ ಹೇಳಿ
Health Care Tips Jun 14, 2022, 02:55 PM IST
Ajwain Benefits: ಈ ರೀತಿ ಅಜ್ವೈನ್ ಬಳಸಿ ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಈ ಸಮಸ್ಯೆಗೆ ಗುಡ್ ಬೈ ಹೇಳಿ
Ajwain Benefits For Stomach: ಅಜ್ವೈನ್ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹೀಗಿರುವಾಗ, ಒಂದು ವೇಳೆ ನೀವು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಸುತ್ತಿದ್ದರೆ, ನೀವು ಸೆಲರಿಯನ್ನು ಸೇವಿಸಿ ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಸಮಸ್ಯೆಗೆ ಗುಡ್ ಬೈ ಹೇಳಬಹುದು.   
Ajwain Water Benefits : ಅಜವಾನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ? 
Ajwain Water May 29, 2022, 12:03 PM IST
Ajwain Water Benefits : ಅಜವಾನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ? 
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ಈ ಅಜವಾನ ನೀರನ್ನು ಕುಡಿಯಿರಿ. ಇದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ನಿಮ್ಮ ತೂಕವನ್ನು ಕಡಿಮೆ ಮಾಡಲು ಈ ನೀರು ತುಂಬಾ ಉಪಯುಕ್ತವಾಗಿದೆ. 
Ajwain Benefits : ರಾತ್ರಿ ಮಲಗುವ ಮುನ್ನ 'ಅಜವಾನ' ಸೇವಿಸಿ, ಈ 4 ಸಮಸ್ಯೆಗಳಿಂದ ದೂರವಿರಿ!
Ajwain Feb 17, 2022, 07:03 PM IST
Ajwain Benefits : ರಾತ್ರಿ ಮಲಗುವ ಮುನ್ನ 'ಅಜವಾನ' ಸೇವಿಸಿ, ಈ 4 ಸಮಸ್ಯೆಗಳಿಂದ ದೂರವಿರಿ!
ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಪ್ರೋಟೀನ್, ಶಕ್ತಿ ಮುಂತಾದ ಪೋಷಕಾಂಶಗಳು ಅಜವಾನನಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದನ್ನ ರಾತ್ರಿ ಮಲಗುವ ಮೊದಲು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿದೆ ನೋಡಿ..
Skin Care Tips: ಮುಖದ ಮೇಲೆ ನೈಸರ್ಗಿಕ ಹೊಳಪನ್ನು ತರಲು ಪರಿಣಾಮಕಾರಿ ಅಜ್ವೈನ್
Skin Care Tips Jan 26, 2022, 12:11 PM IST
Skin Care Tips: ಮುಖದ ಮೇಲೆ ನೈಸರ್ಗಿಕ ಹೊಳಪನ್ನು ತರಲು ಪರಿಣಾಮಕಾರಿ ಅಜ್ವೈನ್
Skin Care Tips: ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳನ್ನು ತೆಗೆದುಹಾಕಲು ಅಜ್ವೈನ್ ತುಂಬಾ ಪ್ರಯೋಜನಕಾರಿಯಾಗಿದೆ. ಒಳಗಿನಿಂದ ಚರ್ಮವನ್ನು ಸ್ವಚ್ಛಗೊಳಿಸಲು ಇದು ಪರಿಣಾಮಕಾರಿ ಮಾರ್ಗವಾಗಿದೆ. ಇದನ್ನು ಬಳಸುವುದರಿಂದ ನೀವು ಯಾವ ರೀತಿಯಲ್ಲಿ ಪ್ರಯೋಜನ ಪಡೆಯುತ್ತೀರಿ ಎಂಬುದನ್ನು ತಿಳಿಯಿರಿ.
Ajwain Leaves:ಆರೋಗ್ಯಕ್ಕೆ ವರದಾನ ಅಜ್ವಾಯಿನ್ ಎಲೆ, ಇಲ್ಲಿವೆ ಅದರ 5 ಅದ್ಭುತ ಲಾಭಗಳು
Ajwain Nov 21, 2021, 12:36 PM IST
Ajwain Leaves:ಆರೋಗ್ಯಕ್ಕೆ ವರದಾನ ಅಜ್ವಾಯಿನ್ ಎಲೆ, ಇಲ್ಲಿವೆ ಅದರ 5 ಅದ್ಭುತ ಲಾಭಗಳು
Ajwain Leaves Benefits: ಅಜವೈನ್ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿವೆ. ಇದು ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.
Ajwain Leaves Benefits : ಅಜ್ವೈನ್ ಎಲೆ ಈ ರೋಗಗಳಿಗೆ ರಾಮಬಾಣ : ಈ ರೀತಿ ಸೇವಿಸಿ ತಕ್ಷಣ ಪರಿಹಾರ ಪಡೆಯಿರಿ
Ajwain Leaves Oct 26, 2021, 05:35 PM IST
Ajwain Leaves Benefits : ಅಜ್ವೈನ್ ಎಲೆ ಈ ರೋಗಗಳಿಗೆ ರಾಮಬಾಣ : ಈ ರೀತಿ ಸೇವಿಸಿ ತಕ್ಷಣ ಪರಿಹಾರ ಪಡೆಯಿರಿ
ಅಜ್ವೈನ್ ಎಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಜ್ವೈನ್ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ.
Ajwain Benefits : ನೀವು ಸ್ಥೂಲಕಾಯದಿಂದ ಬಳಲುತ್ತಿದ್ದೀರಾ? ಅಜ್ವಾನ್ ಈ ರೀತಿ ಸೇವಿಸಿ, ನಿಮ್ಮ ತೂಕ ವೇಗವಾಗಿ ಕಡಿಮೆಯಾಗುತ್ತೆ!
Ajwain Oct 1, 2021, 11:56 AM IST
Ajwain Benefits : ನೀವು ಸ್ಥೂಲಕಾಯದಿಂದ ಬಳಲುತ್ತಿದ್ದೀರಾ? ಅಜ್ವಾನ್ ಈ ರೀತಿ ಸೇವಿಸಿ, ನಿಮ್ಮ ತೂಕ ವೇಗವಾಗಿ ಕಡಿಮೆಯಾಗುತ್ತೆ!
ಅಜ್ವಾನ್ ನಲ್ಲಿ ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಮತ್ತು ಖನಿಜಗಳಾದ ನಿಯಾಸಿನ್, ಥಯಾಮಿನ್, ಸೋಡಿಯಂ, ಫಾಸ್ಪರಸ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಇದ್ದು, ಇವುಗಳನ್ನು ಆರೋಗ್ಯಕರ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

Trending News

  • ಈಗ ಸುಲಭವಾಗಿ ಸಿಗುತ್ತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್, ಪಿಂಚಣಿದಾರರಿಗೆ ಜಾಕ್‌ಪಾಟ್
    Life Certificate

    ಈಗ ಸುಲಭವಾಗಿ ಸಿಗುತ್ತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್, ಪಿಂಚಣಿದಾರರಿಗೆ ಜಾಕ್‌ಪಾಟ್

  • ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ : ಡಿಸಿಎಂ ಡಿಕೆಶಿ
    DK Shivakumar
    ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ : ಡಿಸಿಎಂ ಡಿಕೆಶಿ
  • ಟೀಮ್‌ ಇಂಡಿಯಾದಿಂದ ಹೊರಬಂದ ಅನುಭವಿ ಕ್ರಿಕೆಟರ್‌? ನಿವೃತ್ತಿಯ ಹಾದಿಯಲ್ಲಿ ಸ್ಟಾರ್ ಆಟಗಾರ! ಕಾರಣ ಬಿಸಿಸಿಐ ನಿರ್ಧಾರ
    Indian Bowler Mohammed Shami
    ಟೀಮ್‌ ಇಂಡಿಯಾದಿಂದ ಹೊರಬಂದ ಅನುಭವಿ ಕ್ರಿಕೆಟರ್‌? ನಿವೃತ್ತಿಯ ಹಾದಿಯಲ್ಲಿ ಸ್ಟಾರ್ ಆಟಗಾರ! ಕಾರಣ ಬಿಸಿಸಿಐ ನಿರ್ಧಾರ
  • ಗೋವಾದಲ್ಲಿ ಮೂರು ತಿಂಗಳ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ..!
    Goa NSA
    ಗೋವಾದಲ್ಲಿ ಮೂರು ತಿಂಗಳ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ..!
  • ಶನಿ ದೋಷವಿದ್ದರೆ ಹೀಗೆ ಮಾಡಿ...ತಕ್ಷಣ ಪರಿಹಾರ ಸಿಗುತ್ತದೆ..!
    Shani Dosha
    ಶನಿ ದೋಷವಿದ್ದರೆ ಹೀಗೆ ಮಾಡಿ...ತಕ್ಷಣ ಪರಿಹಾರ ಸಿಗುತ್ತದೆ..!
  • ಹೊಸ ವರ್ಷದಲ್ಲಿ ಮೂರು ರಾಶಿಯವರಿಗೆ ಶುಕ್ರದೆಸೆ: ಧನಕಾರಕನಿಂದ ಕೋಟ್ಯಾಧಿಪತಿ ಯೋಗ, ರಾಜವೈಭೋಗದ ಜೀವನ
    Shukra Gochar
    ಹೊಸ ವರ್ಷದಲ್ಲಿ ಮೂರು ರಾಶಿಯವರಿಗೆ ಶುಕ್ರದೆಸೆ: ಧನಕಾರಕನಿಂದ ಕೋಟ್ಯಾಧಿಪತಿ ಯೋಗ, ರಾಜವೈಭೋಗದ ಜೀವನ
  • ಹಳೆ ಪೊರಕೆಗಳನ್ನು ಈ ದಿನದಂದು ಹೊರ ಎಸೆಯಬಾರದು: ಸಾಕ್ಷಾತ್‌ ಮಹಾಲಕ್ಷ್ಮೀ ಕೋಪಕ್ಕೆ ಕಾರಣವಾಗುತ್ತೆ!
    Broom
    ಹಳೆ ಪೊರಕೆಗಳನ್ನು ಈ ದಿನದಂದು ಹೊರ ಎಸೆಯಬಾರದು: ಸಾಕ್ಷಾತ್‌ ಮಹಾಲಕ್ಷ್ಮೀ ಕೋಪಕ್ಕೆ ಕಾರಣವಾಗುತ್ತೆ!
  • ಭಾರತದಲ್ಲಿ ರಾವಣನ ಗ್ರಾಮ ಎಲ್ಲಿದೆ? ಈಗಲೂ ಇಲ್ಲಿ ಗ್ರಾಮಸ್ಥರು ಅಳುವುದೇಕೆ?
    bisrakh village ravana king
    ಭಾರತದಲ್ಲಿ ರಾವಣನ ಗ್ರಾಮ ಎಲ್ಲಿದೆ? ಈಗಲೂ ಇಲ್ಲಿ ಗ್ರಾಮಸ್ಥರು ಅಳುವುದೇಕೆ?
  • ಶೀಘ್ರವೇ 9000mAh ಬ್ಯಾಟರಿ ಹೊಂದಿರುವ ರೆಡ್ಮಿ ಸ್ಮಾರ್ಟ್‌ಫೋನ್‌ ಬಿಡುಗಡೆ
    REDMI
    ಶೀಘ್ರವೇ 9000mAh ಬ್ಯಾಟರಿ ಹೊಂದಿರುವ ರೆಡ್ಮಿ ಸ್ಮಾರ್ಟ್‌ಫೋನ್‌ ಬಿಡುಗಡೆ
  • ಬಾಲಿವುಡ್‌ನಲ್ಲಿ ಶೂಟಿಂಗ್‌ ಸೆಟ್‌ನಲ್ಲೇ ಪ್ರೀತಿಯಾಗೋದು ಯಾಕೆ ಗೊತ್ತೇ? ಬಹಿರಂಗವಾಗಿಯೇ ಸತ್ಯ ಬಿಚ್ಚಿಟ್ಟ ಫರಾ ಖಾನ್!
    Bollywood Affairs
    ಬಾಲಿವುಡ್‌ನಲ್ಲಿ ಶೂಟಿಂಗ್‌ ಸೆಟ್‌ನಲ್ಲೇ ಪ್ರೀತಿಯಾಗೋದು ಯಾಕೆ ಗೊತ್ತೇ? ಬಹಿರಂಗವಾಗಿಯೇ ಸತ್ಯ ಬಿಚ್ಚಿಟ್ಟ ಫರಾ ಖಾನ್!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x