Akanksha Dubey Suicide: ನಟಿ ಆಕಾಂಕ್ಷಾ ದುಬೆ ಹೋಟೆಲ್ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಭೋಜ್ಪುರಿಯ ಪ್ರತಿಭಾವಂತ ನಟಿ ಇನ್ಸ್ಟಾಗ್ರಾಮ್ ಲೈವ್ಗೆ ಬಂದು ಬಾಯಿ ಮುಚ್ಚಿಕೊಂಡು ಅಳಲು ಪ್ರಾರಂಭಿಸಿದರು.
Akanksha Dubey Suicide: 25 ವರ್ಷದ ಆಕಾಂಕ್ಷಾ ಸಾವಿನ ಕುರಿತು ಎರಡು ದೊಡ್ಡ ಅಪ್ಡೇಟ್ಗಳು ಹೊರಬರುತ್ತಿವೆ. ಸಾವಿಗೆ ಕೆಲವು ಗಂಟೆಗಳ ಮೊದಲು Instagram ನಲ್ಲಿ ಆಕಾಂಕ್ಷಾ ಲೈವ್ ಬಂದಿದ್ದರು. ಆ ಸಮಯದಲ್ಲಿ ಅವರು ಅಳುತ್ತಿದ್ದರು. ಎರಡನೆಯ ಸುದ್ದಿ ಇದಕ್ಕಿಂತ ಹೆಚ್ಚು ಸ್ಫೋಟಕವಾಗಿದೆ.
Bhojpuri Actress Akanksha Dubey Sucide: ಭೋಜ್’ಪುರಿ ನಟಿ ಆಕಾಂಕ್ಷಾ ದುಬೆ ಬನಾರಸ್’ನ ಹೋಟೆಲ್’ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಇತ್ತೀಚೆಗೆ ಭೋಜ್’ಪುರಿ ಗಾಯಕ-ನಟ ಯಶ್ ಕುಮಾರ್ ಜೊತೆ 'ಮಿಟ್ಟಿ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರದಲ್ಲಿ ರಕ್ಷಾ ಗುಪ್ತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.