Rohit Sharma: ಈ ಋತುವಿನಲ್ಲಿ ಮುಂಬೈ ಐಪಿಎಲ್’ನ ಆರಂಭದಲ್ಲಿ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ ಹಾರ್ದಿಕ್’ಗೆ ತಂಡದ ನಾಯಕತ್ವವನ್ನು ನೀಡಿತ್ತು. ಇದೀಗ ಕ್ರಿಕೆಟ್ ಕಮೆಂಟರ್ ಆಕಾಶ್ ಚೋಪ್ರಾ ಮಹತ್ವದ ಹೇಳಿಕೆ ನೀಡುವ ಮೂಲಕ ಶಾಕ್ ನೀಡಿದ್ದಾರೆ.
Aakash Chopra Statement: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಹೇಳಿಕೊಳ್ಳುವಂತಹ ಪ್ರದರ್ಶನ ಇದುವರೆಗೆ ನೀಡಿಲ್ಲ. ಕರ್ನಾಟಕದ ಈ ಬ್ಯಾಟ್ಸ್ಮನ್ ಇನ್ನೂ ಮ್ಯಾನೇಜ್ಮೆಂಟ್ ಮತ್ತು ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಿಲ್ಲ.
Rishabh Pant in IPL 2024: ಭಾರತದ ಕ್ರಿಕೇಟಿಗ ರಿಷಬ್ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಆಟ ಆಡಲಿದ್ದಾರೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೆ ನೀಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
IPL Auction : ಇದೀಗ ಈ ದುಬಾರಿ ಬಿಡ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್ಮನ್ ಮತ್ತು ಪ್ರಸ್ತುತ ಕಾಮೆಂಟರಿ ಮಾಡುತ್ತಿರುವ ಆಕಾಶ್ ಚೋಪ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ಬುಮ್ರಾಗೆ ಅನ್ಯಾಯವಾಗಿದೆ ಎನುವುದು ಆಕಾಶ್ ಚೋಪ್ರಾ ಅಸಮಾಧಾನಕ್ಕೆ ಕಾರಣ.
Team India: “ಇಂದೋರ್’ನಲ್ಲಿ ನಾವು ಭಾರತದ ಬ್ಯಾಟಿಂಗ್ ವಿಶೇಷತೆಯನ್ನು ಕಾಣಲಿಲ್ಲ. ನೀವು ರನ್ಗಳನ್ನು ಕಲೆ ಹಾಕದಿದ್ದರೆ ಸಮಸ್ಯೆ ಇದೆ. ಇದು ಇಡೀ ಭಾರತದ ಬ್ಯಾಟಿಂಗ್ ಸ್ಥಿತಿ. ರೋಹಿತ್ ಶರ್ಮಾ ಬಿಡಿ, ಇತರ ಯಾರೂ ವಿಶೇಷ ರನ್ ಗಳಿಸಿಲ್ಲ. ನೀವು ರನ್ ಗಳಿಸದಿದ್ದರೆ ಮುಂದೆ ಕಷ್ಟವಿದೆ. ಇದು ಆತ್ಮವಿಶ್ವಾಸದ ಮಾತು, ಅದು ಅಷ್ಟು ಸುಲಭವಾಗಿ ಬರುವುದಿಲ್ಲ. ಇದನ್ನೆಲ್ಲ ನೋಡಿದ್ದೇವೆ” ಎಂದರು.
ರೋಹಿತ್ ಶರ್ಮಾ ಅವರಿಗೆ ಏಕದಿನ ಕ್ರಿಕೆಟ್ನ ನಾಯಕತ್ವ ಹಸ್ತಾಂತರಿಸುವುದಾಗಿ ಬಿಸಿಸಿಐ ಬುಧವಾರದಂದು ಪ್ರಕಟಿಸುವ ಮೂಲಕ ವಿರಾಟ್ ಕೊಹ್ಲಿಯನ್ನು ನಾಯಕತ್ವದ ಸ್ಥಾನದಿಂದ ಪದಚ್ಯುತಗೊಳಿಸಿದೆ.
ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಭಾರತೀಯ ಕ್ರಿಕೆಟ್ನ ಅತ್ಯುನ್ನತ ಮಟ್ಟದಲ್ಲಿ ಸ್ವಜನಪಕ್ಷಪಾತವು ಅತಿರೇಕವಾಗಿದೆ ಎನ್ನುವುದನ್ನು ನಿರಾಕರಿಸಿದರು, ಆದರೆ ದೇಶೀಯ ಕ್ರಿಕೆಟ್ನ ಕೆಳಮಟ್ಟದಲ್ಲಿ ಇಂತಹ ಪ್ರಕರಣಗಳು ನಡೆದಿವೆ ಎಂದು ಹೇಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಎಂ.ಎಸ್ ಧೋನಿ ಪುನರಾಗಮನಕ್ಕೆ ಸೂಕ್ತ ಹಂತವೆಂದು ಬಹಳಷ್ಟು ಕ್ರಿಕೆಟ್ ಅಭಿಮಾನಿಗಳು ಪರಿಗಣಿಸಿದ್ದರು, ಆದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಅದನ್ನು ಈಗ ಏಪ್ರಿಲ್ 15ಕ್ಕೆ ಮುಂದೂಡಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.